• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಕ್ತಿಭೇದ ವಿರೋಧಿಸಿ ಸಿಪಿಐ(ಎಂ) ಆಹೋರಾತ್ರಿ ಧರಣಿ

By Ashwath
|

ಬೆಂಗಳೂರು, ಮೇ. 5: ರಾಜ್ಯದ ವಿವಿಧ ಮಠ ಮತ್ತು ದೇವಸ್ಥಾನಗಳಲ್ಲಿ ನಡೆಯುತ್ತಿರುವ ಧರ್ಮಬಾಹಿರ ಹಾಗೂ ಕಾನೂನು ಬಾಹಿರ ಅನಿಷ್ಠ ಪಂಕ್ತಿಭೇದವನ್ನು ನಿಷೇಧಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಆಹೋರಾತ್ರಿ ಧರಣಿ ನಡೆಸಲು ಮುಂದಾಗುತ್ತಿದೆ.

ಸೋಮವಾರದಿಂದ ಮೇ 8ರವರೆಗೆ ರಾಜ್ಯದಾದ್ಯಂತ ಧರಣಿ ನಡೆಸಲು ಸಿಪಿಐ(ಎಂ) ನಿರ್ಧರಿಸಿದ್ದು, ಅಹೋರಾತ್ರಿ ಧರಣಿ ಕಾರ್ಯಕ್ರಮವನ್ನು ರಾಜ್ಯದ ಹಿರಿಯ ಚಿಂತಕರಾದ ಪ್ರೋ. ಜಿ. ರಾಮಕೃಷ್ಣರವರು ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದಾರೆ.[ಪೇಜಾವರ ಶ್ರೀಗಳೇ ನಿಮಗ್ಯಾಕೆ ಬೇಕು ಸನ್ಯಾಸ ದೀಕ್ಷೆ]

ಮಹಾತ್ಮ ಗಾಂಧಿ ಪ್ರತಿಮೆ ಬಳಿ ಉದ್ಘಾಟನೆ ಕಾರ್ಯ‌ಕ್ರಮ ನಡೆಯಲಿದ್ದು, ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಜಿ.ವಿ. ಶ್ರೀರಾಮರೆಡ್ಡಿಯವರು ಮತ್ತು ಇತರ ರಾಜ್ಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.[ಬ್ರಾಹ್ಮಣರು ತಿಂದಷ್ಟು ಗೋಮಾಂಸ ಬೇರಾರೂ ತಿಂದಿಲ್ಲ]

ಕಾರ್ಯಕ್ರಮದ ವಿವರ

ದಿನಾಂಕ : 05.05.2014(ಸೋಮವಾರ)

ಸಮಯ : ಮಧ್ಯಾಹ್ನ 12;30ಕ್ಕೆ

ಸ್ಥಳ : ಮಹಾತ್ಮ ಗಾಂಧಿ ಪ್ರತಿಮೆ ಬಳಿ,

ಮೌರ್ಯ ಹೋಟೆಲ್ ಸರ್ಕಲ್, ರೇಸ್ ಕೋರ್ಸ್ ರೋಡ್, ಬೆಂಗಳೂರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demanding the ban of ‘Pankti bedha,’ the CPM will organise protests across the state on May 5.Pankti bedha’ is still being followed in more than 250 temples in State. CPM is demanding the government to ban ‘Made snana’ and ‘Pankti bedha’ since years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more