ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಣಸವಾಡಿ ರೈಲ್ವೆ ನಿಲ್ದಾಣದಿಂದ ಶಿವಾಜಿನಗರಕ್ಕೆ ಮಿನಿ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಮಾರ್ಚ್ 06: ಬೆಂಗಳೂರು ಪೂರ್ವದಲ್ಲಿರುವ ಬಾಣಸವಾಡಿ ರೈಲ್ವೆ ನಿಲ್ದಾಣ ಬಳಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮಿನಿ ಬಸ್ ಸೌಕರ್ಯ ಕಲ್ಪಿಸಿದೆ.

ಶಿವಾಜಿನಗರದ ಬಸ್ ಟರ್ಮಿನಲ್‌ನಿಂದ ಬಾಣಸವಾಡಿ ರೈಲು ನಿಲ್ದಾಣಕ್ಕೆ ಸೋಮವಾರದಿಂದ ಮಿನಿ ಬುಸ್ ಸೌಲಭ್ಯ ಆರಂಭಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ 300-ಇ ಮಾರ್ಗದ ಬಸ್ ಗೆ ಚಾಲನೆ ನೀಡಿದ್ದಾರೆ.

ಏರ್‌ಪೋರ್ಟ್ ಗೆ ಬಿಎಂಟಿಸಿ ಬಸ್‌ನಲ್ಲಿ ಹೋದರೆ ಶಾಂಪಿಂಗ್ ಡಿಸ್ಕೌಂಟ್ಏರ್‌ಪೋರ್ಟ್ ಗೆ ಬಿಎಂಟಿಸಿ ಬಸ್‌ನಲ್ಲಿ ಹೋದರೆ ಶಾಂಪಿಂಗ್ ಡಿಸ್ಕೌಂಟ್

ನೈಋತ್ಯ ರೈಲ್ವೆ ವಲಯ ಎರ್ನಾಕುಲಂ ನಿಂದ ಬರುವ ಎರಡು ರೈಲುಗಳ ನಿಲುಗಡೆ ಸ್ಥಳವನ್ನು ಬಾಣಸವಾಡಿ ನಿಲ್ದಾಣಕ್ಕೆ ಸ್ಥಳಾಂತರ ಮಾಡಿದ್ದರಿಂದ ಪ್ರಯಾಣಿಕರಿಗೆ ಸ್ಥಳೀಯವಾಗಿ ಸಂಚಾರಕ್ಕೆ ಅನಾನುಕೂಲ ಉಂಟಾಗಿತ್ತು. ಹೀಗಾಗಿ ಮಿನಿ ಬಸ್ ಸೌಲಭ್ಯ ಒದಗಿಸಲಾಗಿದೆ.

Mini mus from Banaswadi rly station to Shivajinagar

ಮಿನಿ ಬಸ್ ಬಾಣಸವಾಡಿಯಿಂದ ಬೆಳಗಿನ ಜಾವ 4 ಗಂಟೆಗೆ ಹೊರಡಲಿದೆ, ಎರಡು ಗಂಟೆಗಳಿಗೊಂದು ಬಸ್ ನಂತೆ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಸಂಚಾರ ಪ್ರಮಾಣ ಹೆಚ್ಚಸಿಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆ

English summary
In a relief for passenger at Banaswadi railway station, east Bengaluru, BMTC launched a Mini bus service on monday.connecting the station to Shivajinagar. City development minister KJ George and BMTC chairman Nagaraj Yadav lauched the Mini bus plying on route 300 E.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X