ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಿರಾಜ್ ಯದ್ಧ ವಿಮಾನ ಪತನಕ್ಕೆ ಪೈಲೆಟ್ ಕಾರಣರಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 20 : ಬೆಂಗಳೂರಿನ ಎಚ್‌ಎಎಲ್ ಸಮೀಪ ಮಿರಾಜ್ ಯುದ್ಧ ವಿಮಾನ ಸ್ಫೋಟಗೊಂಡಿದ್ದು ಪೈಲೆಟ್‌ಗಳ ತಪ್ಪಿನಿಂದ ಅಲ್ಲ ಎಂದು ತಿಳಿದುಬಂದಿದೆ. ವಿಮಾನದ ಬ್ಲಾಕ್ ಬಾಕ್ಸ್ ಪರಿಶೀಲನೆ ಬಳಿಕ ಈ ಮಾಹಿತಿ ತಿಳಿದುಬಂದಿದೆ.

ಫೆಬ್ರವರಿ 1ರಂದು ಎಚ್‌ಎಎಲ್ ಸಮೀಪ ಮಿರಾಜ್ ಯುದ್ಧ ವಿಮಾನ ಪತನಗೊಂಡಿತ್ತು. ಇಬ್ಬರು ಪೈಲೆಟ್‌ಗಳು ಈ ಅಪಘಾತದಲ್ಲಿ ಮೃತಪಟ್ಟಿದ್ದರು. ಬ್ಲಾಕ್‌ ಬಾಕ್ಸ್‌ ಪ್ರಾಥಮಿಕ ಪರಿಶೀಲನೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ನಾಲ್ಕು ವರ್ಷದಲ್ಲಿ 30 ವಿಮಾನ ಪತನ, 41 ಪೈಲೆಟ್‌ಗಳ ಸಾವುನಾಲ್ಕು ವರ್ಷದಲ್ಲಿ 30 ವಿಮಾನ ಪತನ, 41 ಪೈಲೆಟ್‌ಗಳ ಸಾವು

Mirage 2000 crash : Pilot error not cause for accident

ಪತನಗೊಂಡ ವಿಮಾನದ ಬ್ಲಾಕ್ ಬಾಕ್ಸ್‌ ಅನ್ನು ಫ್ರಾನ್ಸ್‌ಗೆ ರವಾನೆ ಮಾಡಲಾಗಿತ್ತು. ಅದನ್ನು ಪರಿಶೀಲನೆ ನಡೆಸಿದ ಬಳಿಕ ತಾಂತ್ರಿಕ ಕಾರಣದಿಂದ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವುಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಕಳೆದ ನಾಲ್ಕು ವರ್ಷಗಳಲ್ಲಿ 30 ಭಾರತೀಯ ವಾಯುಪಡೆ ವಿಮಾನಗಳು ಪತನಗೊಂಡಿದ್ದು 41 ಪೈಲೆಟ್‌ಗಳು ಮೃತಪಟ್ಟಿದ್ದಾರೆ. 2019ರಲ್ಲಿ ಮೂರು ತಿಂಗಳಿನಲ್ಲಿಯೇ ಮೂರು ವಿಮಾನಗಳು ಪತನಗೊಂಡಿವೆ.

ಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭ

ಫೆ.1ರಂದು ಎಚ್‌ಎಎಲ್ ಸಮೀಪ ಮಿರಾಜ್ ಯುದ್ಧ ವಿಮಾನ ಪತನಗೊಂಡಿತ್ತು. ಫೆ.20ರಂದು ಯಲಹಂಕದಲ್ಲಿ ಏರ್‌ ಶೋಗೆ ತಾಲೀಮು ನಡೆಸುವ ವೇಳೆ ಎರಡು ಸೂರ್ಯ ಕಿರಣ್ ವಿಮಾನಗಳು ಡಿಕ್ಕಿಯಾಗಿದ್ದವು. ಒಬ್ಬ ಪೈಲೆಟ್ ಮೃತಪಟ್ಟಿದ್ದ.

English summary
Pilot error not cause for Mirage 2000 crash said Blackbox data. Mirage 2000 crashed in Bengaluru on February 1, 2019 and 2 pilots killed in accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X