ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿರಾಜ್ ಯುದ್ಧ ವಿಮಾನ ಅವಘಡ ಹೊಸದೇನಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 2 : ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಮಿರಾಜ್ 2000 ಪತನವಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಆದರೆ ಮಿರಾಜ್ ವಿಮಾನ ಪತನ ಹೊಸದೇನಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಮಿರಾಜ್ ಯುದ್ಧ ವಿಮಾನ ತರಬೇತಿ ಹಂತದಲ್ಲಿ ಅವಘಡಕ್ಕೆ ಒಳಗಾಗುತ್ತಿರುವುದು ಇದೇನು ಮೊದಲಲ್ಲ, 2012 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಕೇವಲ 10 ದಿನಗಳ ಅಂತರದಲ್ಲಿ ಎರಡು ಬಾರಿ ಅಪಘಾತಕ್ಕೆ ಒಳಗಾಗಿತ್ತು. ಆದರೆ ಪೈಲಟ್ ಹಾಗೂ ಸೇನೆಯ ಅಧಿಕಾರಿಗಳು ವಿಮಾನದಿಂದ ಜಿಗಿದು ಅಪಾಯದಿಂದ ಪಾರಾಗಿದ್ದರು.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಅಪಘಾತಕ್ಕೆ ಒಳಗಾದ ಮಿರಾಜ್ 2000 ಲಘು ಯುದ್ಧ ವಿಮಾನವನ್ನು ಕಳೆದ ಮೂರು ವರ್ಷಗಳ ಹಿಂದೆ ಡೆಸ್ಸಾಲ್ಟ್ ಅಂಡ್ ಥೇಲ್ಸ್ ಆಫ್ ಫ್ರಾನ್ಸ್ ಕಂಪನಿಯಿಂದ ಅಂತಿಮ ಕಾರ್ಯಾಚರಣೆಯ ಸಂರಚನೆ ತಂತ್ರಜ್ಞಾನ ಪಡೆದು ಎಚ್‌ಎಎಲ್‌ನಲ್ಲಿ ಉನ್ನತೀಕರಿಸಲಾಗಿತ್ತು.

Miraje 2000 crash is not first time

ಶುಕ್ರವಾರ ಅವಘಡದಲ್ಲಿ ಮೃತಪಟ್ಟ ಸಿದ್ಧಾರ್ಥ್ ನೀಗಿ(31) 2009ರ ಜೂನ್‌ನಲ್ಲಿ ಡೆಹರಾಡೂನ್‌ನ ವಾಯುನೆಲೆಯಿಂದ, ಸಮೀರ್ ಅಬ್ರೋಲ್(33) 2008ರಿಂದ ಘಾಜಿಯಾ ಬಾದ್‌ನ ವಾಯುನೆಲೆಯಲ್ಲಿ ಸೇನಾ ತರಬೇತಿ ಆರಂಭಿಸಿದ್ದರು.

English summary
Miraje jet flight crash is not the first time for Air force, Even in 2012 two incidents were happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X