• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆ. 22 ರಿಂದ ದವನಂ ಜ್ಯುವೆಲ್ಲರ್ಸ್‍ನಲ್ಲಿ ಪ್ರದರ್ಶನ, ಮಾರಾಟ

By Mahesh
|

ಬೆಂಗಳೂರು, ಆಗಸ್ಟ್ 21: ಬೆಂಗಳೂರು ನಗರದ ಆಭರಣ ಪ್ರಿಯರಿಗಾಗಿ ಡಿವೈನ್ ಸಾಲಿಟೇರ್ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ವಜ್ರಾಭರಣಗಳ ಕಣಜವನ್ನು ತರುತ್ತಿದೆ.

ವಜ್ರಾಭರಣಗಳಿಗೆ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಡಿವೈನ್ ಸಾಲಿಟೇರ್ ಆಗಸ್ಟ್ 22 ರಿಂದ 26 ರವರೆಗೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿರುವ ನಗರದ ನಂಬಿಕಾರ್ಹ ಹಾಗೂ ಪ್ರಮುಖ ಆಭರಣ ಮಾರಾಟಗಾರ ದವನಂ ಜ್ಯುವೆಲ್ಲರಿ ಮಳಿಗೆಯಲ್ಲಿ ಸಾಲಿಟೇರ್, ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಈ ಆಕರ್ಷಕ ಕೊಡುಗೆ ಮಲ್ಲೇಶ್ವರಂ ನಲ್ಲಿರುವ ದವನಂ ಆಭರಣ ಮಳಿಗೆಯಲ್ಲೂ ಲಭ್ಯವಿದೆ.

ಇದುವರೆಗೆ ಬೆಂಗಳೂರು ನಗರದಲ್ಲಿ ಯಾವುದೇ ಆಭರಣ ಮಳಿಗೆಗಳು ಏರ್ಪಡಿಸದಂತಹ ವಜ್ರಾಭರಣಗಳ ಮೇಳವನ್ನು ಡಿವೈನ್ ಸಾಲಿಟೇರ್ ಆಯೋಜಿಸುವ ಮೂಲಕ ವಜ್ರಾಭರಣ ಪ್ರಿಯರ ಮನ ತಣಿಸಲಿದೆ.

ಆಗಸ್ಟ್ 22 ರಂದು ಮಧ್ಯಾಹ್ನ 12 ಗಂಟೆಗೆ ಖ್ಯಾತ ಚಿತ್ರತಾರೆ ಪ್ರಿಯಾಂಕ ಉಪೇಂದ್ರ ಅವರು ಈ ಮೇಳವನ್ನು ಉದ್ಘಾಟಿಸಲಿದ್ದಾರೆ. ಪ್ರತಿ ಡೈಮಂಡ್ ಪರಿಪೂರ್ಣವಾದ ಕಟ್ -ಹಾರ್ಟ್‍ಗಳು ಮತ್ತು ಆ್ಯರೋಗಳನ್ನು (perfect cut-heart & Arrow) ಹೊಂದಿವೆ. ನಿಪುಣ ಕರಕುಶಲಕರ್ಮಿಗಳಿಂದ ಸಿದ್ಧವಾಗಿರುವ ಈ ವಜ್ರಾಭರಣಗಳು ಎಲ್ಲರಿಗೂ ಸಂತಸ ನೀಡಲಿವೆ

ಇದಲ್ಲದೇ, ಮುಂಬೈನಿಂದ ಆಗಮಿಸಲಿರುವ ವಜ್ರಾಭರಣದ ಪರಿಣಿತರು ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಕೂಲಂಕುಶವಾದ ಮಾಹಿತಿಗಳನ್ನು ನೀಡಲಿದ್ದಾರೆ. ಅಲ್ಲದೇ, ಆಭರಣಗಳನ್ನು ಕಾಯ್ದಿಟ್ಟುಕೊಳ್ಳುವ ಕುರಿತೂ ಮಾರ್ಗದರ್ಶನ ನೀಡಲಿದ್ದಾರೆ.

5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಲಿಟೇರ್ ವಜ್ರಾಭರಣಗಳಿಗೆ ಒಂದು ಖರೀದಿಸಿ, ಎರಡನ್ನು ಉಚಿತವಾಗಿ ಪಡಯುವಂತಹ ಯೋಜನೆಯನ್ನು ಇಲ್ಲಿ ನೀಡಲಾಗುತ್ತಿದೆ.

ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 1 ಕ್ಯಾರೆಟ್ ಡಿವೈನ್ ಸಾಲಿಟೇರ್ ಅನ್ನು ಖರೀದಿಸಿದರೆ ಅದೇ ಗುಣಮಟ್ಟದ 0.18 ಸೆಂಟ್ ತೂಕದ ಡಿವೈನ್ ಡೈಮಂಡ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದಲ್ಲದೇ, 1 ಕ್ಯಾರೆಟ್‍ಗಿಂತ ಕಡಿಮೆ ತೂಕದ ವಜ್ರಾಭರಣಗಳ ಮೇಲೆ ಆಕರ್ಷಕವಾದ ರಿಯಾಯ್ತಿಗಳನ್ನೂ ಪಡೆಯಬಹುದಾಗಿದೆ.

ಪ್ರದರ್ಶನ ಮತ್ತು ಮಾರಾಟ ಮೇಳದ ವಿವರ

ಸ್ಥಳ: ದವನಂ ಜ್ಯುವೆಲ್ಲರ್ಸ್ ಪ್ರೈ ಲಿಮಿಟೆಡ್

ಕಮರ್ಷಿಯಲ್ ಸ್ಟ್ರೀಟ್ ಹಾಗೂ ವೆಸ್ಟ್ ಪಾರ್ಕ್ ರೋಡ್ ಮಲ್ಲೇಶ್ವರಂ

ದಿನಾಂಕ: ಆಗಸ್ಟ್ 22 ರಿಂದ 26 ರವರೆಗೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Davanam Jewelers Divine Solitaire sales from August 22 to 26 at Commercial Street and Malleswaram shops, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more