ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರಿಗೆ ಬಾಡಿಗೆ ಮನೆ ತೆರವು ಮಾಡಿ ಎನ್ನುತ್ತಿರುವ ಮನೆ ಮಾಲೀಕರು!

|
Google Oneindia Kannada News

ಬೆಂಗಳೂರು, ಮಾರ್ಚ್ 26: ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಪ್ರಕರಣಗಳು ಹೆಚ್ಚುತ್ತಿವೆ. ರೋಗಿಗಳನ್ನು ಹಾಗೂ ಶಂಕಿತರನ್ನು ನೋಡಿಕೊಳ್ಳಲು ಸಾವಿರಾರು ವೈದ್ಯರು, ನರ್ಸ್‌ಗಳು ಹಗಲಿರುಳು ಶ್ರಮವಹಿಸುತ್ತಿದ್ದಾರೆ.

Recommended Video

If you think Narendra Modi takes his decision on own? You are Wrong! | Modi | Oneindia kannada

ಆದರೆ, ಬಾಡಿಗೆ ಮನೆಯಲ್ಲಿ ಇರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಕೆಲ ಮನೆ ಮಾಲೀಕರು ಕೊರೊನಾಕ್ಕೆ ಆತಂಕಗೊಂಡು ಮನೆ ತೆರವು ಮಾಡಲು ಒತ್ತಾಯಿಸುತ್ತಿರುವ ಪ್ರಕರಣಗಳು ಕೇಳಿ ಬಂದಿವೆ.

ಕ್ರೂರ ಕೊರೊನಾ: 21 ಸಾವಿರ ಗಡಿ ದಾಟಿದ ಮರಣ ಪ್ರಮಾಣಕ್ರೂರ ಕೊರೊನಾ: 21 ಸಾವಿರ ಗಡಿ ದಾಟಿದ ಮರಣ ಪ್ರಮಾಣ

ಇದಕ್ಕೆ ಗರಂ ಆಗಿರುವ ಆರೋಗ್ಯ ಇಲಾಖೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಹೊರಡಿಸಿ, ರಾಜ್ಯದಲ್ಲಿ ಬಾಡಿಗೆ ಮನೆಯಲ್ಲಿ ಇರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ತೆರವುಗೊಳಿಸುವ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ವೈದ್ಯರಿಗೆ ವೈದ್ಯಕೀಯ ಸಿಬ್ಬಂದಿಗೆ ಮನೆ ತೆರವು ಮಾಡಬೇಡಿ ಎಂದು ಹೇಳುವ ಹಾಗಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

Coronavirus In Karnataka: Health Department Issued The Notice To Home Owners

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಮನೆ ಮಾಲೀಕರ ವೈದ್ಯಕೀಯ ಸಿಬ್ಬಂದಿಗಳನ್ನು ಮನೆಗೆ ಸೇರಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲ ವರದಿಗಳು ಬಂದಿರುವ ಬೆನ್ನಲ್ಲಿ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

English summary
Coronavirus In Karnataka: Health Department Issued The Notice To Home Owners. Home Owners vacating the rented houses of doctors and medical staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X