• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲ್ಯ ಆಸ್ಪತ್ರೆ ಮಹಿಳಾ ಸಿಬ್ಬಂದಿಯಿಂದ ಸರಗಳ್ಳತನ ಬಂಧನ

By Nayana Bj
|
Google Oneindia Kannada News

ಬೆಂಗಳೂರು, ಫೆಬ್ರವರಿ 10 : ನಿದ್ರೆ ಮಾತ್ರೆ ಹಾಕಿದ ಮಜ್ಜಿಗೆ ಕುಡಿಸಿ ಮಲ್ಯ ಆಸ್ಪತ್ರೆಯ ಸಿಬ್ಬಂದಿಯ ಸರ, ಉಂಗುರ ಸೇರಿದಂತೆ ಇನ್ನಿತರ ಆಭರಣ ಕಳ್ಳತನ ಮಾಡಿದ್ದ ಅದೇ ಆಸ್ಪತ್ರೆಯ ಟೈಪಿಸ್ಟ್ ಭವ್ಯ (34) ಎಂಬುವವರನ್ನು ಬಂಧಿಸಿರುವ ಕಬ್ಬನ್ ಪಾರ್ಕ್‌ ಠಾಣೆ ಪೊಲೀಸರು ಎರಡು ಪ್ರಕರಣಗಳಲ್ಲಿ 97 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಸುಂಕದಕಟ್ಟೆ ನಿವಾಸಿಯಾಗಿರುವ ಭವ್ಯ (34), ಮಲ್ಯ ಆಸ್ಪತ್ರೆಯಲ್ಲಿ ಟೈಪಿಸ್ಟ್‌ ಆಗಿದ್ದರು. ಇವರು ಆಸ್ಪತ್ರೆಯ ಸಿಬ್ಬಂದಿ ಮಂಗಳಮ್ಮ ಹಾಗೂ ಶಿವಮ್ಮ ಎಂಬುವವರ ಚಿನ್ನಾಭರಣ ಕಳ್ಳತನ ಮಾಡಿದ್ದಳು. ಈಕೆಯಿಂದ 2.91 ಲಕ್ಷ ರೂ. ಮೌಲ್ಯದ 1 ಚಿನ್ನದ ನೆಕ್ಲೆಸ್ , 2 ಬಳೆ, ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Cubbon park police have arrested Bhavya, 34 years old typist at Mallya hospital and seized 97 gm ornaments from her. She was cheating people in hospital by mixing sleeping tablets in butter milk and later loot heir valuable things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X