ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:ಏಪ್ರಿಲ್ 7 ರಿಂದ ಮೂರು ದಿನ ಅಂಚೆ ಸೇವೆ ಲಭ್ಯವಿಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ನಗರದ ಪ್ರಧಾನ ಅಂಚೆ ಕಚೇರಿ(ಜಿಪಿಓ)ದಲ್ಲಿ ಸಿಎಸ್ಐ (ಕೋರ್ ಸಿಸ್ಟಂ ಇಂಟಿಗ್ರೇಟರ್) ತಂತ್ರಾಂಶ ಅಳವಡಿಸುತ್ತಿರುವುದರಿಂದ ಇದೇ 7ರಿಂದ 9ರವರೆಗೆ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ.

ಕೋರ್ ಸಿಸ್ಟಂ ಇಂಟಿಗ್ರೇಟರ್ ಅಳವಡಿಸುತ್ತಿರುವ ಕಾರಣ ಸೇವೆಯನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಪ್ರಧಾನ ಅಂಚೆ ಕಚೇರಿಯಲ್ಲಿ ಮಾತ್ರ ಅಡಚಣೆ ಉಂಟಾಗಲಿದ್ದು, ನಗರದಲ್ಲಿರುವ ಉಳಿದ ಅಂಚೆ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ನಾಳೆಯಿಂದ ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ ನಾಳೆಯಿಂದ ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ

ಏಪ್ರಿಲ್ 7ರ ಮಧ್ಯಾಹ್ನ 4.00 ಗಂಟೆಯಿಂದ ಎನ್‌ಪಿಒ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಇರುವುದಿಲ್ಲ. ಏಪ್ರಿಲ್‌ 10 ರಂದು ಬೆಳಿಗ್ಗೆ 11 ಗಂಟೆಯಿಂದ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಪ್ರಧಾನ ಅಂಚೆ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

GPO remains close from April 7 to 9

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 -22863344 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

English summary
Following the core system integrator software adaption work. General post office Bengaluru will remain close from April 7 to 9. The GPO has requested general public to co-operate during these days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X