ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ: ಮನೆಯಿಂದಲೇ ಲೈವ್ ಆಗಿ ಕಣ್ತುಂಬಿಕೊಳ್ಳಲು ಅವಕಾಶ

|
Google Oneindia Kannada News

ಬೆಂಗಳೂರು,ಫೆಬ್ರವರಿ 03: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾ ಪ್ರದರ್ಶನವನ್ನು ಸಾರ್ವಜನಿಕರು ಈ ಬಾರಿ ಲೈವ್‌ನಲ್ಲಿ ನೋಡುವ ಅವಕಾಶವನ್ನು ರಕ್ಷಣಾ ಇಲಾಖೆ ಮಾಡಿಕೊಟ್ಟಿದೆ.

Recommended Video

#AeroIndia2021: 13ನೇ ಆವೃತ್ತಿಯ ಏರ್ ಶೋಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | Oneindia Kannada

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಏರೋ ಇಂಡಿಯಾದಂತೆ ಎಲ್ಲಾ ಸಾರ್ವಜನಿಕರಿಗೂ ಯಲಹಂಕ ವಾಯುನೆಲೆಗೆ ಬಂದು ವೀಕ್ಷಣೆಮಾಡಲು ಅವಕಾಶ ಮಾಡಿಕೊಡಲಾಗುತ್ತಿಲ್ಲ, ಹೀಗಾಗಿ, ಲೋಹ ಹಕ್ಕಿಗಳ ಸಾಹಸಮಯ ರೋಮಾಂಚನ ದೃಶ್ಯಗಳನ್ನು ಸಾರ್ವಜನಿಕರು ತಮ್ಮ ಲ್ಯಾಪ್‌ಟಾಪ್, ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯಲ್ಲಿ ನೇರವಾಗಿ ನೋಡುವ ಅವಕಾಶ ಮಾಡಿಕೊಡಲಾಗುತ್ತಿದೆ.

ಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ಅಂತಿಮ ತಾಲೀಮುಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ಅಂತಿಮ ತಾಲೀಮು

ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಪ್ರತಿ ದಿನ ನಡೆಯುವ ವಿಮಾನಗಳ ಹಾರಾಟ ಪ್ರದರ್ಶನವನ್ನು ಲೈವ್‌ ಆಗಿ ನೋಡಲು ಪ್ರತ್ಯೇಕ ಲಿಂಕ್‌ಗಳನ್ನು ಕೇಂದ್ರ ರಕ್ಷಣಾ ಇಲಾಖೆ ನೀಡಿದೆ.

 How to Watch Aero India 2021 Show At Home

ಭಾರತದ ರಕ್ಷಣಾ ಕ್ಷೇತ್ರವನ್ನು ಅತ್ಯಂತ ಸದೃಢ ಕ್ಷೇತ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ದೇಶೀಯ ರಕ್ಷಣಾ ಉದ್ದಿಮೆಗಳಿಗೆ ಬಲ ತುಂಬಿ ಈ ಗುರಿ ತಲುಪುವುದು ನಮ್ಮ ಉದ್ದೇಶ ಎಂದರು ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಯಾವುದೇ ಬಾಹ್ಯ ದಾಳಿಗಳನ್ನು ಎದುರಿಸಲಿದ್ದಾರೆ.

ವಾಯುಸೇನೆಗೆ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್ಎಎಲ್) ನಿರ್ಮಿತ ಲಘು ಯುದ್ಧ ವಿಮಾನ (ಎಲ್ಸಿ‌ಎ) ಅಧಿಕೃತ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಯುಸೇನೆಗೆ ಎಲ್‌ಸಿಎಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ವೈಮಾನಿಕ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

English summary
Here Is the information how to watch aero india 2021 show at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X