ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೇತನ್ ಭಗತ್ 'ಹಾಫ್ ಗರ್ಲ್ ಫ್ರೆಂಡ್' ಬುಕ್ ಮಾಡ್ಕೊಳಿ

By Mahesh
|
Google Oneindia Kannada News

ಬೆಂಗಳೂರು, ಆ.5: ಸಲ್ಮಾನ್ ಖಾನ್ ಅಭಿನಯದ ಕಿಕ್ ಚಿತ್ರದ ಕಥಾ ವಿಸ್ತರಣೆ ಮಾಡಿದ್ದ ಸ್ಟಾರ್ ಲೇಖಕ ಚೇತನ್ ಭಗತ್ ಅವರು ಹೊಸ ಕೃತಿಯ ಬಗ್ಗೆ ಘೋಷಣೆ ಮಾಡಿ ಅಭಿಮಾನಿಗಳಿಗೆ 'ಕಿಕ್' ನೀಡಿದ್ದಾರೆ. ಹೊಸ ಪ್ರೇಮ ಕಾದಂಬರಿ 'ಹಾಫ್ ಗರ್ಲ್ ಫ್ರೆಂಡ್' ಪ್ರೀ ಬುಕ್ಕಿಂಗ್ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಕಾದಂಬರಿಯ ಮೊದಲ ಅಧ್ಯಾಯ ಕೂಡಾ ಓದಲು ಲಭ್ಯ.

ಜನಪ್ರಿಯ ಲೇಖಕ ಚೇತನ್ ಭಗತ್ ಅವರು 'ಹಾಫ್ ಗರ್ಲ್ ಫ್ರೆಂಡ್' ಕಾದಂಬರಿ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮಂಗಳವಾರ ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಅವರ ವೆಬ್ ತಾಣಕ್ಕೆ ಮುತ್ತಿಗೆ ಹಾಕತೊಡಗಿದರು. ಪರಿಣಾಮ ವೆಬ್ ಸೈಟ್ ಕ್ರಾಶ್ ಆಗಿಬಿಟ್ಟಿತು.[ಇನ್ಫೋಸಿಸ್ ಬಾಡಿ ಶಾಪಿಂಗ್ ಕಂಪನಿ : ಚೇತನ್]

ಹಾಫ್ ಗರ್ಲ್ ಫ್ರೆಂಡ್ ಗಾಗಿ ಹೊಸ ಟೀಸರ್ ತಯಾರಿಸಿ, ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿರುವ ಚೇತನ್ ಅವರು ಕಾದಂಬರಿಯ ಕಥೆಯ ಸುಳಿವಷ್ಟೇ ಅಲ್ಲ, ಮೊದಲ ಅಧ್ಯಾಯವನ್ನು ಓದುಗರ ಮುಂದಿಟ್ಟಿದ್ದಾರೆ.

40 ವರ್ಷ ವಯಸ್ಸಿನ ಚೇತನ್ ಭಗತ್ ಅವರ ಈ ಹಿಂದಿನ ಕಾದಂಬರಿ 2011ರಲ್ಲಿ ಬಿಡುಗಡೆಯಾದ ರೆವಲ್ಯೂಷನ್ 20:20 ಭರ್ಜರಿ ವ್ಯಾಪಾರ ಮಾಡಿತ್ತು. ಆದರೆ, ಚೇತನ್ ಅವರು ಹಿಂದಿ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆಯುವುದರಲ್ಲಿ ನಿರತರಾದ ಕಾರಣ ಹೊಸ ಕಾದಂಬರಿ ಪ್ರಕಟಿಸಲು ವಿಳಂಬವಾಯಿತು. ಹಾಫ್ ಗರ್ಲ್ ಫ್ರೆಂಡ್ ಬಗ್ಗೆ ವಿವರ ಮುಂದೆ ಓದಿ

ಬಿಹಾರದ ಪ್ರೇಮಕಥೆ ಹಿಂದೆ ಬಿದ್ದ ಲೇಖಕ

ಬಿಹಾರದ ಪ್ರೇಮಕಥೆ ಹಿಂದೆ ಬಿದ್ದ ಲೇಖಕ

ಬಿಹಾರದ ಪ್ರೇಮಕಥೆ ಹಿಂದೆ ಬಿದ್ದ ಲೇಖಕ ಚೇತನ್ ಅವರು ಮೊದಲಿಗೆ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡರು. ಈಗ ಫ್ಲಿಪ್ ಕಾರ್ಟ್ ಹಾಗೂ ಚೇತನ್ ಭಗತ್ ಅವರ ವೆಬ್ ತಾಣ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಭಾಷೆ ಮೀರಿದ ಪ್ರೇಮ ಪರ್ವ ಇದಾಗಿದೆ

ಭಾಷೆ ಮೀರಿದ ಪ್ರೇಮ ಪರ್ವ ಇದಾಗಿದೆ

ಭಾಷೆ ಮೀರಿದ ಪ್ರೇಮ ಪರ್ವ ಇದಾಗಿದೆ. ಮಾಧವ್ ಎಂಬ ಬಿಹಾರಿ ಹುಡುಗ, ರಿಯಾ ಎಂಬ ಇಂಗ್ಲೀಷ್ ಬಲ್ಲ ಹುಡುಗಿ ಜತೆ ಗೆಳೆತನ, ಪ್ರೇಮ ಎಂದು ಓಡಾಡುವುದು, ಪ್ರೇಮದ ಕಥೆ ಬಿಹಾರ ಹಾಗೂ ದೆಹಲಿ ನಡುವೆ ಸುತ್ತಾಡುವ ಕಥೆ ಇದು ಎಂಬ ಸುಳಿವು ಕೊಟ್ಟಿದ್ದಾರೆ. ಮೊದಲ ಅಧ್ಯಾಯ ಮುಂದಿನ ಸ್ಲೈಡ್ ಗಳಲ್ಲಿ ಓದಿ

ಪ್ರೀ ಆರ್ಡರ್ ಇಲ್ಲಿ ಮಾಡಿ ಕೊಳ್ಳಿ

ಸ್ಸಾರಿ ವೆಬ್ ಸೈಟ್ ಹಾಳಾಯ್ತು ಪ್ರೀ ಆರ್ಡರ್ ಇಲ್ಲಿ ಮಾಡಿ ಕೊಳ್ಳಿ ಎಂದು ಟ್ವೀಟ್ ಮಾಡಿದ ಚೇತನ್

ಹಾಫ್ ಗರ್ಲ್ ಫ್ರೆಂಡ್ ಕಾದಂಬರಿ ಟೀಸರ್

ಚೇತನ್ ಭಗತ್ ಅವರ ಹಾಫ್ ಗರ್ಲ್ ಫ್ರೆಂಡ್ ಕಾದಂಬರಿ ಟೀಸರ್ ನೋಡಿ

ಹಾಫ್ ಗರ್ಲ್ ಫ್ರೆಂಡ್ ಕಾದಂಬರಿ ಅಧ್ಯಾಯ

ಹಾಫ್ ಗರ್ಲ್ ಫ್ರೆಂಡ್ ಕಾದಂಬರಿ ಅಧ್ಯಾಯ

ಹಾಫ್ ಗರ್ಲ್ ಫ್ರೆಂಡ್ ಕಾದಂಬರಿ ಮೊದಲ ಅಧ್ಯಾಯ ಚೇತನ್ ಭಗತ್ ಫೇಸ್ ಬುಕ್ ಪುಟದಲ್ಲಿದೆ ಓದಿ...'They are your journals, you read them,' I said to him.

He shook his head.

'Listen, I don't have the time or patience for this,' I said, getting irritated. Being a writer on a book tour doesn't allow for much sleep-I had not slept more than four hours a night for a week. I checked my watch. 'It's midnight. I gave you my view. It's time for me to sleep now.'

'I want you to read them,' he said.

We were in my room at the Chanakya Hotel, Patna. This morning, he had tried to stop me on my way out. Then he had waited for me all day; I had returned late at night to find him sitting in the hotel lobby.

'Just give me five minutes, sir,' he had said, following me into the lift. And now here we were in my room as he pulled out three tattered notebooks from his backpack.

ಯಶಸ್ವಿ ಕಥೆಗಾರ ಚೇತನ್ ಭಗತ್

ಯಶಸ್ವಿ ಕಥೆಗಾರ ಚೇತನ್ ಭಗತ್

ಸಲ್ಮಾನ್ ಖಾನ್ ಅವರ ಇತ್ತೀಚಿನ ಕಿಕ್ ಚಿತ್ರವಲ್ಲದೆ, 2 ಈಡಿಯಟ್ಸ್ ಚಿತ್ರಕ್ಕೆ ಕಥೆ(ಫೈವ್ ಪಾಯಿಂಟ್ ಸಮ್ ಒನ್)
* ಹಲೋ(ಒನ್ ನೈಟ್ ಅಟ್ ದಿ ಕಾಲ್ ಸೆಂಟರ್)
* ಕಾಯ್ ಪೊ ಚೇ (ದಿ 3 ಮಿಸ್ಟೇಕ್ ಆಫ್ ಮೈ ಲೈಫ್)
* 2 ಸ್ಟೇಟ್ಸ್ ಎಲ್ಲವೂ ಚಿತ್ರಗಳಾಗಿವೆ
* ರೆವೆಲ್ಯೂಷನ್ 20: 20 ಚಿತ್ರಕಥೆ ತಯಾರಾಗುತ್ತಿದೆ.

English summary
Author Chetan Bhagat's new novel, a love story,'Half Girlfriend' is due for release this October and the book is available for pre-orders on the ecommerce website Flipkart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X