ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ನಿ, ಮಕ್ಕಳಿಗೆ ವಿಷವುಣಿಸಿದ್ದ ಪೇದೆ ಸುಭಾಷ್ ಬಂಧನ

ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮೇ 22ರ ರಾತ್ರಿ ಸುಭಾಷ್, ತಮ್ಮ ಪತ್ನಿ ವೀಣಾ, ಮೂರು ವರ್ಷದ ಮಗಳು ಮಾನ್ಯ ಹಾಗೂ ಒಂದೂವರೆ ವರ್ಷದ ಮಗು ಪೃಥ್ವಿಗೆ ವಿಷವುಣಿಸಿದ್ದ ಸುಭಾಷ್.

|
Google Oneindia Kannada News

ಬೆಂಗಳೂರು, ಮೇ 26: ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮೇ 22ರ ರಾತ್ರಿ ಸುಭಾಷ್, ತಮ್ಮ ಪತ್ನಿ ವೀಣಾ, ಮೂರು ವರ್ಷದ ಮಗಳು ಮಾನ್ಯ ಹಾಗೂ ಒಂದೂವರೆ ವರ್ಷದ ಮಗು ಪೃಥ್ವಿಗೆ ವಿಷವುಣಿಸಿದ್ದರು. ಮೇ 23ರ ಬೆಳಗ್ಗೆ ಸುಭಾಷ್ ಸಂಬಂಧಿಯೊಬ್ಬರು ಮನೆಗೆ ಬಂದಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು.[ಕುಟುಂಬ ಸಮೇತ ಪೇದೆ ಆತ್ಮಹತ್ಯೆ ಯತ್ನ: ಪತ್ನಿ, ಪುಟ್ಟ ಮಕ್ಕಳ ಸಾವು]

Police arrest constable subhash who killed his wife, children

ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ, ಪತ್ನಿ ಮತ್ತು ಮಕ್ಕಳು ಬೆಳಗ್ಗೆ 9:45ರ ಸುಮಾರಿಗೆ ಅಸುನೀಗಿದರು. ಸುಭಾಷ್ ಅವರ ಸ್ಥಿತಿ ಗಂಭೀರವಾಗಿತ್ತು.

ಶುಕ್ರವಾರ (ಮೇ 27) ಸುಭಾಷ್ ಅವರು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಸಂಪಿಗೆ ಹಳ್ಳಿ ಪೊಲೀಸರು ಪತ್ನಿ ಮತ್ತು ಮಕ್ಕಳನ್ನು ಕೊಂದ ಆರೋಪದ ಮೇರೆಗೆ ಸುಭಾಷ್ ಅವರನ್ನು ಬಂಧಿಸಿದ್ದಾರೆ.

English summary
The police constable who fed poison to his wife and children and also tried to commit suicide by eating the same poisoned food, has been arrested on May 26, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X