ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

21 ವಾರಗಳ ಭ್ರೂಣವನ್ನು ತೆಗೆಯಲು ಹೈಕೋರ್ಟ್ ಸಮ್ಮತಿ, ಪ್ರಕರಣ ಏನು?

|
Google Oneindia Kannada News

ಬೆಂಗಳೂರು, ಜುಲೈ 24: ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಲು ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ.

21 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಹೈಕೋರ್ಟ್ ಸಮ್ಮತಿ ನೀಡಿದೆ. ನ್ಯಾಯಮೂರ್ತಿ ನ್ಯಾ. ಅಲೋಕ್ ಅವರು ವಾಣಿ ವಿಲಾಸ ಆಸ್ಪತ್ರೆಗೆ ಸೂಚನೆ ನೀಡಿದ್ದಾರೆ.

ಆಕೆ ಗುಡ್ ನ್ಯೂಸ್ ಕೊಟ್ಲು, ವಿಷಯ ಕೇಳಿ ಪ್ರಿಯಕರ ಪರಾರಿ ಆಕೆ ಗುಡ್ ನ್ಯೂಸ್ ಕೊಟ್ಲು, ವಿಷಯ ಕೇಳಿ ಪ್ರಿಯಕರ ಪರಾರಿ

18 ವರ್ಷದ ಸಂತ್ರಸ್ತೆಯು ತನ್ನ ಮೇಲೆ ಅತ್ಯಾಚಾರ ನಡೆದಿದೆ. ಗರ್ಭವತಿಯಾಗಿದ್ದೇನೆ, ಈ ಮಗುವನ್ನು ತೆಗೆಸಲು ಅನುವು ಮಾಡಿಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಳು.

Karnataka High Court give direction to abort 21 weeks fetus

ಆಕೆ ಮಾನಸಿಕವಾಗಿ ಆರೋಗ್ಯವಾಗಿದ್ದಾಳೆಯೇ ಎಂದು ಮೊದಲು ತಪಾಸಣೆ ಮಾಡಲಾಯಿತು. ಬಳಿಕ ವೈದ್ಯರು ನೀಡಿರುವ ವರದಿಯನ್ನು ಗಮನಿಸಿದ ಕೋರ್ಟ್ ಗರ್ಭಪಾತಕ್ಕೆ ಸೂಚನೆ ನೀಡಿದೆ. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್ ಪ್ರಕಾರ 20 ವಾರಗಳ ಭ್ರೂಣವನ್ನು ಅಬಾರ್ಷನ್ ಮಾಡಿಸಬಹುದಾಗಿದೆ.

ಕರ್ನಾಟಕರ ಸಂತ್ರಸ್ತ್ರರ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಆಕೆ ಕೇಳಿಕೊಂಡಿದ್ದಳು. ಹೈಕೋರ್ಟ್ 3 ಲಕ್ಷ ರೂ ವನ್ನು ಸಂತ್ರಸ್ತ್ರರ ಪರಿಹಾರ ನಿಧಿಯಿಂದ ಆಕೆಗೆ ನೀಡುವಂತೆ ಹಾಗೂ 75 ಸಾವಿರ ರೂವನ್ನು ಬಿಡುಗಡೆ ಮಾಡುವಂತೆ ಉಪ ಆಯುಕ್ತರಿಗೆ ಸೂಚನೆ ನೀಡಲಾಯಿತು.

English summary
Karnataka High Court give direction to abort 21 weeks pregnancy, hospital to terminate 21-week old pregnancy of a rape victim and directed investigating officer to preserve fetus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X