ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು 5 ಸ್ಟಾರ್ ಹೋಟೆಲ್‌ಗಳಲ್ಲಿ ಗ್ರಾಹಕರ ಕೊರತೆ

|
Google Oneindia Kannada News

ಬೆಂಗಳೂರು, ಮಾರ್ಚ್ 8: ಬೆಂಗಳೂರಿನ 5 ಸ್ಟಾರ್ ಹೋಟೆಲ್‌ಗಳಲ್ಲಿ ಬ್ಯುಸಿನೆಸ್ ಡಲ್ ಹೊಡೆಯುತ್ತಿದೆ. ವಾರಗಳಿಂದ ಗ್ರಾಹಕರ ಕೊರತೆ ಎದುರಾಗಿದೆ. ಅದಕ್ಕೆ ಕಾರಣವಾಗಿರುವುದು ಕೊರೊನಾ ವೈರಸ್ ಭೀತಿ.

ಕೊರೊನಾ ವೈರಸ್ ಜನರ ಆರೋಗ್ಯದ ಮೇಲೆ ಮಾತ್ರವಲ್ಲದೆ, ವ್ಯಾಪಾರದ ಮೇಲೆಯೂ ಪರಿಣಾಮ ಬೀರಿದೆ. ಕೊರೊನಾ ವೈರಸ್ ನಿಂದ ಎಟ್ಟು ತಿಂದ ಉದ್ಯಮಗಳಲ್ಲಿ ಹೋಟೆಲ್ ಉದ್ಯಮ ಪ್ರಮುಖವಾಗಿದೆ. ಬೆಂಗಳೂರಿನ ಐಷಾರಾಮಿ ಹೋಟೆಲ್ ಗಳು ಖಾಲಿ ಖಾಲಿ ಹೊಡೆಯುತ್ತಿದೆ.

ಕೊರೊನಾ ಕಂಟಕ: ಬೆಂಗಳೂರಿನ ಮಾಲ್, ಥಿಯೇಟರ್ ಗಳು ಖಾಲಿ ಖಾಲಿಕೊರೊನಾ ಕಂಟಕ: ಬೆಂಗಳೂರಿನ ಮಾಲ್, ಥಿಯೇಟರ್ ಗಳು ಖಾಲಿ ಖಾಲಿ

ಬೆಂಗಳೂರಿನಲ್ಲಿ ಸುಮಾರು 580 ಫೈವ್ ಸ್ಟಾರ್, ಥ್ರಿ ಸ್ಟಾರ್ ಹೋಟೆಲ್‌ಗಳು ಇವೆ. ದೇಶ ವಿದೇಶದಿಂದ ಬರುವ ಪ್ರವಾಸಿಗರು, ಉದ್ಯಮಿಗಳು ಈ ಹೋಟೆಲ್ ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ, ಕೊರೊನಾದಿಂದ ವಿದೇಶಗರು ಬರುವುದು ಕಡಿಮೆಯಾಗಿದೆ. ಹೀಗಾಗಿ, ಹೋಟೆಲ್ ಗಳಲ್ಲಿ ಗ್ರಾಹಕರ ಕೊರತೆ ಎದುರಾಗಿದೆ.

Lack Of Customers In Star Hotels Because Of Coronavirus

ಕೊರೊನಾದಿಂದ ಬೆಂಗಳೂರು ಸ್ಟಾರ್ ಹೋಟೆಲ್ ಪ್ರತಿ ದಿನ ಒಂದು ಕೋಟಿ ರೂಪಾಯಿಯಷ್ಟು ನಷ್ಟ ಆಗುತ್ತಿದೆಯಂತೆ. ಶೇಕಡ 20 ರಿಂದ 30 ರಷ್ಟು ಬುಕ್ಕಿಂಗ್ ಗಳು ಇಳಿಕೆಯಾಗಿದೆ. ಕೊರೊನಾದಿಂದ ಭಯ ಭೀತಿಗೊಂಡಿರುವ ಜನರು ಹೋಟೆಲ್ ಗಳಲ್ಲಿ ತಂಗುವುದನ್ನು ಕಡಿಮೆ ಮಾಡಿದ್ದಾರೆ.

ಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶ

ಹೋಟೆಲ್‌ಗಳ ಜೊತೆಗೆ ಮಾಲ್ ಗಳಲ್ಲಿಯೂ ಜನರ ಸಂಖ್ಯೆ ಕಡಿಮೆಯಾಗಿದೆ. ಕೊರೊನಾ ಭೀತಿಯಿಂದ ಎಲ್ಲರೂ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದಾರೆ.

English summary
Coronavirus effect: Lack of customers in bengaluru star hotels because of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X