ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 82ರೂ.ಗೆ ಸನಿಹ

By Nayana
|
Google Oneindia Kannada News

Recommended Video

Breakfast news : Fuel Prices Hike | ಇಂಧನ ದರ ಏರಿಕೆಯ ಶಾಕ್ | Oneindia Kannada

ಬೆಂಗಳೂರು, ಸೆಪ್ಟೆಂಬರ್ 4: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಏರಿಕೆಯನ್ನು ಕಾಣುತ್ತಿದೆ. ಬೆಂಗಳೂರಲ್ಲಿ ಮಂಗಳವಾರ ಪುನಃ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು ಪೆಟ್ರೋಲ್ ಬೆಲೆ 81.98 ರೂ.ಗಳನ್ನು ದಾಟಿದೆ. ಇನ್ನು ಡೀಸೆಲ್ 73.72 ರೂ,ಗಳನ್ನು ದಾಟಿದೆ ಪೆಟ್ರೋಲ್ ಬೆಲೆ ಸೋಮವಾರಕ್ಕಿಂತ 16 ಪೈಸೆ ಹೆಚ್ಚಳವಾಗಿದೆ.

ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 79.40 ಮತ್ತ ಡೀಸೆಲ್ 71.43 ಇದೆ. ಪೆಟ್ರೋಲ್ ಬೆಲೆ 16ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 86.80ರೂ. ಇದ್ದು 15 ಪೈಸೆ ಹೆಚ್ಚಚಳವಾಗಿದೆ, ಇನ್ನು ಡೀಸೆಲ್ 75.82ರೂ. ಆಗಿದೆ.ಆಗಸ್ಟ್​ 16ರ ನಂತರ ಪೆಟ್ರೋಲ್​ ಮತ್ತು ಡೀಸೆಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ.

ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ... ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...

ಡಾಲರ್​ ಎದುರು ಭಾರತದ ರೂಪಾಯಿ ಅಪಮೌಲ್ಯವಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

Petrol price in Bengaluru nearing Rs.82 per liter

ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್ ಬೆಲೆ, ವಾಹನ ಮಾಲೀಕರಿಗೆ ಆತಂಕದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್ ಬೆಲೆ, ವಾಹನ ಮಾಲೀಕರಿಗೆ ಆತಂಕ

ಇನ್ನೂ ಇದೇ ರೀತಿ ಪ್ರತಿ ನಿತ್ಯ ಪೆಟ್ರೋಲ್ ದರ ಏರಿಕೆಯಾದರೆ ಸಧ್ಯದಲ್ಲೇ ನೂರರ ಗಡಿ ದಾಟಲಿದೆ.ನಂತರ ಸ್ವಂತ ವಾಹನಗಳಿಗೆ ಬ್ರೇಕ್ ಹಾಕಿ ಸಮೂಹ ಸಾರಿಗೆಯಲ್ಲಿ ಸಂಚರಿಸಬೇಕಾಗುತ್ತದೆ ಇಲ್ಲವೇ ಸೈಕಲ್, ಕಾರ್, ಬೈಕ್ ಪೂಲಿಂಗ್ ಮೂಲಕ ಇಲ್ಲವೇ ನಡೆದುಕೊಂಡೇ ಕಚೇರಿಗೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು.

English summary
Non stop increasing petrol price has nearing Rs.82 per liter in Bangalore as Tuesday the price has reached new high at Rs.81.98 per liter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X