ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಖಾಸಗಿ ಆಸ್ಪತ್ರೆಗಳಿಗೆ ಬುದ್ಧಿ ಕಲಿಸಲು ಮುಂದಾದ ಸರ್ಕಾರ!

|
Google Oneindia Kannada News

ಬೆಂಗಳೂರು, ಜು. 06: ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿಯೂ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಕೋವಿಡ್-19 ಪರೀಕ್ಷೆಗೆ ರಾಜ್ಯ ಸರ್ಕಾರ ನಿಗದಿ ದರಕ್ಕಿಂತ ಹೆಚ್ಚಿನ ಹಣ ವಸೂಲು ಮಾಡಿದ್ದ ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಅಪೋಲೊ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಮಿಶನ್ ನೋಟೀಸ್ ಜಾರಿ ಮಾಡಿದೆ.

National Health Mission has issued notice to Apollo Hospital in Seshadripuram

ಅಪೋಲೊ ಚಿಕಿತ್ಸಾಲಯಗಳಾದ್ಯಂತ ''ಸುರಕ್ಷಿತ ಒಪಿಡಿ'' ಜಾರಿಅಪೋಲೊ ಚಿಕಿತ್ಸಾಲಯಗಳಾದ್ಯಂತ ''ಸುರಕ್ಷಿತ ಒಪಿಡಿ'' ಜಾರಿ

ರಾಜ್ಯ ಸರ್ಕಾರ ಕೋವಿಡ್-19 ಪರಿಕ್ಷೆ ಮಾಡಲು 45,00 ರೂ. ನಿಗದಿ ಮಾಡಿದೆ. ಆದರೆ ಕಳೆದ ಜೂ. 25ರಂದು ಕೊಟ್ಟಿರುವ ಬಿಲ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಲು 6 ಸಾವಿರ ರೂ. ದರ ಪಡೆಯಲಾಗಿದೆ. ಹೆಚ್ಚಿನ ದರ ವಸೂಲಿ ಮಾಡಿರುವುದು ಐಸಿಎಂಆರ್ ಮಾರ್ಗಸೂಚಿ ಉಲ್ಲಂಘನೆ ಆಗಿದ್ದು, ನೋಟೀಸ್ ತಲುಪಿದ 2 ದಿನಗಳ ಒಳಗೆ ಸೂಕ್ತ ಉತ್ತರ ಕೊಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಯೋಜನಾ ನಿರ್ದೇಶಕರು ನೋಟೀಸ್ ಕೊಟ್ಟಿದ್ದಾರೆ.

English summary
The National Health Mission has issued notice to Apollo Hospital in Seshadripuram, Bengaluru, for which the state government has allocated more than the prescribed rate for the Covid-19 test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X