ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕು

|
Google Oneindia Kannada News

ಬೆಂಗಳೂರು, ಜನವರಿ 30: ಬೆಂಗಳೂರು ಬೀದಿಗಳು ಇನ್ನು ಎಲ್‌ಇಡಿ ದೀಪಗಳಿಂದ ಬೆಳಗಲಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿರುವ ಒಟ್ಟು 4.7 ಲಕ್ಷ ಬೀದಿದೀಪಗಳ ಜಾಗದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ 10 ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ: ಬೆಂಗಳೂರಿನ ಬೀದಿಗಳಲ್ಲಿ ಶೀಘ್ರ ಎಲ್‌ಇಡಿ ಬೆಳಕು ಸ್ಮಾರ್ಟ್ ಸಿಟಿ ಯೋಜನೆ: ಬೆಂಗಳೂರಿನ ಬೀದಿಗಳಲ್ಲಿ ಶೀಘ್ರ ಎಲ್‌ಇಡಿ ಬೆಳಕು

ನಗರದಲ್ಲಿ 4,70,648 ಬೀದಿ ದೀಪಗಳಿವೆ. ಈ ಬೀದಿದೀಪಗಳಿಂದ ಪ್ರತಿ ತಿಂಗಳು ಬೆಸ್ಕಾಂಗೆ 12 ಕೋಟಿ ರೂ ನೀಡುತ್ತಿದೆ. ವರ್ಷಕ್ಕೆ 140 ಕೋಟಿ ನೀಡುತ್ತಿದೆ. ಪ್ರತಿ ವರ್ಷವೂ ಸುಮಾರು 200 ಕೋಟಿ ರೂನಷ್ಟು ವಿದ್ಯುತ್ ಶುಲ್ಕಕ್ಕೆ ಬಿಬಿಎಂಪಿ ವೆಚ್ಚ ಮಾಡುತ್ತಿದೆ.

LED bulbs to light up the city

ಈ ಎಲ್‌ಇಡಿ ದೀಪಗಳನ್ನು ಅಳವಡಿಸುವುದರಿಂದ ಸುಮಾರು 3.5 ಕೋಟಿ ರೂವನ್ನು ಉಳಿಸಬಹುದಾಗಿದೆ.ಈ ಯೋಜನೆಗೆ ಬಿಬಿಎಂಪಿಯು ಬಂಡವಾಳ ಹೂಡಬೇಕಾಗಿಲ್ಲ, ಬದಲಾಗಿ ಬಿಬಿಎಂಪಿಗೆ ಹಣ ದೊರೆಯಲಿದೆ. ಒಟ್ಟು 30 ತಿಂಗಳೊಳಗಾಗಿ ನಗರದಲ್ಲಿರುವ 4.6 ಬೀದಿದೀಪಗಳ ಜಾಗದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಒಟ್ಟು 10 ವರ್ಷಗಳ ಕಾಲ ಡಿಬಿಎಫ್‌ ಓ ಸಂಸ್ಥೆಯೇ ನೋಡಿಕೊಳ್ಳಳಿದೆ.

English summary
City streets are all set to brighten up with the installation of light emitting diode bulbs., that is due to be installed in March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X