ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್ ಹತ್ತಿರದ ಹೋಟೆಲ್ ಗಳು 24 ಗಂಟೆಯೂ ಓಪನ್

|
Google Oneindia Kannada News

ಬೆಂಗಳೂರು, ನವೆಂಬರ್ 30 : ನಗರಾದ್ಯಂತ ರಾತ್ರಿ 1 ಗಂಟೆಯವರೆಗೆ ಮಾತ್ರ ಹೋಟೆಲ್ ಗಳನ್ನು ತೆರೆಯಲು ಅವಕಾಶವಿದೆ ಆದರೆ ಇನ್ನುಮುಂದೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 24 ಗಂಟೆಯೂ ಕೂಡ ಊಟ ದೊರೆಯಲಿದೆ.

ರೆಸ್ಟೋರೆಂಟ್ ಗಳಲ್ಲಿ ಬೆಲೆ ಇಳಿಕೆ, ಇಡ್ಲಿ, ಕಾಫಿ ಬೆಲೆ ಎಷ್ಟು?ರೆಸ್ಟೋರೆಂಟ್ ಗಳಲ್ಲಿ ಬೆಲೆ ಇಳಿಕೆ, ಇಡ್ಲಿ, ಕಾಫಿ ಬೆಲೆ ಎಷ್ಟು?

ದೂರದ ಊರುಗಳಿಂದ ಮಧ್ಯರಾತ್ರಿ ಬೆಂಗಳೂರಿಗೆ ಬರುವವರು ಇನ್ನುಮುಂದೆ ಹಸಿದುಕೊಂಡಿರಬೇಕೆಂದಿಲ್ಲ. ಈ ಮೊದಲು ತಡರಾತ್ರಿ ಮೆಜೆಸ್ಟಿಕ್ ಬಂದಿಳಿದರೆ ಏನೂ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಮಧ್ಯರಾತ್ರಿ ಇಂದ ಬೆಳಗ್ಗೆಯವರೆಗೂ ನಿಲ್ದಾಣದಲ್ಲಿ ಹಸಿವಿನಲ್ಲಿ ಕೂರುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ಈ ಸಮಸ್ಯೆ ಕಾಡುವುದಿಲ್ಲ. ಏಕೆಂದರೆ ದಿನದ 24 ಗಂಟೆಯೂ ಹೋಟೆಲ್​ ತೆರೆಯಲು ಅನುಮತಿ ನೀಡಲಾಗಿದೆ.

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!

Now 24/7 Hotel service surrounding Majestic

ಜಿಎಸ್ ಟಿ ಕಡಿಮೆಯಾದರೂ ಹೋಟೆಲ್ ತಿಂಡಿ-ಊಟ ದುಬಾರಿ, 10 ಅಂಶಜಿಎಸ್ ಟಿ ಕಡಿಮೆಯಾದರೂ ಹೋಟೆಲ್ ತಿಂಡಿ-ಊಟ ದುಬಾರಿ, 10 ಅಂಶ

ನಗರ ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​ ಅವರು ಮೆಜೆಸ್ಟಿಕ್​ನಲ್ಲಿ 24 ಗಂಟೆಯೂ ಹೋಟೆಲ್​ ತೆರೆಯಬಹುದು. ತಮ್ಮಲ್ಲಿ ಸಿದ್ಧವಾಗಿರುವ ಊಟ ಬಡಿಸಲು ಅಡ್ಡಿಯಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೆಜೆಸ್ಟಿಕ್​ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಹೋಟೆಲ್​ ತೆರೆಯಬಹುದಾಗಿದೆ.

English summary
Bengaluru Police commisioner announced permission to hotels which surrounded Majestic to provide 24/7 service. It will help the thousands of passengers who travelling through central bus stand and Bengakuru central railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X