ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನಿ ಲಾಂಡ್ರಿಂಗ್ ಕೇಸ್: ಬಿನೀಶ್ ಕೊಡಿಯೇರಿ ಆಪ್ತರಿಗೆ ಇಡಿ ನೋಟಿಸ್

|
Google Oneindia Kannada News

ಬೆಂಗಳೂರು, ನ. 16 : ಡ್ರಗ್ಸ್ ಜಾಲದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿ ಜತೆ ನಂಟು ಹೊಂದಿರುವ ಆಪ್ತರಿಗೂ
ಜಾರಿ ನಿರ್ದೇಶಾನಾಲಯ(ಇಡಿ) ನೋಟಿಸ್ ಜಾರಿ ಮಾಡಿದೆ.

ಬಿನೀಶ್ ಜತೆ ಸಂಪರ್ಕದಲ್ಲಿದ್ದ ಉದ್ಯಮಿಗಳು ಹಾಗೂ ನಟಿಯರಿಗೂ ''ಇಡಿ'' ಆತಂಕ ಎದುರಾಗಿದೆ. ಬಿನೀಶ್ ವಿಚಾರಣೆ ವೇಳೆ ನೀಡಿರುವ ಮಾಹಿತಿ ಆಧರಿಸಿ ಕೇರಳ ಮೂಲದ ರಶೀದ್‌, ಅಬ್ದುಲ್‌, ಲತನ್‌ ಹಾಗೂ ಅನಿಕುಟ್ಟನ್ ಅರುಣ್‌ ಎಂಬುವರಿಗೆ ಇಡಿ ಸಮನ್ಸ್ ನೀಡಿದೆ. ನವೆಂಬರ್ 18 ರಂದು ವಿಚಾರಣೆಗೆ ಹಾಜರಾಗಲು ಇಡಿ ಅಧಿಕಾರಿಗಳು ಸೂಚಿಸಿದ್ದಾರೆ. ವಿಚಾರಣೆ ವೇಳೆ ಸಾಕ್ಷಾಧಾರಗಳ ಲಭ್ಯತೆ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ.

 Money laundering case : ED summoned to Bineesh Kodiyeri close Circle

Recommended Video

ಲಸಿಕೆಯಿಂದ ತೊಂದ್ರೆ ಆಗತ್ತಾ! | Oneindia Kannada

ಇನ್ನು ಡ್ರಗ್ ಜಾಲದಲ್ಲಿ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಾಧಾರಗಳನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.

English summary
Money Laundering case ED officials issued a summons to Bineesh Kodiyeri close friends, Kerala based Rasheed, Abdul and others, ED conducting inquiry on Nov 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X