ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; 27 ಕೇಂದ್ರದಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ಲಭ್ಯ, ಪಟ್ಟಿ

|
Google Oneindia Kannada News

ಬೆಂಗಳೂರು, ಮೇ 31; ಕರ್ನಾಟಕದಲ್ಲಿ ಕೋವಿಡ್ ವಿರುದ್ಧದ ಲಸಿಕೆಯ ಕೊರತೆ ಉಂಟಾಗಿದೆ. ಸರ್ಕಾರ 45 ವರ್ಷ ಮೀರಿದವರಿಗೆ ಲಸಿಕೆ ನೀಡಲು ಆದ್ಯತೆ ನೀಡುತ್ತಿದೆ. ಆದರೆ ಕೊವ್ಯಾಕ್ಸಿನ್ ಲಸಿಕೆ ಸಿಗುತ್ತಿಲ್ಲ ಎಂಬುದು ಜನರ ಸಾಮಾನ್ಯವಾದ ದೂರಾಗಿದೆ.

ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರು 2ನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಕೊವ್ಯಾಕ್ಸಿನ್ ಎಲ್ಲಿ ಸಿಗಲಿದೆ? ಎಂದು ಜನರು ಪ್ರತಿದಿನ ವಿಚಾರಿಸುತ್ತಿದ್ದಾರೆ.

ಕರ್ನಾಟಕಕ್ಕೆ ಲಸಿಕೆ; ಜಾಗತಿಕ ಟೆಂಡರ್‌ನ 2 ಬಿಡ್ ತಿರಸ್ಕಾರಕರ್ನಾಟಕಕ್ಕೆ ಲಸಿಕೆ; ಜಾಗತಿಕ ಟೆಂಡರ್‌ನ 2 ಬಿಡ್ ತಿರಸ್ಕಾರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಜನರಿಗೆ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ಕೊವ್ಯಾಕ್ಸಿನ್ ಎಲ್ಲಿ ಲಭ್ಯವಿದೆ? ಎಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್‌ನ ಸಾಮಾನ್ಯ ಫ್ರಿಜ್‌ನಲ್ಲಿ ಕೊರೊನಾ ಲಸಿಕೆ!ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್‌ನ ಸಾಮಾನ್ಯ ಫ್ರಿಜ್‌ನಲ್ಲಿ ಕೊರೊನಾ ಲಸಿಕೆ!

List Covaxin 2nd Dose Available At 27 Center In BBMP Limits

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಟ್ವೀಟ್ ಮಾಡಿದ್ದಾರೆ. 2ನೇ ಡೋಸ್ ಕೊವ್ಯಾಕ್ಸಿನ್ ಪಡೆಯಬೇಕಾದವರು ತಮ್ಮ ಹತ್ತಿರದ ಸೆಂಟರ್‌ಗಳಿಗೆ ಹೋಗಿ ಕೊವ್ಯಾಕ್ಸಿನ್ ಲಸಿಕೆ ಪಡೆಯಬಹುದಾಗಿದೆ.

ಒಂದೇ ವ್ಯಕ್ತಿ 2 ಪ್ರತ್ಯೇಕ ಕೊರೊನಾ ಲಸಿಕೆ ಪಡೆದರೆ ಆಗುವ ಪರಿಣಾಮವೇನು?ಒಂದೇ ವ್ಯಕ್ತಿ 2 ಪ್ರತ್ಯೇಕ ಕೊರೊನಾ ಲಸಿಕೆ ಪಡೆದರೆ ಆಗುವ ಪರಿಣಾಮವೇನು?

ಬಿಬಿಎಂಪಿ ಆಯುಕ್ತರು ವಲಯವಾರು ಕೊವ್ಯಾಕ್ಸಿನ್ ಲಸಿಕೆ ಲಭ್ಯವಿರುವ ಸೆಂಟರ್‌ಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಟ್ಟು 27 ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, 2ನೇ ಡೋಸ್ ಪಡೆಯಬಹುದಾಗಿದೆ.

ಎರಡನೇ ಡೋಸ್‌ಗೆ ಕಾಯುತ್ತಿರುವವರು ನೇರವಾಗಿ ವಾಕ್ಇನ್ ಮೂಲಕ ಬರಬಹುದು. ಆನ್‌ಲೈನ್ ಮೂಲಕ ಮೊದಲೇ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ಲಭ್ಯವಿದೆ ಕೊವ್ಯಾಕ್ಸಿನ್

Recommended Video

ನೀವೇನಾದರೂ ಹೆಚ್ಚು ಸ್ಟೀಮ್ ತಗೊಂಡ್ರೆ ಬ್ಲ್ಯಾಕ್ ಫಂಗಸ್ ಅಪಾಯ ಕಟ್ಟಿಟ್ಟ ಬುತ್ತಿ! | Oneindia Kannada

English summary
In a tweet BBMP commissioner Gaurav Gupta said that Covaxin 2nd dose is available at the 27 select hospitals/ PHCs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X