ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ನಿಲ್ದಾಣಗಳಲ್ಲಿ ಮುಖ ಗುರುತು ಹಿಡಿಯುವ ಕ್ಯಾಮರಾ ಅಳವಡಿಕೆ

|
Google Oneindia Kannada News

ಬೆಂಗಳೂರು, ಮೇ 18: ಇದೇ ಮೊದಲ ಬಾರಿಗೆ ರೈಲ್ವೆ ನಿಲ್ದಾಣದಲ್ಲಿ ಮುಖ ಗುರುತು ಹಿಡಿಯುವ ಕ್ಯಾಮರಾವನ್ನು ಅಳವಡಿಸಲಾಗುತ್ತಿದೆ.

ಇಷ್ಟುದಿನ ಸಿಸಿಟಿವಿ ಕ್ಯಾಮರಾಗಳಿದ್ದರೂ ಕೂಡ ಅಪರಾಧಿಯ ಮುಖ ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ ಹೀಗಾಗಿ ಒಟ್ಟು 150 ಕ್ಯಾಮರಾಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ ನೈಋತ್ಯ ರೈಲ್ವೆ ನಿಲ್ದಾಣಗಳಲ್ಲಿ 2 ಸಾವಿರ ಮಕ್ಕಳ ರಕ್ಷಣೆ

ಅಪರಾಧಿಗಳು, ಬ್ಲಾಕ್ ಟಿಕೆಟ್ ಖರೀದಿ, ಮಾರಾಟ ಮಾಡುವ ಏಜೆಂಟ್‌ಗಳು, ಪ್ರಯಾಣಿಕರ ಲಗೇಜ್ ಕಳವು ಮಾಡುವವರ ಮೇಲೆ ಈ ಕ್ಯಾಮರಾಗಳು ಕಣ್ಣಿಡಲಿವೆ.

FRS camera will be installed in Railway stations

ಅತಿ ಹೆಚ್ಚು ಪ್ರಯಾಣಿಕರು , ರೈಲುಗಳು ಓಡಾಟದ ದೇಶದ 202 ಪ್ರಮುಖ ನಿಲ್ದಾಣಗಳಲ್ಲಿ ವಿಶೇಷ ಭದ್ರತಾ ಯೋಜನೆಯಡಿಯಲ್ಲಿ ಅಳಡಿಸಲಾಗುತ್ತದೆ. ಮೊದಲ ಹಂತದಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ ಅಳವಡಿಸಲಾಗುತ್ತದೆ.

ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ

ಅಳವಡಿಸಿರುವ ಎಲ್ಲಾ ಕ್ಯಾಮರಾಗಳನ್ನು ಕಂಟ್ರೋಲ್ ರೂಮ್‌ಗೆ ಸಂಪರ್ಕಿಸಲಾಗುತ್ತದೆ. ಕಂಟ್ರೋಲ್ ರೂಮ್‌ನಲ್ಲಿ ವಿಡಿಯೋ ವೀಕ್ಷಣೆಗೆಂದು ವಿಶೇಷವಾಗಿ ಬೃಹತ್ ಎಲ್‌ಇಡಿ ಪರದೆಯನ್ನು ಇರಿಸಲಾಗಿದೆ. ಆರ್‌ಪಿಎಫ್‌ನ ಡೇಟಾ ಬೇಸ್ ನಲ್ಲಿ ಹಳೆಯ ಅಪರಾಧಿಗಳ ಫೋಟೊ ಸೇರಿದಂತೆ ಇನ್ನಿತರೆ ಮಾಹಿತಿ ಇರುತ್ತದೆ.

English summary
To identify the passengers face railway department decided to install FRS camera in stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X