• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಥಾ ಕಳ್ಳರು ಇರ್ತಾರಾ? ಲ್ಯಾಪ್‌ಟಾಪ್ ಕಳ್ಳನಿಂದ ಅಸಲಿ ಮಾಲೀಕನಿಗೆ ಒಂದು ಪತ್ರ

|

ಬೆಂಗಳೂರು, ನವೆಂಬರ್ 30: ಕಳ್ಳ ಎಂದ ಮೇಲೆ ಪ್ರಾಮಾಣಿಕತೆ ಎಲ್ಲಿಂದ ಬಂತು, ಕಳ್ಳತನ ಮಾಡುತ್ತಾನೆ ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಇಲ್ಲೊಬ್ಬ ಪ್ರಾಮಾಣಿಕ ಲ್ಯಾಪ್‌ಟಾಪ್ ಕಳ್ಳನಿದ್ದಾನೆ ಅವನ ಪ್ರಾಮಾಣಿಕತೆಯನ್ನೊಮ್ಮೆ ನೋಡಿ ..

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಕಳ್ಳನೊಬ್ಬನ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ, ಸ್ಟೀವ್ ವ್ಯಾಲಂಟೈನ್ ಅವರು ಹಂಚಿಕೊಂಡಿರುವ ಫೋಟೊ ಇದೀಗ ವೈರಲ್ ಆಗಿದೆ. ಕಳ್ಳನೊಬ್ಬ ವಿದ್ಯಾರ್ಥಿಯ ಲ್ಯಾಪ್‌ಟಾಪ್ ಕದ್ದು ಪರಾರಿಯಾಗಿದ್ದ ನಂತರ ಲ್ಯಾಪ್‌ ಟಾಪ್ ಮಾಲಿಕನಿಗೆ ಇ-ಮೇಲ್ ಮೂಲಕ ಪತ್ರವೊಂದನ್ನು ರವಾನಿಸಿದ್ದ, ಕಳ್ಳ ಕ್ಷಮೆ ಕೇಳುವುದಲ್ಲದೇ ಕಾಲೇಜಿಗೆ ಸಂಬಂಧಿಸಿದ ಅಸೈನ್‌ಮೆಂಟ್‌ಗಳು ಇದ್ದರೆ ವಾಪಸ್ ಕೊಡುವುದಾಗಿಯೂ ಹೇಳಿದ್ದ.

ದಯವಿಟ್ಟು ನನ್ನ ಕ್ಷಮಿಸಿ.. ನಾನು ಕಡು ಬಡವ.. ಹಣಕ್ಕಾಗಿ ನಿಮ್ಮ ಲ್ಯಾಪ್‌ಟಾಪ್ ಅನಿವಾರ್ಯವಾಗಿ ಕಳ್ಳತನ ಮಾಡಿದ್ದೇನೆ. ನಿಮ್ಮ ಪೋನ್ ಮತ್ತು ವಾಲೆಟ್ ಮುಟ್ಟಿಲ್ಲ. ಅದರಿಂದ ನಿಮಗೆ ಕೊಂಚ ಸಹಾಯ ಆಗಿದೆ ಎಂದು ಭಾವಿಸಿದ್ದೇನೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ.

ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಯುವತಿ ಮಾಡಿದ್ದೇನು?

ನೀವು ಯೂನಿವರ್ಸಿಟಿ ಸ್ಟೂಡೆಂಟ್ ಎಂದು ತಿಳಿಸಿದೆ, ಇದರಲ್ಲಿ ಇರುವ ಡ್ಯಾಕ್ಯುಮೆಂಟ್‌ಗಳು ಬೇಕಾದರೆ ಕೇಳಿ..ಕಳುಹಿಸಿ ಕೊಡುತ್ತೇನೆ ಎಂದು ಸಹ ಕಳ್ಳ ಆಫರ್ ನೀಡಿದ್ದಾನೆ. ಸ್ಟೀವ್ ವ್ಯಾಲೆಂಟೈನ್ ಅವರ ಈ ಟ್ವೀಟ್‌ನ್ನು 68 ಸಾವಿರ ಮಂದಿ ರಿಟ್ವೀಟ್ ಮಾಡಿದ್ದು, 220 ಕೆ ಲೈಕ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is an act of theft but there is some glory attached to it because it involved an honesty and humbleness. An unknown thief became a star overnight on the social media after he, she stole a laptop from a university student and wrote an apology note to its owner latter justifying why the act was committed. The thief said he/she is “extremely poor” and needed the money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more