ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

|
Google Oneindia Kannada News

ಬೆಂಗಳೂರು, ಜೂನ್ 24: ಕೊವಿಡ್ 19 ಚಿಕಿತ್ಸೆಗೆ ನಿಗದಿಯಾಗಿರುವ ಸರ್ಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಕಾರಣ ಖಾಸಗಿ ಆಸ್ಪತ್ರೆಗಳ ನೆರವು ಪಡೆಯುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳನ್ನು ಕೊವಿಡ್ 19 ಚಿಕಿತ್ಸೆಗಾಗಿ ಬಳಸಲು ಸರ್ಕಾರ ಗುರುತಿಸಿದೆ.

Recommended Video

New Married Couples Donated 50 Beds To A Mumbai Quarantine Centre | Oneindia Kannada

ಈ ನಡುವೆ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ 19 ಚಿಕಿತ್ಸೆಗೆ ಸರಿಯಾದ ದರ ನಿಗದಿಯಾಗಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸ್ಸು ಮಾಡಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ದರಗಳನ್ನು ನಿಗದಿ ಪಡಿಸಲಾಗಿದೆ.

66-private-hospitals

ಕೊವಿಡ್ 19 ಕೇಸ್ ಹೊಂದಿರುವ ಟಾಪ್ 10 ರಾಷ್ಟ್ರಗಳು ಕೊವಿಡ್ 19 ಕೇಸ್ ಹೊಂದಿರುವ ಟಾಪ್ 10 ರಾಷ್ಟ್ರಗಳು

ಮಿಕ್ಕಂತೆ ಖಾಸಗಿ ಆಸ್ಪತ್ರೆಗಳನ್ನು ಫೀವರ್ ಕ್ಲಿನಿಕ್, ಸ್ವಾಬ್ ಸಂಗ್ರಹ ಕೇಂದ್ರಗಳಾಗಿ ಬಳಸಲಾಗುತ್ತಿದೆ. ಕರ್ನಾಟಕ ಆರೋಗ್ಯ ಇಲಾಖೆ ಈ ಕುರಿತಂತೆ ಇಂದು ಪ್ರಕಟಣೆ ಹೊರಡಿಸಿದೆ. ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ ಇಲ್ಲಿದೆ:

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ದರ ನಿಗದಿಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ದರ ನಿಗದಿ

ಕಿಮ್ಸ್, ಬೆಂಗಳೂರು
ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜ್
ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜ್
ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜ್
ಆಕಾಶ್ ಮೆಡಿಕಲ್ ಕಾಲೇಜ್
ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜ್
ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜ್
ಅಂಬೇಡ್ಕರ್ ಮೆಡಿಕಲ್ ಕಾಲೇಜ್
ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜ್
ಇಎಸ್ಐ ಮೆಡಿಕಲ್ ಕಾಲೇಜ್
ವೈದೇಹಿ ಮೆಡಿಕಲ್ ಕಾಲೇಜ್
ಸಪ್ತಗಿರಿ ಮೆಡಿಕಲ್ ಕಾಲೇಜ್
ಎಂವಿಜೆ ಮೆಡಿಕಲ್ ಕಾಲೇಜ್
ಭಗವಾನ್ ಜೈನ್ ಮೆಡಿಕಲ್ ಕಾಲೇಜ್
ಅಪೊಲೊ ಆಸ್ಪತ್ರೆ, ಜಯನಗರ
ಪೀಪಲ್ ಟ್ರೀ ಆಸ್ಪತ್ರೆ
ಎನ್ ಆರ್ ಆರ್ ಆಸ್ಪತ್ರೆ
ಬಾಪ್ಟಿಸ್ಟ್ ಆಸ್ಪತ್ರೆ, ಬಳ್ಳಾರಿ ರಸ್ತೆ
ಸೈಂಟ್ ಫಿಲೋಮಿನಾ ಆಸ್ಪತ್ರೆ
ಸೈಂಟ್ ಮಾರ್ಥಾಸ್ ಆಸ್ಪತ್ರೆ
ಸಿಎಸ್ಐ ಆಸ್ಪತ್ರೆ
ಆರ್ ಎಂ ವಿ ಆಸ್ಪತ್ರೆ
ತೇಜಸ್ ನರ್ಸಿಂಗ್ ಹೋಮ್ಸ್
ಸಂಜೀವಿನಿ ಆಸ್ಪತ್ರೆ
ಫೋರ್ಟಿಸ್ ಆಸ್ಪತ್ರೆ
ಸುಗುಣ ಆಸ್ಪತ್ರೆ
ಅಪೋಲೋ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ
ಬ್ರೂಕ್ ಫೀಲ್ಡ್ ಆಸ್ಪತ್ರೆ
ಲೈಫ್ ಕೇರ್ ಆಸ್ಪತ್ರೆ
ರಾಜಶೇಖರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಥೆರೆಸಾ ಆಸ್ಪತ್ರೆ
ಸುಬ್ಬಯ್ಯ ಆಸ್ಪತ್ರೆ
ಮಲ್ಯ ಆಸ್ಪತ್ರೆ
ಪ್ರಿಸ್ಟೇನ್ ಆಸ್ಪತ್ರೆ
ಸಂತೋಷ್ ಆಸ್ಪತ್ರೆ
ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ ಹ್ಯಾಮ್ ರಸ್ತೆ
ಶ್ರೀಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಎಂಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆ
ಆಸ್ಟರ್ ಆಸ್ಪತ್ರೆ, ಸಹಕಾರ ನಗರ
ವಾಸವಿ ಆಸ್ಪತ್ರೆ
ಆಸ್ತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಸಕ್ರಾ ಆಸ್ಪತ್ರೆ
ನಾರಾಯಣ ಹೃದಯಾಲಯ
ಅಪೋಲೋ ಆಸ್ಪತ್ರೆ, ಶೇಷಾದ್ರಿಪುರಂ
ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಯಶವಂತಪುರ
ಕೊಲಂಬಿಯಾ ಏಷ್ಯಾ ಆಸ್ಪತ್ರೆ, ವೈಟ್ ಫೀಲ್ಡ್
ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಹೆಬ್ಬಾಳ
ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದೊಡ್ಡಬಳ್ಳಾಪುರ
ಮಣಿಪಾಲ್ ಆಸ್ಪತ್ರೆ, ಎಚ್ಎಎಲ್
ಮಣಿಪಾಲ್ ಆಸ್ಪತ್ರೆ
ರಿಪಬ್ಲಿಕ್ ಆಸ್ಪತ್ರೆ
ಫೋರ್ಟಿಸ್ ಆಸ್ಪತ್ರೆ
ಸಾಗರ್ ಆಸ್ಪತ್ರೆ, ಕುಮಾರಸ್ವಾಮಿ ಲೇ ಔಟ್
ಮಲ್ಯ ಆಸ್ಪತ್ರೆ
ಮಲ್ಲಿಗೆ ಮೆಡಿಕಲ್ ಸೆಂಟರ್
ಪಿಡಿ ಹಿಂದೂಜಾ ಸಿಂಧ್ ಆಸ್ಪತ್ರೆ
ಸೀತಾ ಭತೇಜಾ ಸ್ಪೆಷಾಲಿಟಿ ಆಸ್ಪತ್ರೆ
ದಿ ಬೆಂಗಳೂರು ಆಸ್ಪತ್ರೆ
ಅಗಡಿ ಆಸ್ಪತ್ರೆ
ಜೀವಿಕಾ ಆಸ್ಪತ್ರೆ
ಅಮರ್ ಜ್ಯೋತಿ ನರ್ಸಿಂಗ್ ಹೋಂ
ದೀಪಾ ಆಸ್ಪತ್ರೆ
ಆಸ್ಟರ್ ಆರ್ ವಿ ಆಸ್ಪತ್ರೆ, ಜೆಪಿ ನಗರ
ಜ್ಯುಪಿಟರ್ ಆಸ್ಪತ್ರೆ, ಮಲ್ಲೇಶ್ವರ
ಸಾಗರ್ ಆಸ್ಪತ್ರೆ, ಜಯನಗರ

English summary
Bengaluru: 66 pvt hospitals are now govt-identified fever clinics cum Swab-Collection Centres by Karnataka Health Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X