ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನಕಲಿ ಮತದಾರರ ಪಟ್ಟಿ ದಂದೆ ಬಯಲು

By Nayana
|
Google Oneindia Kannada News

ಬೆಂಗಳೂರು, ಮೇ 08: ಚುನಾವಣೆ ಸಮಯದಲ್ಲಿ ಮತಕ್ಕಾಗಿ ಪಕ್ಷದವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧರಿರುತ್ತಾರೆ. ಕೆಲವರು, ಸೀರೆ, ಮದ್ಯದ ಆಮಿಷ ವೊಡ್ಡುತ್ತಾರೆ. ಇನ್ನು ಕೆಲವರು ಅಕ್ರಮ ನಡೆಸಿ ಮತವನ್ನು ಪಡೆಯಲು ಸಂಚು ರೂಪಿಸುತ್ತಾರೆ.

ಮಂಗಳೂರಿನಲ್ಲಿ ನಕಲಿ ಮತದಾರರ ಪಟ್ಟಿ, ಅಧಿಕಾರಿಗಳ ಶಾಮೀಲು ಆರೋಪ ಮಂಗಳೂರಿನಲ್ಲಿ ನಕಲಿ ಮತದಾರರ ಪಟ್ಟಿ, ಅಧಿಕಾರಿಗಳ ಶಾಮೀಲು ಆರೋಪ

ನಗರದ ಜಾಲಹಳ್ಳಿಯಲ್ಲಿ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ ನಲ್ಲಿ ನಕಲಿ ಮತದಾರರ ಪಟ್ಟಿ ಅಕ್ರಮ ನಡೆಯುತ್ತಿತ್ತು. ಖಚಿತ ಸೂಚನೆ ಮೇರೆಗೆ ಚುನಾವಣಾ ಅಧಿಕಾರಿಗಳು ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ನಡೆಸುತ್ತಿದ್ದವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

Fake voters list seized in Jalahalli apartment again!

ಕಾಂಗ್ರೆಸ್, ಹಾಗೂ ಬಿಜೆಪಿ ಕಾರ್ಯಕರ್ತರು ಆ ನಕಲಿ ಮತದಾರರ ಪಟ್ಟಿಯನ್ನು ಸುಟ್ಟಿದ್ದಾರೆ. ನಂತರ ಕಾಂಗ್ರೆಸ್‌ ಹಾಗೂ ಬಿಜೆಪಿ ಇಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆ ಯಾವ ಪಕ್ಷದವರು ಈ ದಂಧೆಯನ್ನು ನಡೆಸುತ್ತಿದ್ದರು ಎಂದು ಬಹಿರಂಗಗೊಂಡಿಲ್ಲ. ಚುನಾವಣಾ ಆಯೋಗ ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಬೇಕಿದೆ.

English summary
Recently Bengaluru police have bursted a fake voters mafia those accused were from north India. Now, another fake voters gang has been raided by election commission officials at apartment in Jalahalli remained three days for polling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X