ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಜೆ ಐದು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2019ರ ಎರಡನೇ ಹಂತದ ಮತದಾನ ಈವರೆಗೆ ಶಾಂತಿಯುತವಾಗಿ ನಡೆದಿದ್ದು, ಮಧ್ಯಾಹ್ನ 5 ಗಂಟೆ ವೇಳೆಗೆ 59.29% ಮತದಾನವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

3 ಗಂಟೆ ವೇಳೆಗೆ 48.90% ಇದ್ದ ಮತದಾನ ಹೆಚ್ಚಾಗಿದ್ದು ಐದು ಗಂಟೆ ವೇಳೆಗೆ 59.29% ಆಗಿದೆ. ಬಿರುಸಿನಿಂದ ಮತದಾನವಾಗಿದ್ದು ಮತದಾನ ಅಂತ್ಯಕ್ಕೆ ಉತ್ತಮ ಪ್ರಮಾಣದಲ್ಲಿ ಮತದಾನ ಆಗುವ ನಿರೀಕ್ಷೆ ಇದೆ. 5 ಗಂಟೆ 30 ನಿಮಿಷದಲ್ಲಿ ಬಂದ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ 60.87% ಮತದಾನವಾಗಿತ್ತು.

ಮಧ್ಯಾಹ್ನ ಮೂರು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?ಮಧ್ಯಾಹ್ನ ಮೂರು ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಇಂದು ಮತದಾನವಾಗುತ್ತಿರುವ 14 ಕ್ಷೇತ್ರಗಳ ಪೈಕಿ ಈವರೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಮೂರು ಗಂಟೆ ವೇಳೆಗೆ 66.33% ಮತದಾನವಾಗಿದೆ. ಉತ್ತರ ಕನ್ನಡದಲ್ಲಿ 65.58% ಮತದಾನವಾಗಿದೆ.

Karnatakas second poling lok sabha constituencie voting percentage in till 5 PM

ಬೀದರ್‌ನಲ್ಲಿ ಶೇ 56.88% ಮದಾನವಾಗಿದೆ. ಕೊಪ್ಪಳದಲ್ಲಿ 60.66%, ಬಳ್ಳಾರಿಯಲ್ಲಿ 61.58%, ಹಾವೇರಿಯಲ್ಲಿ 63.22%, ಧಾರವಾಡದಲ್ಲಿ 60.99% ಮತದಾನವಾಗಿದೆ, ದಾವಣಗೆರೆಯಲ್ಲಿ 64.82% ಮತದಾನವಾಗಿದೆ.

ಕರ್ನಾಟಕದಲ್ಲಿ ಲೋಕಸಮರ LIVE: ಇದುವರೆಗೆ ಶಿವಮೊಗ್ಗದಲ್ಲೇ ಅತೀ ಹೆಚ್ಚು ಮತದಾನ ಕರ್ನಾಟಕದಲ್ಲಿ ಲೋಕಸಮರ LIVE: ಇದುವರೆಗೆ ಶಿವಮೊಗ್ಗದಲ್ಲೇ ಅತೀ ಹೆಚ್ಚು ಮತದಾನ

ಚಿಕ್ಕೋಡಿಯಲ್ಲಿ 61.02%, ಬೆಳಗಾವಿಯಲ್ಲಿ 58.70%, ಬಾಗಲಕೋಟೆಯಲ್ಲಿ 63.78%, ರಾಯಚೂರಿನಲ್ಲಿ 51.71% , ವಿಜಯಪುರ 46.38% ಮತದಾನವಾಗಿದೆ ಮತ್ತು ಈ ವರೆಗೆ ಅತ್ಯಂತ ಕಡಿಮೆ ಮತದಾನವಾಗಿರುವುದು ಕಲಬುರಗಿಯಲ್ಲಿ, ಅಲ್ಲಿ ಮೂರು ಗಂಟೆ ವರೆಗೆ ಕೇವಲ 56.18% ಮಾತ್ರವೇ ಮತದಾನವಾಗಿದೆ.

English summary
Voting percentage in Karnataka's second poling lok sabha constituencies till 3 o'clock. Shimoga voters voted best till 5 PM, Kalburgi voters less till 5 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X