ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆಗೆ ಆಖಾಡಕ್ಕಿಳಿದ ಕಾಂಗ್ರೆಸ್: ಉಸ್ತುವಾರಿ ಪಟ್ಟಿ

|
Google Oneindia Kannada News

ಬೆಂಗಳೂರು, ಜುಲೈ 16: ಬಿಬಿಎಂಪಿ ಚುನಾವಣೆಯ ವಿಚಾರದಲ್ಲಿ ಹಲವು ಬಾರಿ ನ್ಯಾಯಾಲಯದಿಂದ ಸರಕಾರ ಮುಖಭಂಗ ಅನುಭವಿಸಿದ ಮೇಲೆ ಕೆಪಿಸಿಸಿ, ಚುನಾವಣೆ ಎದುರಿಸಲು ಮೊದಲ ಹೆಜ್ಜೆಯನ್ನಿಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ಮತ್ತು ಇತರ ಉಸ್ತುವಾರಿಯನ್ನು ಸಚಿವರಿಗೆ ವಹಿಸಿ, ಕೆಪಿಸಿಸಿ ಪ್ರಕಟಣೆ ಹೊರಡಿಸಿದೆ. ಪಕ್ಷದ ಸಚಿವರು ಮತ್ತು ಶಾಸಕರು ಉಸ್ತುವಾರಿ ಸಮಿತಿಯಲ್ಲಿರುತ್ತಾರೆ.

ಶುಕ್ರವಾರದ (ಜು 17) ಒಳಗೆ ಬಿಬಿಎಂಪಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನೀಡಿದ ಆದೇಶವನ್ನು ಹೈಕೋರ್ಟ್ ವಾಪಸ್ ಪಡೆಯಲು ನಿರಾಕರಿಸಿರುವುದರಿಂದ, ರಾಜ್ಯ ಸರಕಾರ ಮತ್ತೆ ಹಿನ್ನಡೆ ಅನುಭವಿಸಿತ್ತು. (ಬಿಬಿಎಂಪಿ ಚುನಾವಣೆ ಮುಂದೂಡಿದ ಸುಪ್ರೀಂ)

ಜುಲೈ 17ರೊಳಗೆ ವೇಳಾಪಟ್ಟಿಯನ್ನು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸ ಬೇಕಾಗಿರುವುದರಿಂದ ಇಂದು ಅಥವಾ ನಾಳೆ ಆಯೋಗ ಬಿಬಿಎಂಪಿಗೆ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಯಾವ ಯಾವ ಸಚಿವ/ಶಾಸಕರಿಗೆ ಯಾವ ಕ್ಷೇತ್ರದ ಉಸ್ತುವಾರಿಯನ್ನು ( 27 ಕ್ಷೇತ್ರ) ವಹಿಸಲಾಗಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಹೆಬ್ಬಾಳ, ಯಲಹಂಕ + 3

ಹೆಬ್ಬಾಳ, ಯಲಹಂಕ + 3

ಹೆಬ್ಬಾಳ : ಕೃಷ್ಣ ಭೈರೇಗೌಡ
ಯಲಹಂಕ : ಎಚ್ ಕೆ ಪಾಟೀಲ್
ರಾಜಾಜಿನಗರ : ಶಿವಕುಮಾರ್
ದಾಸರಹಳ್ಳಿ: ಸತೀಶ್ ಜಾರಕಿಹೊಳೆ
ಬೆಂಗಳೂರು ದಕ್ಷಿಣ : ಕಿಮ್ಮನೆ ರತ್ನಾಕರ (ಚಿತ್ರದಲ್ಲಿ : ಕೃಷ್ಣ ಭೈರೇಗೌಡ)

ಸರ್ವಜ್ಞ ನಗರ + 4

ಸರ್ವಜ್ಞ ನಗರ + 4

ಸರ್ವಜ್ಞ ನಗರ : ಕೆ ಜೆ ಜಾರ್ಜ್
ಶಾಂತಿನಗರ : ಶಿವರಾಜ್ ತಂಗಡಗಿ
ಗೋವಿಂದರಾಜ ನಗರ : ಎಂ ಬಿ ಪಾಟೀಲ್
ಬ್ಯಾಟರಾಯನಪುರ : ಕೃಷ್ಣಭೈರೇಗೌಡ
ಮಹದೇವಪುರ : ವಿನಯ್ ಕುಮಾರ್ ಸೊರಕೆ (ಚಿತ್ರದಲ್ಲಿ : ಕೆ ಜೆ ಜಾರ್ಜ್)

ವಿಜಯನಗರ, ಚಾಮರಾಜಪೇಟೆ + 4

ವಿಜಯನಗರ, ಚಾಮರಾಜಪೇಟೆ + 4

ವಿಜಯನಗರ : ಯು ಟಿ ಖಾದರ್
ಚಾಮರಾಜಪೇಟೆ : ಆಂಜನೇಯ
ಕೆ ಆರ್ ಪುರ : ಪರಮೇಶ್ವರ ನಾಯ್ಕ
ರಾಜರಾಜೇಶ್ವರಿ ನಗರ : ಮಹಾದೇವ ಪ್ರಸಾದ್
ಪುಲಿಕೇಶಿ ನಗರ : ಕೆ ಜೆ ಜಾರ್ಜ್
ಚಿಕ್ಕಪೇಟೆ: ಅಭಯಚಂದ್ರ ಜೈನ್ (ಚಿತ್ರದಲ್ಲಿ : ಯು ಟಿ ಖಾದರ್)

ಜಯನಗರ + 4

ಜಯನಗರ + 4

ಜಯನಗರ : ಎಸ್ ಆರ್ ಪಾಟೀಲ್
ಬಿಟಿಎಂ ಲೇಔಟ್ - ರಾಮಲಿಂಗ ರೆಡ್ಡಿ
ಪದ್ಮನಾಭನಗರ - ಆರ್ ವಿ ದೇಶಪಾಂಡೆ
ಯಶವಂತಪುರ: ಕೃಷ್ಣ ಭೈರೇಗೌಡ
ಬೊಮ್ಮನಹಳ್ಳಿ - ರಾಮಲಿಂಗ ರೆಡ್ಡಿ (ಚಿತ್ರದಲ್ಲಿ : ರಾಮಲಿಂಗ ರೆಡ್ಡಿ)

ಬಸವನಗುಡಿ + 5

ಬಸವನಗುಡಿ + 5

ಬಸವನಗುಡಿ : ದಿನೇಶ್ ಗುಂಡೂರಾವ್
ಮಹಾಲಕ್ಷ್ಮಿ ಲೇಔಟ್ - ಟಿ ಬಿ ಜಯಚಂದ್ರ
ಮಲ್ಲೇಶ್ವರ ; ರೋಷನ್ ಬೇಗ್
ಸಿ ವಿ ರಾಮನ್ ನಗರ - ಡಾ. ಮಹದೇವಪ್ಪ
ಶಿವಾಜಿನಗರ ; ರೋಷನ್ ಬೇಗ್
ಗಾಂಧಿನಗರ : ದಿನೇಶ್ ಗುಂಡೂರಾವ್ (ಚಿತ್ರದಲ್ಲಿ : ದಿನೇಶ್ ಗುಂಡೂರಾವ್)

English summary
KPCC announced parties constituency in charge for the upcoming crucial BBMP election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X