ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ನಲ್ಲಿ 'ಕನ್ನಡ ರಾಜ್ಯೋತ್ಸವ' ಟ್ರೆಂಡಿಂಗ್

By Mahesh
|
Google Oneindia Kannada News

ಬೆಂಗಳೂರು, ನ.01: ಕನ್ನಡಿಗ ಎಂದರೆ ಯಾರು? ಕನ್ನಡ ಸಾಹಿತ್ಯದ ಮಹತ್ವವೇನು? ಎಂಬ ಮಾಹಿತಿ ಜೊತೆಗೆ ವಿವಿಧ ಬಗೆಯ ಶುಭ ಹಾರೈಕೆ ಸಂದೇಶಗಳ ಮೂಲಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ #ಕನ್ನಡರಾಜ್ಯೋತ್ಸವ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ.

ಕನ್ನಡಿಗ: (ಸಮಕಾಲೀನ ಅರ್ಥ) ಪರಭಾಷಿಗರನ್ನು ಅವರವರ ಭಾಷೆಯಲ್ಲೂ, ಕನ್ನಡಿಗರನ್ನು ಆಂಗ್ಲ ಭಾಷೆಯಲ್ಲೂ ಮಾತನಾಡಿಸುವ ಏಕೈಕ ಪ್ರಾಣಿ ಎಂದು ಅರ್ಥ ತಿಳಿಸುವ ಟ್ವೀಟ್. ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವಾರು ಕವಿಗಳ ಸಾಲುಗಳು, 'ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು' ಎಂದ ಡಾ. ರಾಜ್ ಕುಮಾರ್ ಅವರ ಭಂಗಿ, ಶುಭ ಸಂದೇಶಗಳಿರುವ ಟ್ವೀಟ್ ಗಳು ಹರಿದಾಡುತ್ತಿವೆ.[ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ]

ಇದರ ಜೊತೆಗೆ ಫ್ಲಿಫ್ ಕಾರ್ಟ್, ಎಂಟಿಆರ್, ಆರ್ ಸಿಬಿ ಟ್ವೀಟ್ ಐಡಿಗಳಿಗೆ ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸುವಂತೆ ಕೋರಿ ಟ್ವೀಟ್ ಮಾಡಲಾಗಿದೆ. ಆಯ್ದ ಟ್ವೀಟ್ ಸಂದೇಶಗಳು ಇಲ್ಲಿವೆ...#kannadarajyotsava #ಕನ್ನಡರಾಜ್ಯೋತ್ಸವ ಹ್ಯಾಶ್ ಟ್ಯಾಗ್ ಬಳಸಿ..ನೀವು ಟ್ವೀಟ್ ಮಾಡಿ...

#kannadarajyotsava #ಕನ್ನಡರಾಜ್ಯೋತ್ಸವ

#kannadarajyotsava #ಕನ್ನಡರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸುವಂತೆ ಕೋರಿ ಟ್ವೀಟ್ ಮಾಡಲಾಗಿದೆ. ಆಯ್ದ ಟ್ವೀಟ್ ಸಂದೇಶಗಳು ಇಲ್ಲಿವೆ...#kannadarajyotsava #ಕನ್ನಡರಾಜ್ಯೋತ್ಸವ ಹ್ಯಾಶ್ ಟ್ಯಾಗ್ ಬಳಸಿ..ನೀವು ಟ್ವೀಟ್ ಮಾಡಿ

#ಕನ್ನಡರಾಜ್ಯೋತ್ಸವ ಟ್ರೆಂಡಿಂಗ್

#ಕನ್ನಡರಾಜ್ಯೋತ್ಸವ ಟ್ರೆಂಡಿಂಗ್ ಮಾಡಲು ವೈವಿಧ್ಯಮಯ ಟ್ವೀಟ್ ಗಳನ್ನು ಸಾರ್ವಜನಿಕರು ಬಳಸುತ್ತಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಹಬ್ಬ

ದೆಹಲಿಯ ಕರ್ನಾಟಕ ಭವನದಲ್ಲಿ ಕನ್ನಡ ಹಬ್ಬ ಆಚರಣೆ ಸಂಭ್ರಮ ಹೀಗಿತ್ತು.

ಶ್ರೇಷ್ಠ ಸಾಹಿತಿ ಕುವೆಂಪು ಬಗ್ಗೆ ಟ್ವೀಟ್

ಕುವೆಂಪು ಸೇರಿದಂತೆ ಕನ್ನಡದ ಶ್ರೇಷ್ಠ ಸಾಹಿತಿಗಳು ಹಾಗೂ ಸಾಹಿತ್ಯದ ಬಗ್ಗೆ ಟ್ವೀಟ್

ನಟಿ ಕೃತಿ ಕರಬಂದ ಅವರಿಂದ ಟ್ವೀಟ್

ಆಮದು ನಟಿ ಕೃತಿ ಕರಬಂದ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

ಧ್ವಜ ಬಣ್ಣ ಬದಲಾಯಿಸಿ ಪ್ರಮಾದ

ಧ್ವಜ ಬಣ್ಣ ಬದಲಾಯಿಸಿ ಪ್ರಮಾದ ಎಸಗಿದ ಬಿಗ್ ಬ್ಯಾಸ್ಕೆಟ್ ಬಗ್ಗೆ ಟ್ವೀಟ್

ಇನ್ನೂ ಶುಭಹಾರೈಸದ ಎಂಟಿಆರ್

ಇನ್ನೂ ಶುಭಹಾರೈಸದ ಎಂಟಿಆರ್ ಗೆ ಶುಭಹಾರೈಸುವಂತೆ ಸಂದೇಶ.

ಭುವನಗಿರಿಯ ಕನ್ನಡಾಂಬೆಯ ದೇಗುಲ

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿಯ ದೇಗುಲದ ಚಿತ್ರಗಳು.

English summary
Kannada Rajyotsava hashtag is trending on Micro Blogging site Twitter today (Novemeber 1). Kannada Rajyotsava is celebrated on November 1 every year. On this day in 1956, all the Kannada language-speaking regions of southern India were merged to form the state of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X