ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಗ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಬಾಬಾ ಸರೆ

|
Google Oneindia Kannada News

ಬೆಂಗಳೂರು, ಮೇ 14: ಮುಗ್ಧ ಮಹಿಳೆಯರನ್ನು ಟಾರ್ಗೆಟ ಮಾಡಿ ವಂಚಿಸುತ್ತಿದ್ದ ನಕಲಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ. ಆಭರಣ ದೋಚುತ್ತಿದ್ದ ದೆಹಲಿ ಮೂಲದ ನಕಲಿ ಬಾಬಾನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಹೆಚ್ಚಾಗಿ ಮುಗ್ಧರು, ಮಾನಸಿಕವಾಗಿ ದುರ್ಬಲರು ಹಾಗೂ ಸುಲಭವಾಗಿ ಮರುಳಾಗುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ.

ಯುವಕರೇ ಹುಷಾರ್, ಉದ್ಯೊಗದ ಆಮಿಷವೊಡ್ಡಿ ಹೀಗೂ ವಂಚಿಸುತ್ತಾರೆ! ಯುವಕರೇ ಹುಷಾರ್, ಉದ್ಯೊಗದ ಆಮಿಷವೊಡ್ಡಿ ಹೀಗೂ ವಂಚಿಸುತ್ತಾರೆ!

ತಲೆಗೆ ಬಿಳಿ ರುಮಾಲು, ಶುಭ್ರ ವಸ್ತ್ರ, ಕುತ್ತಿಗೆಯಲ್ಲಿ, ಕೈಯಲ್ಲಿ ಜಪಮಣಿಗಳು, ಜೋಳಿಗೆ ಹಾಕಿಕೊಂಡು ನೋಡಲು ಸಂಭಾವಿತನಂತೆ ಕಾಣುವ ರಜವಂತ್ ಸಿಂಗ್, ಬೆಂಗಳೂರಿನಲ್ಲಿ ಮಹಿಳೆಯೊಬ್ಬರನ್ನು ಯಾಮಾರಿಸಿದ್ದ, ಮತ್ತೆ ಅದೇ ರೀತಿ ಹಣ ದೋಚಲು ಸಂಚು ರೂಪಿಸಿ, ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ.

vFraud baba arrested who was targetting ladies

ಎಇಸಿಎಸ್ ಲೇಔಟ್‌ನ ವಿವಿಧ ರಸ್ತೆಗಳಲ್ಲಿ ಓಡಾಡುತ್ತ, ಸಿಖ್ ಸಮದಾಯದವರನ್ನೇ ಹುಡುಕುತ್ತಿದ್ದ, ಮನೆ ಪ್ರವೇಶಿಸಿ ಕುಟುಂದಲ್ಲಿ ಸಮಸ್ಯೆ, ಕಷ್ಟಗಳು, ಶಿಕ್ಷಣ, ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವ ಬಾಬಾ ಸೋಗಿನಲ್ಲಿ ಮಹಿಳೆಯರನ್ನು ಮಾತನಾಡಿಸುತ್ತಿದ್ದ, ಬಳಿಕ ಗುರು ನಾನಕ್ ಫೋಟೊ ತೋರಿಸಿ ಮಂತ್ರ ಹೇಳಿ ವಶೀಕರಣ ಮಾಡುತ್ತಿದ್ದ.

English summary
Bengaluru police arrested fraud Babab who was targetting ladies and cheating them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X