ಬೆಸ್ಕಾಂ 24/7 ಸಹಾಯವಾಣಿ ತಾತ್ಕಾಲಿಕವಾಗಿ ಸ್ಥಗಿತ
ಬೆಂಗಳೂರು, ಜುಲೈ 18: ಬೆಂಗಳೂರು ವಿದ್ಯತ್ ಕಂಪನಿಯ 24×7 ಸಹಾಯವಾಣಿ ವಿಭಾಗದಲ್ಲಿ ಏಂಟು ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ತಾತ್ಕಾಲಿಕವಾಗಿ ಕಾರ್ಯ ಸ್ಥಗಿತಗೊಳಿಸಲಾಗಿದೆ.
Recommended Video
Twitter
Hackers
ಮಾಡಿದ್ದೇನು
,
ಕದ್ದಿದ್ದೆಷ್ಟು
?
|
Oneindia
Kannada
ಮುಂದಿನ 48 ಗಂಟೆಗಳ ಕಾಲ 1912 ಸಹಾಯವಾಣಿ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಹೀಗಾಗಿ, 1912 ಸಹಾಯವಾಣಿ ಕಾರ್ಯ ನಿರ್ವಹಿಸುವುದಿಲ್ಲ. ಈ ನಂಬರ್‌ನಲ್ಲಿ ವಿದ್ಯುತ್ ಸಂಬಂಧಿತ ದೂರು ಸ್ವೀಕರಿಸುವುದಿಲ್ಲ.
ಮುಂದಿನ 48 ಗಂಟೆಗಳ ಕಾಲ ವಿದ್ಯುತ್ ಸಂಬಂಧಿತ ದೂರುಗಳಿಗೆ ಸಾರ್ವಜನಿಕರು www.bescom.karnataka.gov.in ಜಾಲತಾಣ ಬಳಸಲು ಮನವಿ ಮಾಡಲಾಗಿದೆ.
Big Breaking: ಕರ್ನಾಟಕದಲ್ಲಿಂದು 4537 ಜನರಿಗೆ ಕೊರೊನಾ ಸೋಂಕು
ಕೋವಿಡ್ ಆಸ್ಪತ್ರೆ ಪ್ರವೇಶ ನಿರಾಕರಣೆಗೆ ಸಂಬಂಧಿತ ಕುಂದು ಕೊರತೆಗಳಿಗೆ ವಾಟ್ಸಪ್ ಸಂಖ್ಯೆ 9480812450 ಅಥವಾ [email protected] ಗೆ ಮೇಲ್ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದೆ.
ಈ ಕುರಿತು ಬೆವಿಕಂ ಗ್ರಾಹಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಧಿಕೃತವಾಗಿ ತಿಳಿಸಿದ್ದಾರೆ.
Comments
English summary
Eight BESCOM (Bangalore Electricity Supply Company) 24x7 helpline staff have tested positive for COVID19.
Story first published: Saturday, July 18, 2020, 20:56 [IST]