ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

HSR ಲೇಔಟ್‌ನಲ್ಲಿ ಜರ್ಮನ್‌ ಸಂಸ್ಥೆ ಮಿಲೆ ಶೋರೂಮ್ ಆರಂಭ

|
Google Oneindia Kannada News

ಬೆಂಗಳೂರು ಫೆಬ್ರವರಿ 23: ಜರ್ಮನ್‌ ದೇಶದ ಪ್ರಸಿದ್ದ ಅಡಿಗೆ ಉಪಕರಣಗಳ ಪ್ರಸಿದ್ದ ಬ್ರಾಂಡ್‌ ಮಿಲೆಯ ನೂತನ ಶೋರೂಮ್‌ ಇಂದು ಬೆಂಗಳೂರು ನಗರದ ಎಚ್‌ ಎಸ್‌ ಆರ್‌ ಲೆಔಟ್‌ ನಲ್ಲಿ ಪ್ರಾರಂಭವಾಯಿತು. ಎಮ್‌ ಎಸ್‌ ಆರ್‌ ಹೋಮ್‌ ಡೆಕೋರ್‌ & ಕಿಚನ್‌ ಅಪ್ಲೈಯನ್ಸಸ್‌ ನ ಈ ಶೋರೂಮ್‌ ಅನ್ನು ಶಾಸಕ ಸತೀಶ್‌ ರೆಡ್ಡಿ ಹಾಗೂ ಉಪಮಹಾಪೌರರಾದ ರಾಮ್‌ ಮೋಹನ್‌ ರಾಜು ಅವರು ಉದ್ಘಾಟಿಸಿದರು.

ಮಿಲೆ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್‌ ರೆಡ್ಡಿ ಹಾಗೂ ರಾಣಾ ಪ್ರತಾಪ್‌ ಸಿಂಗ್‌ ಮಾತನಾಡಿ, ದೇಶದಲ್ಲಿ ಕಳೆದ 10 ವರ್ಷಗಳಿಂದ ನಮ್ಮ ಬ್ರಾಂಡ್‌ ನ ಮೂಲಕ ಜನರನ್ನು ತಲುಪುತ್ತಿದ್ದೇವೆ. ಅಕ್ಕ ಪಕ್ಕದ ಪ್ರದೇಶದ ಜನರಿಗೆ ಒಂದೇ ವೇದಿಕೆಯಡಿಯಲ್ಲಿ ಅನುಭವ ಕೊಡುವ ಶೋರೂಂ ನ್ನು ಸ್ಥಾಪಿಸಿದ್ದೇವೆ. ದಕ್ಷಿಣ ಭಾರತದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಸಂತಸವಾಗುತ್ತಿದೆ ಎಂದು ಹೇಳಿದರು.

Miele MSR Home Decor & Kitchen Appliances HSR Layout inaugurated

2 ಸಾವಿರ ವಿಸ್ತೀರ್ಣದ ಮಿಲೆ ಎಕ್ಸೂಸಿವ್‌ ಶೋರೂಂ ನಲ್ಲಿ ಅತ್ಯಾಧುನಿಕ ಹಾಗೂ ವಿಲಾಸಿ ಶ್ರೇಣಿಯ ಅಡುಗೆ ಉಪಕರಣಗಳನ್ನು ಖರೀದಿಸಬಹುದಾಗಿದೆ. ಈ ಶೋರೂಂ ನಲ್ಲಿ ನಾವು ಡಿಷ್‌ವಾಷರ್ಸ್‌, ರೆಫ್ರಿಜಿರೇಷನ್ಸ್‌, ವೈನ್‌ ಸ್ಟೋರೇಜ್‌, ವೆಂಟಿಲೇಷನ್‌, ಲಾಂಡ್ರಿ ಮತ್ತು ಫ್ಲೋರ್‌ ಕೇರ್‌ ನ ಉಪಕರಣಗಳನ್ನು ನೋಡಬಹುದಾಗಿದೆ.

English summary
Miele, the world’s largest family owned and operated appliance manufacturer and M.S. Group, marked the official Grand Opening of Miele Exclusive Showroom, “MSR Home Décor & Kitchen Appliances” with a VIP Ribbon Cutting by, Bommanahalli MLA Sathish Reddy and Deputy Mayor Ram Mohan Raju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X