ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಹಂತದಲ್ಲಿ ಮೈತ್ರಿಪಕ್ಷಕ್ಕೆ 10-12 ಕ್ಷೇತ್ರದಲ್ಲಿ ಗೆಲುವು: HDK ವಿಶ್ವಾಸ

|
Google Oneindia Kannada News

Recommended Video

Lok Sabha Elections 2019 :ಕುಟುಂಬ ಸಮೇತ ಬಂದು ಮತ ಚಲಾಯಿಸಿದ ಸಿಎಂ | Oneindia Kannada

ಬೆಂಗಳೂರು, ಏಪ್ರಿಲ್ 18: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬೆಳಿಗ್ಗೆಯಿಂದ ಆರಂಭವಾಗಿದ್ದು, ಒಟ್ಟು 14 ಕ್ಷೇತ್ರಗಳ ಪೈಕಿ 10 ರಿಂದ 12 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಇಂದು ಎಲ್ಲಾ ಮತದಾರರೂ ಮತ ಚಲಾಯಿಸುವ ಮೂಲಕ ದೇಶದ ಭವಿಷ್ಯಕ್ಕೆ, ಒಳಿತಿಗೆ ತಮ್ಮ ಕೊಡುಗೆ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ" ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ದೇಶ ಅಭಿವೃದ್ಧಿ ಹೊಂದಿದ್ದೇ ಕುಟುಂಬ ರಾಜಕಾರಣದಿಂದ: ಎಚ್ ಡಿ ಕುಮಾರಸ್ವಾಮಿದೇಶ ಅಭಿವೃದ್ಧಿ ಹೊಂದಿದ್ದೇ ಕುಟುಂಬ ರಾಜಕಾರಣದಿಂದ: ಎಚ್ ಡಿ ಕುಮಾರಸ್ವಾಮಿ

"ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ. ಮೊದಲ ಹಂತದ ಹದಿನಾಲ್ಕು ಕ್ಷೇತ್ರಗಳಲ್ಲಿ 10 ರಿಂದ 12 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಯೇ ಗೆಲುವು ಸಾಧಿಲಿದ್ದಾರೆ" ಎಂದು ಅವರು ಹೇಳಿದರು.

 Congress-JD(S) alliance will win 10-12 seats out of 14: HD Kumaraswamy

ಮಗನಿಗೆ ಮತ ಹಾಕೋ ಅದೃಷ್ಟ ಕುಮಾರಸ್ವಾಮಿಗಿಲ್ಲ! ಅನಿತಾ ಅವರಿಗೂ ಇಲ್ಲ! ಮಗನಿಗೆ ಮತ ಹಾಕೋ ಅದೃಷ್ಟ ಕುಮಾರಸ್ವಾಮಿಗಿಲ್ಲ! ಅನಿತಾ ಅವರಿಗೂ ಇಲ್ಲ!

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮನಗರ ಜಿಲ್ಲೆಯ ಕಾತಗಾನಹಳ್ಳಿ ಮತಗಟ್ಟೆಯಲ್ಲಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಅವರು ಗುರುವಾರ ಬೆಳಿಗ್ಗೆ ಮತಚಲಾಯಿಸಿದರು.

English summary
Karnataka Chief Minister HD Kumaraswamy said the Congress-JD(S) alliance will win 10-12 seats out of 14 in the 1st phase of elections Karnataka. The voting for 1st phase takes place today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X