ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯೂರಿಯಾಸಿಟಿಯಿಂದ ಮಂಗಳಯಾನಕ್ಕೆ ಟ್ವೀಟ್!

By Mahesh
|
Google Oneindia Kannada News

ಬೆಂಗಳೂರು, ಸೆ.24: ಮಂಗಳನ ಅಂಗಳದಲ್ಲಿ ಜೀವ ಕಣ ಹಾಗೂ ಇನ್ನಿತರ ಮಾಹಿತಿ ಕಲೆ ಹಾಕಲು ಭಾರತದ ಇಸ್ರೋ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ (MOM) ಮಂಗಳದ ಕಕ್ಷೆ ಸೇರುತ್ತಿದ್ದಂತೆ ಅಮೆರಿಕದ ಪ್ರತಿಸ್ಪರ್ಧಿ ನಾಸಾದ ಕ್ಯೂರಿಯಾಸಿಟಿ ನೌಕೆಯಿಂದ ಸ್ವಾಗತ ಸಿಕ್ಕಿದೆ. 'ಮಾಮ್' ಯಶಸ್ಸಿಗೆ 'ಕ್ಯೂರಿಯಾಸಿಟಿ' ಶುಭ ಹಾರೈಸಿದೆ.

ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ತ್ವರಿತವಾಗಿ ಮಂಗಳನ ಕಕ್ಷೆಗೆ ನೌಕೆ ಸೇರಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. [MOM ನಿರಾಶೆಗೊಳಿಸುವುದಿಲ್ಲ : ಮೋದಿ ಭಾಷಣ]

ವಿವಿಧ ಪಕ್ಷಗಳ ರಾಜಕಾರಣಿಗಳಲ್ಲದೆ, ಸಿನಿಮಾ ನಟ,ನಟಿಯರು, ವಿಜ್ಞಾನಿಗಳು, ಉದ್ಯಮಿಗಳು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ತಮ್ಮ ಶುಭ ಸಂದೇಶ ಕಳಿಸಿದ್ದಾರೆ. ಪಾಕಿಸ್ತಾನ ಡಾನ್ ಪತ್ರಿಕೆ ಸೇರಿದಂತೆ ವಿದೇಶಿ ಮಾಧ್ಯಮಗಳು ಕೂಡಾ ಭಾರತದ ಈ ಸಾಧನೆಯನ್ನು ಕೊಂಡಾಡಿದೆ. ಇಸ್ರೋ ಸಾಧನೆಯನ್ನು ಮೆಚ್ಚಿದ ಟ್ವೀಟ್ ಗಳ ಸಂಗ್ರಹ ಇಲ್ಲಿದೆ

ಪ್ರತಿಸ್ಪರ್ಧಿ ನಾಸಾದ ನೌಕೆಯಿಂದ ಸಂದೇಶಗಳು

ಪ್ರತಿಸ್ಪರ್ಧಿ ನಾಸಾದ ನೌಕೆಯಿಂದ ಸಂದೇಶಗಳು

ಪ್ರತಿಸ್ಪರ್ಧಿ ಬಾಹ್ಯಾಕಾಶ ಸಂಸ್ಥೆ ನಾಸಾದ ನೌಕೆಗಳಾದ ಕ್ಯೂರಿಯಾಸಿಟಿ ಹಾಗೂ ಮಾವೆನ್ ನೌಕೆಯಿಂದ ಇಸ್ರೋದ MOMಗೆ ಶುಭ ಹಾರೈಕೆ ಸಂದೇಶ ಬಂದಿದೆ.

ಮಂಗಳಯಾನ ಯಶಸ್ವಿ

ಮಂಗಳಯಾನ ಯಶಸ್ವಿ ಬಗ್ಗೆ ಟ್ವೀಟ್

ಮಂಗಳಯಾನ ಲೈವ್ ಅಪ್ಡೇಟ್ ಟ್ವೀಟ್ಸ್

ಮಂಗಳಯಾನ ಲೈವ್ ಅಪ್ಡೇಟ್ ಟ್ವೀಟ್ಸ್ ಗಳು #Mangalyaan ಹ್ಯಾಶ್ ಟ್ಯಾಗ್ ನಲ್ಲಿ ಲಭ್ಯವಿತ್ತು.

ಮಂಗಳಯಾನ ನೌಕೆಯಿಂದ ಬಂದ ಸಂದೇಶ

ಮಂಗಳಯಾನ ನೌಕೆಯಿಂದ ಬಂದ ಪ್ರಥಮ ಸಂದೇಶ

ಉಪಗ್ರಹ ಉಡಾವಣೆ ಸಮಯದ ಚಿತ್ರ

ಪಿಎಸ್ ಎಲ್ ವಿ ಮೂಲಕ ಮಂಗಳಯಾನ ಉಪಗ್ರಹ ಉಡಾವಣೆ ಸಮಯದ ಚಿತ್ರ

ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಬಂದ ಸುದ್ದಿ

ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಬಂದ ಸುದ್ದಿ

India's successful mission to the Red Planet sees it join an elite club that includes United States, Russia and Europe

ವಾಷಿಂಗ್ಟನ್ ಪೋಸ್ಟ್ ವರದಿ

ವಾಷಿಂಗ್ಟನ್ ಪೋಸ್ಟ್ ವರದಿ

India becomes first Asian nation to reach Mars orbit, joins elite global space club -- India, the first nation in the world to successfully reach Mars on its first attempt.

ದಿ ಗಾರ್ಡಿಯನ್ ಪತ್ರಿಕೆ ವರದಿ

ದಿ ಗಾರ್ಡಿಯನ್ ಪತ್ರಿಕೆ ವರದಿ

India's Mars satellite successfully enters orbit, bringing country into space elite -- Modi, who travels to the US to address the United Nations later this week, called for further efforts "for challenging, the next frontier".

ಬಿಬಿಸಿ ವರ್ಲ್ಡ್ ಸುದ್ದಿ ಪ್ರಸಾರ ಹೀಗಿತ್ತು

ಬಿಬಿಸಿ ವರ್ಲ್ಡ್ ಸುದ್ದಿ ಪ್ರಸಾರ ಹೀಗಿತ್ತು

"Better than the cricket team" - Indian PM Modi celebrates success of country's Mars orbiter -- A 24-minute engine burn slowed the probe down enough to allow it to be captured by Mars' gravity.

ಮಿಲಿಂದ್ ಡಿಯೋರಾರಿಂದ ಟ್ವೀಟ್

ಮಿಲಿಂದ್ ಡಿಯೋರಾರಿಂದ ಶುಭ ಹಾರೈಸಿ ಟ್ವೀಟ್

ಭಾರತ್ ಮಾತಾ ಕೀ ಜೈ ಎಂದ ಬಿಗ್ ಬಿ

ಭಾರತ್ ಮಾತಾ ಕೀ ಜೈ ಎಂದ ಬಿಗ್ ಬಿ ಅಮಿತಾಬ್ ಮಂಗಳಯಾನ ಯಶಸ್ಸಿಗೆ ಖುಷಿ ವ್ಯಕ್ತಪಡಿಸಿದರು.

ಮಾರ್ಸ್ ಆರ್ಟ್ಬಿಟರ್ ಕುರಿತಂತೆ ಟ್ವೀಟ್

ಮಂಗಳನ ಕಕ್ಷೆ ಕುರಿತಂತೆ ಒಂದು ಟ್ವೀಟ್

ಕ್ಯೂರಿಯಾಸಿಟಿ ಮತ್ತೆ ಮೆಸೇಜ್ ಕಳಿಸಿದೆ

ಕ್ಯೂರಿಯಾಸಿಟಿ ಮತ್ತೆ ಮಂಗಳಯಾನಕ್ಕೆ ಮೆಸೇಜ್ ಕಳಿಸಿದೆ

MOM ನಿಂದ ಬಂದ ಸಂದೇಶ

MOM ನಿಂದ ಬಂದ ಸಂದೇಶ, ಬ್ರೇಕ್ ಫಾಸ್ಟ್ ನಂತರ ಮತ್ತೆ ಸಿಕ್ತೀನಿ

ಶಶಿ ತರೂರ್ ಅವರಿಂದ ಶುಭ ಹಾರೈಕೆ

ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಂದ ಶುಭ ಹಾರೈಕೆ

ಸುಬ್ರಮಣ್ಯ ಸ್ವಾಮಿ ಅವರಿಂದ ಟ್ವೀಟ್

ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅವರಿಂದ ಟ್ವೀಟ್

ನಾಸಾದ ಕ್ಯೂರಿಯಾಸಿಟಿಯಿಂದ ಸಂದೇಶ

ಇಸ್ರೋದ ಮಂಗಳಯಾನಕ್ಕೆ ನಮಸ್ತೆ ಹೇಳಿದ ನಾಸಾದ ಕ್ಯೂರಿಯಾಸಿಟಿ

ವಿಜ್ಞಾನಿ ನರೋತ್ತಮ್ ಸಾಹು ಪ್ರತಿಕ್ರಿಯೆ

ವಿಜ್ಞಾನಿ ನರೋತ್ತಮ್ ಸಾಹು ಪ್ರತಿಕ್ರಿಯೆ ನೀಡಿ ಯುವ ಪೀಳಿಗೆಗೆ ಇದು ಸ್ಪೂರ್ತಿದಾಯಕ ಎಂದಿದ್ದಾರೆ.

ಮಾವೆನ್ ಕಡೆಯಿಂದ ಒಂದು ಸಂದೇಶ

ಇತ್ತೀಚೆಗೆ ಮಂಗಳನ ಕಕ್ಷೆ ಸೇರಿದ ಅಮೆರಿಕದ ಮಾವೆನ್ ನೌಕೆಯಿಂದ ಸಂದೇಶ

ದಿಗ್ವಿಜಯ್ ಸಿಂಗ್ ರಿಂದ ಸಂದೇಶ

ವಿಕ್ರಮ್ ಸಾರಾಭಾಯಿ ಅವರ ದೂರದೃಷ್ಟಿತ್ವ, ಯುಪಿಎ ಸರ್ಕಾರದಿಂದ ಇಸ್ರೋಗೆ ಸಿಕ್ಕ ಬೆಂಬಲ ಮಂಗಳಯಾನ ಯಶಕ್ಕೆ ಕಾರಣವಾಗಿದೆ ಎಂದು ದಿಗ್ವಿಜಯ್ ಸಿಂಗ್ ರಿಂದ ಸಂದೇಶ

ಅರವಿಂದ್ ಕೇಜ್ರಿವಾಲ್ ರಿಂದ ಸಂದೇಶ

ಎಎಪಿಯ ಅರವಿಂದ್ ಕೇಜ್ರಿವಾಲ್ ರಿಂದ ಶುಭ ಸಂದೇಶ

ನಾಸಾ ಸೇರಿ ವಿಶ್ವವೇ ಭಾರತದತ್ತ ಕಣ್ಣು ಹಾಯಿಸಿತು

ನಾಸಾ ಸೇರಿ ವಿಶ್ವವೇ ಭಾರತದತ್ತ ಕಣ್ಣು ಹಾಯಿಸಿತು

English summary
Among the congratulation tweets to ISRO and Mangalyaan is the Mars Curiosity Rover. The orbiter and the rover are now having a Twitter conversation. While NASA's MAVEN is already on Mars, gathering climatic updates, the 'Mangalyaan' today entered Red Planet's orbiter today(Sep.24).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X