ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ನಲ್ಲಿ ಮಾಹಿತಿ ಬೇಕಿದ್ದರೆ ರೋಬೋಟ್ ಕೆಂಪನನ್ನು ಸಂಪರ್ಕಿಸಿ

|
Google Oneindia Kannada News

ಬೆಂಗಳೂರು, ಮಾರ್ಚ್ 31: ರಾಜ್ಯದ ಪ್ರವಾಸಿ ತಾಣಗಳು ಮತ್ತು ವಿಮಾನ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡಲು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಕೆಂಪ ಆಗಮಿಸಲಿದ್ದಾನೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಯಾರಿದು ಕೆಂಪ ಅಂತೀರಾ, ಕೆಂಪ ಎಂದರೆ ಮನುಷ್ಯ ಅಲ್ಲ ಆದರೆ ಮನುಷ್ಯರ ಮಾತಿಗೆ ಸ್ಪಂದಿಸುವ ರೋಬೋಟ್ ಜರ್ಮನಿಯ ಮ್ಯುನಿಟ್ ವಿಮಾನ ನಿಲ್ದಾಣ ಸೇರಿ ಹಲವು ರಾಷ್ಟ್ರಗಳ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಸ್ಥಳದ ಬಗ್ಗೆ ಮಾಹಿತಿ ನೀಡಲು ಹ್ಯೂ ಮನಾಯ್ಡ್ ರೋಬೋಟ್ ಪರಿಷಯಿಸಿವೆ. ಅದೇ ಮಾದರಿಯ ರೋಬೋಟ್ ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕಾಲಿಡಲಿವೆ.

ಬ್ಯಾಂಕ್ ಗಳಲ್ಲಿ ಮಾಹಿತಿ ತಿಳಿಸುವಂತಹ ರೊಬೋಟ್ ರೆಡಿಯಾಗಿದೆ ಬ್ಯಾಂಕ್ ಗಳಲ್ಲಿ ಮಾಹಿತಿ ತಿಳಿಸುವಂತಹ ರೊಬೋಟ್ ರೆಡಿಯಾಗಿದೆ

ಬೆಂಗಳೂರು ಮೂಲದ ಸಿರೇನಾ ಟೆಕ್ನಾಲಜೀಸ್ ಸ್ಟಾರ್ಟಪ್ ಕಂಪನಿ ಅಭಿವೃದ್ಧಿಪಡಿಸಿರುವ ಕೆಂಪ ಹೆಸರಿನ ರೋಬೋಟ್ ಅನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಸೀಘ್ರದಲ್ಲಿಯೃ ವಿಮಾನ ನಿಲ್ದಾಣಕ್ಕೆ ಏಟಿ ನೀಡುವ ಪ್ರಯಾಣಿಕರು ರೋಬೋಟಗ ಜತೆ ಸಂವಾದ ನಡೆಸಬಹುದು.

Kempa will guide tourists who visits to Karnataka

ಕನ್ನಡದಲ್ಲಿಯೂ ಮಾಹಿತಿ: ನೂತನವಾಗಿ ಅಭಿವೃದ್ಧಿಪಡಿಸಲಾದ ತೋಬೋಟ್ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮಾಹಿತಿ ನೀಡಲಿದೆ. ಮಾನವನ ಮುಖ ಹಾಗೂ ಧ್ವನಿಯನ್ನು ಗ್ರಹಿಸುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ಹೊಸ ಪ್ರಯಾಣಿಕರು ವಿಮಾನ ನಿಲ್ದಾಣ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ.

English summary
KEMPA, a hitech Humanoid Robot man will guide torists qho will come to Kempegowda international airport about important tourist destinations in the state. KEMPA will speak with tourists in Kannada and English as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X