ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?

|
Google Oneindia Kannada News

ಬೆಂಗಳೂರು, ಜನವರಿ 21: ಏರೋ ಇಂಡಿಯಾ ಶೋ ಫೆ.20ರಿಂದ ಆರಂಭವಾಗಲಿದ್ದು, ಹೊಸ ಹೊಸ ಆಕರ್ಷಣೆಗಳನ್ನು ಹೊತ್ತು ತರಲಿದೆ.

ಈ ಬಾರಿ ವಿಮಾನ ಟೇಕ್ ಆಫ್ ಆಗಲು ರನ್ ವೇ ಬದಲು, ಕೆರೆ, ಹಿನ್ನೀರಿನ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ ಇದೇ ಈ ಬಾರಿಯ ವಿಶೇಷ. ಯಲಹಂಕದಲ್ಲಿರುವ ಭಾರತೀಯ ವಾಯುನೆಲೆಯಲ್ಲಿ ಏರಫ ಇಂಡಿಯಾ ಶೋ ಆರಮಭವಾಗಲಿದೆ. ಐದು ದಿನಗಳ ಕಾಲ ಶೋ ನಡೆಯಲಿದೆ.

ಹಲವು ವರ್ಷಗಳ ಬಳಿಕ ದೇಶಾದ್ಯಂತ 100 ಕ್ಕೂ ಅಧಿಕ ಏರ್‌ಪೋರ್ಟ್ ನಿರ್ಮಾಣದಲ್ಲಿ ಚಿಂತನೆ ನಡೆಸಲಾಗಿದೆ. ಅಂದಾಜು 2-3 ಕಿ.ಮೀ ರನ್‌ವೇ ನಿರ್ಮಾಣಕ್ಕೆ ಸಮತಟ್ಟಾದ ಭೂಮಿ ಲಭ್ಯವಿರುವ ಪ್ರದೇಶಗಳಲ್ಲಿ ಈ ಉಭಯಚರ ವಿಮಾನ ಸಹಕಾರಿಯಾಗಲಿದೆ. 2020ರ ವೇಳೆಗೆ ವಿಮಾನ ಪ್ರಯಾಣಿಕರ ಸಂಖ್ಯೆ 35 ಕೋಟಿ ಮೀರುವ ಸಾಧ್ಯತೆ ಇದೆ. ಭಾರತಕ್ಕೆ ಬಿಇ ವಿಮಾನ ಹೇಳಿ ಮಾಡಿಸಿದಂತಿದೆ. ಸರಕು ಸಾಗಣೆ ಅಥವಾ ನಾಗರಿಕ ವಿಮಾನವಾಗಿ ಇದನ್ನು ಬಳಸಬಹುದಾಗಿದೆ.

Eero India show 2019: what are the main attractions

ವೈಮಾನಿಕ ಪ್ರದರ್ಶ ಬೆಳಗ್ಗೆ 10-12 ಗಂಟೆ, ಮಧ್ಯಾಹ್ನ 2ರಿಂದ 5 ರವರೆಗೆ ನಡೆಯಲಿದೆ. ಏರೋ ಇಂಡಿಯಾದಲ್ಲಿ ಸಾರಂಗ್, ಸೂರ್ಯಕಿರಣ್, ರಫೇಲ್, ಅಡ್ವಾನ್ಸ್ಡ್ ಲಘು ಹೆಲಿಕಾಪ್ಟರ್, ತೇಜಸ್, ನ್ಯಾಷನಲ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಸ್ವದೇಶಿ ವಿಮಾನ ಸಾರಸ್ ಪಿಟಿ1ಎನ್, ಎಂಐ-17, ಸುಖೋಯ್ 30 ಎಂಕೆಐ, ಅಂಟನೋವಾ 132 ಡಿ, ಹಾಕ್ ಐ, ಎಚ್‌ಟಿಟಿ 40 ಸೇರಿ 30ಕ್ಕೂ ಹೆಚ್ಚು ವಿಮಾನಗಳು ವೈಮಾನಿಕ ಪ್ರದರ್ಶನ ನೀಡಲಿವೆ. ಒಟ್ಟಾರೆ 59 ವಿಮಾನಗಳು ವೈಮಾನಿಕ ಪ್ರದರ್ಶನಮತ್ತು ವೀಕ್ಷಣೆಗೆ ಇರಲಿವೆ.

English summary
Putting an end to the drama over the biennial air show -Aero india show 2019. shifting out of bengaluru. the ministry of difence announced that show will be held between February 20 to 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X