ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ: ಸದಾನಂದ ಗೌಡರಿಗೆ ಭರ್ಜರಿ ಜಯ

By Srinath
|
Google Oneindia Kannada News

ಬೆಂಗಳೂರು, ಮೇ 16: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಭರ್ಜರಿಯಾಗಿ ಜಯ ಸಾಧಿಸಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು (22,24, 847) ಮತದಾರರನ್ನು ಹೊಂದಿರುವ ಬೆಂಗಳೂರು ಉತ್ತರದಲ್ಲಿ ಶೇ. 56.47 ರಷ್ಟು ಮತದಾನ ನಡೆದಿತ್ತು. ಸದಾನಂದ ಗೌಡರು 7,18,326 ಮತ ಗಳಿಸಿದ್ದಾರೆ.

ಬಿಜೆಪಿಯ ಸದಾನಂದ ಗೌಡರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಾರಾಯಣಸ್ವಾಮಿ (ಪಡೆದಿರುವ ಮತ 4,88,562) ಮತ್ತು ಜೆಡಿಎಸ್ಸಿನ ಅಬ್ದುಲ್ ಅಜೀಂ (ಪಡೆದಿರುವ ಮತ 92,681) ಅವರಿಂದ ಸ್ಪರ್ಧೆ ಎದುರಿಸಿದ್ದರು. ಎಎಪಿ ವತಿಯಿಂದ ಬಾಬು ಮ್ಯಾಥ್ಯೂ ಸಹ ಸ್ಪರ್ಧಿಸಿದ್ದರು. (ಸಮಯ 2.50) (ಕ್ಷೇತ್ರ ಪರಿಚಯ)

lok-sabha-election-2014-result-bangalore-north-sadananda-gowda-wins
ಬೆಂಗಳೂರು ಉತ್ತರ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಡಿ.ವಿ ಸದಾನಂದ ಗೌಡ
1 ಬಿಜೆಪಿ 718326
ಸಿ. ನಾರಾಯಣಸ್ವಾಮಿ
2 ಕಾಂಗ್ರೆಸ್ 488562
ಅಬ್ದುಲ್ ಅಜೀಂ 3 ಜೆಡಿಎಸ್
92681
ಬಾಬು ಮ್ಯಾಥ್ಯೂ 4 ಎಎಪಿ 28,107
English summary
BJP candidate, Former chief minister DV Sadananda Gowda wins Bangalore North constituency. He defeated C Narayana Swamy of Congress. Sadananda Gowd secured 7,18,326 votes while Narayana Swamy got 488562.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X