• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್.ಆರ್.ನಗರದಲ್ಲಿ ದಿಂಡಿಗಲ್ ತಲಪ್ಪಕಟ್ಟಿ 20ನೇ ಮಳಿಗೆ ಪ್ರಾರಂಭ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ದಿಂಡಿಗಲ್ ತಲಪ್ಪಕಟ್ಟಿ ಕಾಲದ ಪರೀಕ್ಷೆಯನ್ನು ಮೀರಿ ನಿಂತಿದೆ. 1957ರಲ್ಲಿ ನಾಗಸ್ವಾಮಿ ನಾಯ್ಡು ಅವರಿಂದ ದಿಂಡಿಗಲ್‍ನಲ್ಲಿ ಪ್ರಾರಂಭವಾದ ಆನಂದ ವಿಲಾಸ್ ಬಿರಿಯಾನಿ ಹೋಟೆಲ್ ಇಂದಿನ ದಿಂಡಿಗಲ್ ತಲಪ್ಪಕಟ್ಟಿ ಬಿರಿಯಾನಿ ಹೋಟೆಲ್ ಆಗಿದೆ.

ದಿಂಡಿಗಲ್ ತಲಪ್ಪಕಟ್ಟಿ ದಕ್ಷಿಣ ಭಾರತದ ಅತ್ಯಂತ ದೊಡ್ಡ ಕ್ಯಾಶುಯಲ್ ಡೈನ್ ಇನ್ ಸರಣಿಯಾಗಿದ್ದು ಅದರ ವಂಶ ಪಾರಂಪರ್ಯವಾದ ಬಿರಿಯಾನಿ ಸಿದ್ಧತೆಗೆ ಖ್ಯಾತಿ ಪಡೆದಿದೆ. ಸದಾ ಗ್ರಾಹಕರಿಗೆ ಸಂತೋಷ ನೀಡುವ ದಿಂಡಿಗಲ್ ತಲಪ್ಪಕಟ್ಟಿ ತನ್ನ ತಲಪ್ಪಕಟ್ಟಿ ಮಟನ್ ಬಿರಿಯಾನಿ, ತಲಪ್ಪಕಟ್ಟಿ ಗನ್ ಫೈರ್ ಚಿಕನ್, ತಲಪ್ಪಕಟ್ಟಿ ಚಿಕನ್ ಬಿರಿಯಾನಿ, ಜಿಗರ್ಥಂಡ ಮತ್ತಿತರವುಗಳಿಗೆ ಖ್ಯಾತಿ ಪಡೆದಿದೆ.

ದಿಂಡಿಗಲ್ ತಲಪ್ಪಕಟ್ಟಿಯ ಚೀಫ್ ಬ್ಯುಸಿನೆಸ್ ಆಫೀಸರ್ ಅರವಿಂದ್ ಅಯ್ಯರ್, "ದಿಂಡಿಗಲ್ ತಲಪ್ಪಕಟ್ಟಿ("ಡಿಟಿ") ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಾವು ದಿಂಡಿಗಲ್ ತಲಪ್ಪಕಟ್ಟಿ ಖ್ಯಾತಿ ಪಡೆದ ಬಿರಿಯಾನಿ ಶೈಲಿಗೆ ಖ್ಯಾತಿ ಪಡೆದಿದೆ. 6 ದೇಶಗಳಲ್ಲಿ 86 ಶಾಖೆಗಳನ್ನು ಹೊಂದಿರುವ ಡಿಟಿ ಅತ್ಯಂತ ಪ್ರೀತಿಯ ಭಾರತೀಯ ರೆಸ್ಟೋರೆಂಟ್ ಬ್ರಾಂಡ್‍ಗಳಲ್ಲಿ ಒಂದಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಾವು ಬೆಂಗಳೂರಿನ ಆರ್‍ಆರ್ ನಗರದಲ್ಲಿ 20ನೇ ಮಳಿಗೆ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ನಾವು ನಮ್ಮ ಗ್ರಾಹಕರಿಗೆ ಪೂರೈಸಲು ಬೆಂಗಳೂರಿನ ಮತ್ತಷ್ಟು ಪ್ರದೇಶಗಳಿಗೆ ತಲುಪಲಿದ್ದೇವೆ" ಎಂದರು.

ದಿಂಡಿಗಲ್ ತಲಪ್ಪಕಟ್ಟಿ ಇತ್ತೀಚೆಗೆ "ಪ್ರತಿಷ್ಠಿತ ರೈಸಿಂಗ್ ಬ್ರಾಂಡ್ ಆಫ್ ಇಂಡಿಯಾ 2021" ಪುರಸ್ಕಾರವನ್ನು ರೆಸ್ಟೋರೆಂಟ್ ವಿಭಾಗದಲ್ಲಿ ಗೆದ್ದಿತು. ಪ್ರತಿಷ್ಠಿತ ರೈಸಿಂಗ್ ಬ್ರಾಂಡ್ ಆಫ್ ಇಂಡಿಯಾ 2021 ಅವಾರ್ಡ್ಸ್ ಭವಿಷ್ಯ ಸೃಷ್ಟಿಸುವ ಮತ್ತು ಭಾರತದ ಅರ್ಥವ್ಯವಸ್ಥೆಯನ್ನು ಪರಿವರ್ತಿಸುವ ಅತ್ಯಾಧುನಿಕ ಉತ್ಪನ್ನಗಳು ಮತ್ತು ಸೇವೆಗಳ ಸಂಯೋಜನೆಯನ್ನು ಹೊಂದಿರುವ ಪ್ರಮುಖ ಬ್ರಾಂಡ್‍ಗಳನ್ನು ಗುರುತಿಸುತ್ತದೆ.
ಆರ್‍ಆರ್ ನಗರವು ಸಾಂಪ್ರದಾಯಿಕ ಅಡುಗೆ ಶೈಲಿ, ಮನೆಯಲ್ಲಿನ ಅಳವಡಿಕೆಗಳು ಮತ್ತು ಅದರ ಶ್ರೀಮಂತ ಪರಂಪರೆಯ ಸಂಯೋಜನೆಯನ್ನು ನಿರೀಕ್ಷಿಸಬಹುದು.

"6 ರಾಷ್ಟ್ರಗಳಲ್ಲಿ 80+ ಶಾಖೆಗಳನ್ನು ಹೊಂದಿರುವ ಡಿಟಿ ಅತ್ಯಂತ ಪ್ರೀತಿಪಾತ್ರ ಭಾರತೀಯ ರೆಸ್ಟೋರೆಂಟ್ ಬ್ರಾಂಡ್‍ಗಳಲ್ಲಿ ಒಂದಾಗಿದೆ. ನಾವು ಎಷ್ಟು ಸಾಧ್ಯವೋ ಅಷ್ಟು ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರಿಗೆ ಮಹತ್ತರ ಹಾಗೂ ವಿಶಿಷ್ಟ ದಕ್ಷಿಣದ ಭಾರತೀಯ ಡೈನಿಂಗ್ ಅನುಭವ ಒದಗಿಸುತ್ತಿದ್ದೇವೆ" ಎಂದರು.

Dindigul Thalappakatti expands their presence 20th Outlet in RR Nagar

ಕಳೆದ 60 ವರ್ಷಗಳಿಂದ ಈ ಪ್ರಖ್ಯಾತ ಬಿರಿಯಾನಿ ಕಾಲದ ಪರೀಕ್ಷೆಯನ್ನು ಮೀರಿ ನಿಂತಿದೆ. 1957ರಲ್ಲಿ ದಿಂಡಿಗಲ್‍ನಲ್ಲಿ ನಾಗಸ್ವಾಮಿ ನಾಯ್ಡು, ಅವರಿಂದ ಪ್ರಾರಂಭವಾದ ಆನಂದ ವಿಲಾಸ್ ಬಿರಿಯಾನಿ ಹೋಟೆಲ್ ಈಗ ಖ್ಯಾತಿ ಪಡೆದಿರುವ ದಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ ಹೋಟೆಲ್ ಆಗಿ ಪರಿವರ್ತನೆಯಾಗಿದೆ. ಉತ್ತರಹಳ್ಳಿಯಲ್ಲಿ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಮನೆಯಲ್ಲಿ ಸಿದ್ಧಪಡಿಸಿದ ಅಳವಡಿಕೆಗಳೊಂದಿಗೆ ಬೆರೆಸಿ ಮತ್ತು ಅದರ ಶ್ರೀಮಂತ ಪರಂಪರೆಯೊಂದಿಗೆ ಅತ್ಯುತ್ತಮವಾದ ಸಂಯೋಜನೆಯನ್ನು ಪಡೆಯಬಹುದು. ದಿಂಡಿಗಲ್ ತಲಪ್ಪಾಕಟ್ಟಿ ಈಗ ಉತ್ತರಹಳ್ಳಿಯಲ್ಲಿ ಸೇವೆ ಒದಗಿಸಲು ಸಜ್ಜಾಗಿದೆ.

ದಿಂಡಿಗಲ್ ದಲಪ್ಪಕಟ್ಟಿ ರೆಸ್ಟೋರೆಂಟ್‌ನ ಮಾಲೀಕರು ಈ ಬಂಡವಾಳವನ್ನು ಭಾರತದ ಇತರೆಡೆ ಹಾಗೂ ವಿದೇಶಗಳಲ್ಲಿ ಸಮೂಹದ ವಿಸ್ತರಣೆಗೆ ಬಳಸಿಕೊಳ್ಳುತ್ತಿದ್ದಾರೆ. ಹೈದರಾಬಾದಿ ಬಿರಿಯಾನಿ ಮತ್ತು ಲಕ್ನೋಯಿ ಬಿರಿಯಾನಿಗಳಿಗಿಂತ ವಿಭಿನ್ನ ಹಾಗೂ ಸ್ಥಳೀಯವಾಗಿ ಬಿರಿಯಾನಿ ತಯಾರಿಸುವುದರಲ್ಲಿ ಈ ರೆಸ್ಟೋರೆಂಟ್ ಹೆಸರುವಾಸಿ. ಹೀಗಾಗಿ ಇದು ಇತರೆ ಬಿರಿಯಾನಿ ಖಾದ್ಯಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಬಾರ್ಬೆಕ್ಯೂ ನೇಷನ್‌ದಂತಹ ಸರಪಣಿ ರೆಸ್ಟೋರೆಂಟ್‌ಗಳಲ್ಲಿ ಕೂಡ ಹೂಡಿಕೆ ಮಾಡಿರುವ ಸಿಎಕ್ಸ್ ಪಾರ್ಟ್‌ನರ್ಸ್ ಸಂಸ್ಥೆಯು ದಿಂಡಿಗಲ್ ಬಿರಿಯಾನಿ ರೆಸ್ಟೋರೆಂಟ್ ಸಮೂಹದ ಆಡಳಿತವನ್ನು ಮತ್ತಷ್ಟು ವೃತ್ತಿಪರಗೊಳಿಸಲು ನೆರವು ನೀಡಲಿದೆ.

ದಿಂಡಿಗಲ್ ದಲಪ್ಪಕಟ್ಟಿ ಅರ್ಧದಷ್ಟು ಷೇರುಗಳನ್ನು ಸಿಎಕ್ಸ್ ಪಾರ್ಟ್‌ನರ್ಸ್ ಖರೀದಿಸಿದ್ದರೂ, ನಾಗಸ್ವಾಮಿ ಅವರೇ ರೆಸ್ಟೋರೆಂಟ್ ಸಮೂಹವನ್ನು ನಡೆಸಲಿದ್ದಾರೆ. 2009ರಲ್ಲಿ ಲಂಡನ್‌ನಲ್ಲಿ ಆತಿಥ್ಯ ನಿರ್ವಹಣೆಯಲ್ಲಿ ಎಂಬಿಎ ಪದವಿ ಪಡೆದು ಮರಳಿದ ನಾಗಸ್ವಾಮಿ, ತಮ್ಮ ರೆಸ್ಟೋರೆಂಟ್‌ನ ಔಟ್ಲೆಟ್‌ಗಳನ್ನು ವಿಸ್ತರಿಸಲು ಆರಂಭಿಸಿದ್ದರು.

   BCCI ಬಳಿ ಹೋಗಿ ರೋಹಿತ್ ಮೇಲೆ ಕೊಹ್ಲಿ ಇಂಥಾ ಕೆಲಸ ಮಾಡಬಾರದಿತ್ತು | Oneindia Kannada

   ವಿಳಾಸ: ನಂ.20, ಜವಹರಲಾಲ್ ನೆಹರೂ ರಸ್ತೆ, ಬಿಇಎಂಎಲ್ ಲೇಔಟ್, 3ನೇ ಹಂತ, ಆರ್‍ಆರ್ ನಗರ, ಬೆಂಗಳೂರು-560098.

   English summary
   For over 60 years, Dindigul Thalappakatti has stood the test of time. Started in 1957 in Dindigul by Mr.Nagasamy Naidu, Ananda Vilas Biryani Hotel transformed into what we know it today as DindigulThalappakatti Biryani Hotel.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X