• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಯಿಯಿಂದ ವಂಚನೆ: ಮಗಳು ಆತ್ಮಹತ್ಯೆ ಗೆ ಯತ್ನ

|

ಬೆಂಗಳೂರು.ನವೆಂಬರ್ 22: ಜೀವನದಲ್ಲಿ ಮೋಸ ಹೊದ್ರೆ ಪ್ರಾಣ ಹೋಗುವ ಪರಿಸ್ಥಿತಿ ಎದುರಾಗುತ್ತೆ. ಇಲ್ಲೊಬ್ಬತಾಯಿ ಸಂಬಂಧಿಕರಿಂದ ಮೋಸ ಹೋಗಿದ್ದಾಳೆ. ಮಗನನ್ನು ಬಿಟ್ಟು ಇರಲಾರದೇ , ಅತ್ತ ಕಷ್ಟ ಎದುರಿಸಲಾರದೇ ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.

ಈಕೆ ಹೆಸರು ಫಾತೀಮಾ. ಚಂದ್ರಾ ಬಡಾವಣೆ ಆರುಂಧತಿ ನಗರದಲ್ಲಿ ಪುಟ್ಡ ಶೀಟ್ ಮನೆಯಲ್ಲಿ ವಾಸವಾಗಿದ್ದಾರೆ. ಪುಟ್ಡ ಮಗನೊಬ್ಬನಿದ್ದಾನೆ. ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಮನೆ ಕೆಲಸಕ್ಕೆ ದುಬೈಗೆ ಹೋಗಿದ್ದ ಫಾತಿಮಾ ಹತ್ತು ಲಕ್ಷದಷ್ಟು ಹಣ ಕೂಡಿಟ್ಟಿದ್ದರು.

ತಾಯಿ ರಫಿಕಾ ಬೇಗಂ, ಅಣ್ಣ ಜಾಫರ್ ಪತ್ನಿ ಸಮೀನಾ, ಅಕ್ಕ ಅಯೆಷಾ ಬಾನು ಆಕೆಯ ಪುತ್ರ ಸಯ್ಯದ್ ಕಲೀಲ್ 9 ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಣ ಕೇಳಿದರೂ ಕೊಟ್ಟಿಲ್ಲ. ತನಗೆ ನ್ಯಾಯ ಕೊಡಿಸಿ ಎಂದು ಫಾತಿಮಾ ಚಂದ್ರಾ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರೆ ಪೊಲೀಸರು ಕ್ರಮ ಜರುಗಿಸಿ ಹಣ ಕೊಡಿಸಿಲ್ಲ.

   Mohammed Siraj ತಂದೆ ನಿಧನ | RCB offers Heartfelt Condolences | Oneindia Kannada

   ಇದರಿಂದ ಮನನೊಂದ ಫಾತಿಮಾಮಗನ ಎದುರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಮೊಬೈಲ್ ನಲ್ಲಿ ವಿಡಿಯೊ ಮಾಡಿದ್ಸಾರೆ. ಸಾವು ಬದುಕಿನ‌ ನಡುವೆ ಫಾತಿಮಾ ಹೋರಾಟ ನಡೆಸುತ್ತಿದ್ದಾರೆ. ದುಡ್ಡು ಕೊಡಸದೇ ನಿರ್ಲಕ್ಷ ವಹಿಸಿದ ಚಂದ್ರಾ ಲೇಔಟ್ ಪೊಲೀಸರು ಈಗ ಆತ್ಮಹತ್ಯೆ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.

   English summary
   Rs 9 lakh fraud from mother and brother Woman consumed poison and attempted suicide. Case filed at Chandra Layout Police Station.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X