ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ: ಕಾರ್ಗಿಲ್ ವೀರ ಯೋಧರಿಗೆ ನಮನ

|
Google Oneindia Kannada News

ಬೆಂಗಳೂರು, ಜುಲೈ 26 : ದೇಶದ ಇತಿಹಾಸದಲ್ಲಿ ಜುಲೈ 26 ಮರೆಯಲಾರದ ದಿನ. ಪಾಕಿಸ್ತಾನದ ಮೇಲಿನ ಕಾರ್ಗಿಲ್ ವಿಜಯಕ್ಕೆ 17 ವರ್ಷ.

ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ದಲ್‌ಬೀರ್‌ಸಿಂಗ್ ಯೋಧರ ಸಮಾಧಿಗೆ ಗೌರವ ಸಲ್ಲಿಕೆ ಮಾಡಿದರು.[ಯೋಧರಿಗೆ ನಮನ ಸಲ್ಲಿಸಿದ ಟ್ವೀಟ್ ಲೋಕ]

ಬೆಂಗಳೂರಿನಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ ಮಾಡಿದರು.

ಸಿದ್ದರಾಮಯ್ಯ ನಮನ

ಸಿದ್ದರಾಮಯ್ಯ ನಮನ

ಬೆಂಗಳೂರಿನಲ್ಲಿ ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ ಮೆಂಟ್ ಟ್ರಸ್ಟ್ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ ಮಾಡಿದರು.

ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ

ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ

ಸೈನಿಕರಿಗೆ ನಮನ ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಯೋಧರ ಸ್ಮರಣೆ

ಯೋಧರ ಸ್ಮರಣೆ

ಸೈನಿಕನ ಪುತ್ಥಳಿಗೆ ಪುಷ್ಪ ಅರ್ಪಣೆ ಮಾಡಲಾಯಿತು. ವಿದ್ಯಾರ್ಥಿಗಳು ರಾಷ್ಟ್ರಗೀತೆಗೆ ಶಿಸ್ತಿನಿಂದ ವಂದಿಸಿದರು.

ಪರಿಕ್ಕರ್ ನಮನ

ಪರಿಕ್ಕರ್ ನಮನ

ಗಡಿ ಪ್ರದೇಶದಲ್ಲಿ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ನಿಯೋಜಿಸಲಾಗಿದೆ ಎಂದು ಸೈನಿಕರಿಗೆ ನಮನ ಸಲ್ಲಿಕೆ ಮಾಡಿದ ನಂತರ ಪರಿಕ್ಕರ್ ಹೇಳಿದರು.

ವಿಮಾನ ಪತ್ತೆ ಚುರುಕು

ವಿಮಾನ ಪತ್ತೆ ಚುರುಕು

ಕಣ್ಮರೆಯಾಗಿರುವ ಎಎನ್-32 ವಿಮಾನದ ಶೋಧ ಕಾರ್ಯ ಚುರುಕು ಮಾಡಲಾಗಿದೆ ಎಂದು ಇದೇ ವೇಳೆ ಪರಿಕ್ಕರ್ ತಿಳಿಸಿದರು.

English summary
Defence Minister Manohar Parrikar on Tuesday paid homage to the Kargil war martyrs at Amar Jawan Jyoti in New Delhi. He attended the event organised on ‘Vijay Divas,' the anniversary of Kargil war victory, along with service chiefs of Army, Navy and Air Force. Chief Minister Siddaramaiah paid homage to the valiant soldiers who sacrificed their lives to protect us and our country in the Kargil war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X