ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿಟಾರ್ ಬಾಕ್ಸ್‌ಲ್ಲಿ ಮಷಿನ್ ಗನ್ ? ಕೆಐಎನಿಂದ 15 ಗಂಟೆ ತಡವಾಗಿ ಹೊರಟ ವಿಮಾನ

|
Google Oneindia Kannada News

ಬೆಂಗಳೂರು, ಏ.24: ಗಿಟಾರ್‌ ಬಾಕ್ಸ್‌ನಲ್ಲಿ ಮಷಿನ್ ಗನ್ ಇದೆ ಎಂದು ಭದ್ರತಾ ಸಿಬ್ಬಂದಿ ಮಾಡಿಕೊಂಡ ತಪ್ಪು ಕಲ್ಪನೆಯಿಂದಾಗಿ ಸಿಂಗಾಪುರಕ್ಕೆ ತೆರಳಬೇಕಿದ್ದ ವಿಮಾನ ಕೆಂಪೇಗೌಡ ಏರ್‌ಪೋರ್ಟ್‌ನಿಂದ 15 ಗಂಟೆಗಳು ತಡವಾಗಿ ಹೊರಟಿತು.

ಇನ್ನೇನು ಸಿಂಗಾಪುರಕ್ಕೆ ವಿಮಾನ ಹೊರಡಲು ಕೆಲವೇ ಗಂಟೆಗಳು ಬಾಕಿ ಇತ್ತು. ಅಷ್ಟರೊಳಗೆ ಡಚ್ ವ್ಯಕ್ತಿಯೊಬ್ಬ ಕೈಯಲ್ಲಿ ಗಿಟಾರ್ ರೀತಿಯ ಬಾಕ್ಸ್ ಹಿಡಿದು ಬಂದಿದ್ದರು. ಅದನ್ನು ಮಹಿಳೆಯೊಬ್ಬರು ಪ್ರಶ್ನಿಸಿದ್ದರು. ಅದೇನು ಎಂದು ಕೇಳಿದಾಗ ಆ ವ್ಯಕ್ತಿ ಮಷಿನ್ ಎಂದಷ್ಟೇ ಹೇಳಿದ್ದ, ಆದರೆ ಮಹಿಳೆ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಮಷಿನ್ ಗನ್ ಇದೆ ಎಂದು ಸುದ್ದಿ ಹಬ್ಬಿಸಿಬಿಟ್ಟರು.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ಮಷೀನ್ ಗನ್ ನ್ನು ನೋಡಿದ್ದೇನೆ ಎಂದು ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆದರೆ ಡಚ್ ವ್ಯಕ್ತಿಯ ಬಳಿ ಯಾವುದೇ ಗನ್ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Passengers stranded for 15 hours at KIA after man raises false alarm

ಕೇವಲ ವಿಮಾನ ವಿಳಂಬವಾಗುವುದಷ್ಟೇ ಅಲ್ಲದೇ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣವನ್ನೂ ಮೂಡಿಸಿತ್ತು.

English summary
More than 170 people on a carrier bound for Singapore were stranded at the Kempegowda International Airport (KIA) for over 14 hours on Tuesday after a security alert — that proved to be false — was raised by a passenger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X