ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿ ಅವಘಡ: ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ

|
Google Oneindia Kannada News

ಬೆಂಗಳೂರು, ನವೆಂಬರ್ 8: ಮನೆಯೊಂದರಲ್ಲಿ ಅಗ್ನಿ ಅವಗಢ ಸಂಭವಿಸಿದ್ದು ಮನೆಯವರೆಲ್ಲರೂ ದೇವರ ದರ್ಶನಕ್ಕೆ ಹೋಗಿ ಜೀವ ಉಳಿಸಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ದೀಪಾವಳಿ ಎಲ್ಲರ ಬದುಕಲ್ಲಿ ಬೆಳಕನ್ನು ತರಲಿ ಎಂದು ಪ್ರಾರ್ಥಿಸುವ ಹಬ್ಬ ಒಂದೊಮ್ಮೆ ಮನೆಯವರ ಜೊತೆ ಮಹಾವೀರ್ ದೇವಸ್ಥಾನಕ್ಕೆ ತೆರಳಿರದೆ ಇದ್ದರೆ ಇಷ್ಟೊತ್ತಿಗಾಗಲೇ ಬೆಂಕಿಯಲ್ಲಿ ಬೆಂದಿರುತ್ತಿದ್ದರು. ದೇವರೇ ಅವರನ್ನು ರಕ್ಷಿಸಿದ ಎಂದರೆ ತಪ್ಪಾಲಾರದು.

ಕಲಬುರಗಿಯಲ್ಲಿ ಕಿಡಿಗೇಡಿಗಳಿಂದ 8 ಕಾರುಗಳಿಗೆ ಬೆಂಕಿ ಕಲಬುರಗಿಯಲ್ಲಿ ಕಿಡಿಗೇಡಿಗಳಿಂದ 8 ಕಾರುಗಳಿಗೆ ಬೆಂಕಿ

ದೀಪಾವಳಿ ಹಬ್ಬದ ಪ್ರಯುಕ್ತ ಬೆಳಗ್ಗೆ ಬೇಗ ಎದ್ದು ಹೊಸ ಬಟ್ಟೆ ತೊಟ್ಟು ರಾಜಾಜಿನಗರ ನಿವಾಸಿ ಮಹಾವೀರ್ ಮನೆಯವರೊಂದಿಗೆ ಸೇವಸ್ಥಾನಕ್ಕೆ ತೆರಳಿದ್ದರು.

Fire accident in Rajajinagar, no casualty reported

ಯಾಕೆಂರೆ 15 ವರ್ಷದ ಬಾಲಕ ಮಹಾವೀರ್ ಎಂದೂ ದೇವಸ್ಥಾನಕ್ಕೆ ಹೋಗಲು ತಕರಾರು ಮಾಡುತ್ತಿದ್ದ ನಾನು ಮನೆಯಲ್ಲಿಯೇ ಇರುತ್ತೇನೆ ಎಂದು ಹಠ ಮಾಡುತ್ತಿದ್ದ ಆದರೆ ಮನಸ್ಸು ಮಾಡಿ ದೇವಸ್ಥಾನಕ್ಕೆ ಹೋಗಿದ್ದ, ರಾಜಾಜಿನಗರದ 5 ನೇ ಬ್ಲಾಕ್‌ನಲ್ಲಿರುವ 63ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಅಗ್ನಿ ಅವಗಢ ಸಂಭವಿಸಿದೆ.

ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನ ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ಕಾರಿಗೆ ಬೆಂಕಿ: ತಾಯಿ ಮಗ ಸಜೀವ ದಹನ

ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಲ್ಲೇಶ್ವರ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರ್‌ನಲ್ಲಿ ವಿಡಿಯೋ ಸಮೇತ ಅಪ್‌ಲೋಡ್ ಮಾಡಿದ್ದಾರೆ.

English summary
A 15 years old boy went to temple with his family members and later his house was burnt in fire accident. Family members told the boy never went to temple and today was lucky to escape from the fire accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X