ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್‌ನಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಪುನಾರಂಭ

|
Google Oneindia Kannada News

ಬೆಂಗಳೂರು, ಜನವರಿ 9: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ಸಂಘಟನೆಗಳು ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನಗಳ ಬಂದ್‌ನಿಂದಾಗಿ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿ, ಬಿಎಂಟಿಸಿ ಬಸ್‌ ಸಂಚಾರ ಪುನರಾರಂಭಗೊಂಡಿದೆ.

ಮೆಜೆಸ್ಟಿಕ್‌ನಿಂದ 3226 ಬಸ್‌ಗಳ ಪೈಕಿ 705 ಬಸ್‌ಗಳಿ ಕಾರ್ಯಾರಂಭ ಮಾಡಿವೆ, ಇನ್ನು ಕೆಎಸ್‌ಆರ್‌ಟಿಸಿಯ 4763 ಬಸ್‌ಗಳ ಪೈಕಿ 4229 ಬಸ್‌ಗಳು ಸಂಚಾರ ಆರಂಭಿಸಿದೆ. ಎನ್‌ಇಕೆಆರ್‌ಟಿಸಿಯ 1445 ಬಸ್‌ಗಳು ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿಯ 1817 ಬಸ್‌ಗಳು ಸಂಚಾರ ಆರಂಭಿಸಿವೆ.

KSRTC and BMTC resumed its service after Bharat Bandh

ಭಾರತ ಬಂದ್ : 1 ದಿನದಲ್ಲಿ ಕೆಎಸ್‌ಆರ್‌ಟಿಸಿಗೆ ಆದ ನಷ್ಟ ಎಷ್ಟು?ಭಾರತ ಬಂದ್ : 1 ದಿನದಲ್ಲಿ ಕೆಎಸ್‌ಆರ್‌ಟಿಸಿಗೆ ಆದ ನಷ್ಟ ಎಷ್ಟು?

ಭಾರತ್ ಬಂದ್ ಇದ್ದರೂ ಕೂಡ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮಂಗಳವಾರ ಸಂಜೆ ಎಂದಿನಂತೆ ಸಂಚಾರ ಆರಂಭಿಸಿತ್ತು, ಹಾಗೆಯೇ ಬಿಎಂಟಿಸಿ ಕೂಡ ತ್ನ ವಾಯುವಜ್ರ ಸೇವೆಯನ್ನು ಕೆಂಪೇಗೌಡ ಏರ್‌ಪೋರ್ಟ್‌ಗೆ ಮುಂದುವರೆಸಿತ್ತು. ಆದರೆ ಕೆಲವು ದುಷ್ಕರ್ಮಿಗಳು ಚಿಕ್ಕಜಾಲದ ಬಳಿ 6 ಬಸ್‌ಗಳಿಗೆ ಕಲ್ಲುತೂರಿದ ಕಾರಣ ಬಸ್‌ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

English summary
After two days Bharat Bandh, KSRTC and BMTC finally resumed it's service from Wednesday evening
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X