ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀವೂ ಮತ ಚಲಾಯಿಸಿ ಎಂದು ಅನಿಲ್ ಕುಂಬ್ಳೆ ಮನವಿ

|
Google Oneindia Kannada News

ಬೆಂಗಳೂರು, ಮೇ 12: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

LIVE: ಹಸೆಮಣೆಗೆಗೂ ಮುನ್ನ ಮತಗಟ್ಟೆಗೆ, ಆದರ್ಶ ಮೆರೆದ ವಧುLIVE: ಹಸೆಮಣೆಗೆಗೂ ಮುನ್ನ ಮತಗಟ್ಟೆಗೆ, ಆದರ್ಶ ಮೆರೆದ ವಧು

ಬೆಳಿಗ್ಗೆ 9 ಗಂಟೆಗೆ ತಮ್ಮ ಕುಟುಂಬದ ಸದಸ್ಯರ ಜತೆಗೆ ಬಸವನಗುಡಿಯಲ್ಲಿರುವ ಮತಗಟ್ಟೆಗೆ ಬಂದ ಅನಿಲ್ ಕುಂಬ್ಳೆ, ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಮತಚಲಾವಣೆಗೆ ಸಾಲಿನಲ್ಲಿ ನಿಂತಿದ್ದ ಕುಂಬ್ಳೆ, ಕುಟುಂಬದ ಸದಸ್ಯರ ಜತೆ ಸೆಲ್ಫಿ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ ಹಾಕಲು ನಮ್ಮ ಸರದಿಗಾಗಿ ಕಾಯ್ದಿದ್ದೇವೆ. ನಾಗರಿಕರಾಗಿ ನಿಮ್ಮ ಹಕ್ಕುಗಳನ್ನು ಚಲಾಯಿಸಿ ಎಂದು ಎಲ್ಲರಿಗೂ ಮನವಿ ಮಾಡುತ್ತಿರುವುದಾಗಿ ಕುಂಬ್ಳೆ ಹೇಳಿದ್ದಾರೆ.

ಇಂದಿರಾನಗರದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತದಾನಇಂದಿರಾನಗರದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತದಾನ

karnataka assembly elections 2018 ex cricketer anil kumble cast his vote

ಮತ ಚಲಾಯಿಸಿದ ಬಳಿಕ ಮತ್ತೆ ಟ್ವಿಟ್ಟರ್‌ನಲ್ಲಿ ಶಾಯಿ ಗುರುತು ತೋರಿಸಿ ಸೆಲ್ಫಿ ಪೋಸ್ಟ್ ಮಾಡಿರುವ ಕುಂಬ್ಳೆ, ನಾವು ಮತ ಚಲಾಯಿಸಿದೆವು, ನೀವೂ ಮತ ಚಲಾಯಿಸಿ ಎಂದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ.

English summary
karnataka assembly elections 2018: Ex captain and coach of Indian cricket team Anil Kumble has casted his vote with his family members in Basavanagudi polling booth. He urged people to vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X