ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುರ್ಬಲ ವರ್ಗದವರಿಗೆ ನೆರವಾಗುತ್ತಿರುವ ಬಿಸಿಬಿಸಿ ಊಟ, ನಿರ್ವಾಣ

|
Google Oneindia Kannada News

ಬೆಂಗಳೂರು, ಮೇ 27: ಸುಸ್ಥಿರ ಹಾಗೂ ಚರ್ಮ-ಸ್ನೇಹಿ ಸ್ಯಾನಿಟೈಸರ್‌ಗಳನ್ನು ಪೂರೈಸುವ ವೈಯಕ್ತಿಕ ಆರೈಕೆಯ ಬ್ರಾಂಡ್ ನಿರ್ವಾಣ ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಬಿಸಿ ಬಿಸಿ ಊಟದೊಂದಿಗೆ ಕೈ ಜೋಡಿಸಿದ್ದು ಕೋವಿಡ್ ರೋಗಿಗಳು ಮತ್ತು ದುರ್ಬಲ ವರ್ಗದವರಿಗೆ ಊಟ ಮತ್ತು ಉಚಿತ ಸ್ಯಾನಿಟೈಸರ್‌ಗಳನ್ನು ಪೂರೈಸಲಿದೆ.

ಈ ಕಾರ್ಯಕ್ರಮ #ಗಿಫ್ಟ್‍ಎಮೀಲ್ ಫಾರ್ ಬೆಂಗಳೂರಿಯನ್ಸ್ ಅನ್ನು ಪ್ರವೇಶ್ ಪಾಂಡೆ, ಅಮಿತ್ ನಾಯಕ್(ಬಿಗ್‍ಬ್ರೆವ್‍ಸ್ಕಿಯ ಜಿ.ಎಂ.) ಈಗ ಕೊಳ್ಳುವ ಶಕ್ತಿಯುಳ್ಳ 1,700ಕ್ಕೂ ಹೆಚ್ಚು ಜನರಿಗೆ 30 ರೂ.ಗೆ ಬಿಸಿ ಬಿಸಿ ಊಟ ಮತ್ತು ದುರ್ಬಲ ವರ್ಗದವರು ಹಾಗೂ ಕೋವಿಡ್ ರೋಗಿಗಳಿಗೆ ಉಚಿತವಾಗಿ ಒದಗಿಸುತ್ತಿದೆ.

ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಈ ಸಮಯದಲ್ಲಿ ಸಂಸ್ಥೆಯು ನಿರ್ವಾಣದೊಂದಿಗೆ ಸಹಯೋಗ ಹೊಂದಿದ್ದು ಬಿಸಿಯೂಟದೊಂದಿಗೆ ಸ್ಯಾನಿಟೈಸರ್‌ಗಳನ್ನು ಪೂರೈಸುತ್ತದೆ.ಈ ವೈಯಕ್ತಿಕ ಆರೈಕೆಯ ಬ್ರಾಂಡ್ 15-20 ದಿನಗಳಲ್ಲಿ ತನ್ನ 4 ಮಳಿಗೆಗಳು-ರೆಸ್ಟೋರೆಂಟ್‍ಗಳಿಂದ 2 ಮತ್ತು ಕಾರ್ಟ್‍ನಿಂದ 2 300ಎಂಎಲ್ ಸ್ಯಾನಿಟೈಸರ್‌ಗಳ ನೂರಾರು ವಿತರಿಸಿದೆ.

Nyrrvana BissiBiss Oota to provide food to the under privileged

ಈ ಕಾರ್ಯಕ್ರಮವು ಸ್ವಿಗ್ಗಿಯೊಂದಿಗೆ ಕೂಡಾ ಸಹಯೋಗ ಹೊಂದಿದ್ದು ಇದು ಕೋವಿಡ್ ರೋಗಿಗಳಿಗೆ 1 ರೂ.ಗೆ ಡೆಲಿವರಿ ನೀಡುವ ಮೂಲಕ ಈ ಕಠಿಣ ಸಮಯದಲ್ಲಿ ಹೆಚ್ಚು ಜನರು ಮುಕ್ತವಾಗಿ ಆರ್ಡರ್ ಮಾಡಲು ನೆರವಾಗುತ್ತದೆ.

Recommended Video

ನಾಯಿ ಮರಿಯನ್ನು ಒಂದೇ ಏಟಿಗೆ ನುಂಗಿದ ಮೊಸಳೆ | Oneindia Kannada
Nyrrvana BissiBiss Oota to provide food to the under privileged

ನಿರ್ವಾಣದ ಸಂಸ್ಥಾಪಕಿ ಸುಶಿ ತನ್ನೇರು, "ಎಲ್ಲರೂ ಯಾವುದೋ ಒಂದು ರೀತಿಯಲ್ಲಿ ಈ ಸಾಂಕ್ರಾಮಿಕದಿಂದ ಬಾಧಿತರಾಗಿದ್ದಾರೆ ಮತ್ತು ಇತರರಿಗೆ ನೆರವಾಗಲು ನಾವು ನಮ್ಮಸಾಮಥ್ರ್ಯ ಮೀರಿ ಕೊಡುಗೆ ನೀಡಬೇಕು. ಆದಾಗ್ಯೂ, ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ನೈರ್ಮಲ್ಯಕ್ಕೆ ಅತ್ಯಂತ ಗಮನ ನೀಡಬೇಕು. ಅಂತಿಮವಾಗಿ ನಾವು ಮಾರಣಾಂತಿಕ ರೋಗದ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ನಮ್ಮ ಗುರಿ ಅದರ ಹರಡುವಿಕೆ ತಡೆಯುವುದೇ ಆಗಿದ್ದು ಇದು ಸ್ಯಾನಿಟೇಷನ್ ಅನ್ನು ಅಳವಡಿಸುವುದರಿಂದ ಮಾತ್ರ ಸಾಧ್ಯವಾಗುತ್ತದೆ" ಎಂದರು.

English summary
Hygiene brand Nyrrvana joins hands with a not-for-profit COVID venture BissiBiss Oota to provide food and sanitizers to the under privileged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X