• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತ್ಯಾಜ್ಯ ಸಂಬಂಧಿ ದೂರು ಆಲಿಸಲು ಬಿಬಿಎಂಪಿ ಸಹಾಯವಾಣಿ ಸಿದ್ಧವಾಗಿಲ್ಲ

By Nayana
|

ಬೆಂಗಳೂರು, ಮೇ 21: ವಲಯಗಳಲ್ಲಿ ದಾಖಲಾಗುವ ದೂರುಗಳು ಕೇಂದ್ರ ಕಚೇರಿ ಗಮನಕ್ಕೆ ಬಾರದೆ ಅವುಗಳಲ್ಲಿ ಬಹುತೇಕ ನಿವಾರಣೆಯಾಗುತ್ತಿಲ್ಲ. ಹೀಗಾಗಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಒಂದೇ ಸಹಾಯವಾಣಿಯನ್ನು ಮಾಡಲು ಬಿಬಿಎಂಪಿ ಆಲೋಚಿಸಿತ್ತು.

ಬೆಂಗಳೂರು ನಾಗರಿಕರ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವ ಮತ್ತು ತ್ಯಾಜ್ಯ ವಿಲೇವಾರಿಯನ್ನು ಸಮಪರ್ಕಕಗೊಗೊಳಿಸುವ ಸಲುವಾಗಿ ಬಿಬಿಎಂಪಿ 8 ವಲಯಗಳಲ್ಲಿದ್ದ ಪ್ರತ್ಯೇಕ ಸಹಾಯವಾಣಿಗಳನ್ನು ಒಂದೇ ಸೂರಿನಡಿ ತಡುವ ಯೋಜನೆಗೆ ಗ್ರಹಣ ಹಿಡಿದಿದೆ.

ಬಜೆಟ್‌ಗೆ ಅನುಮೋದನೆಯಿಲ್ಲದೆ ಅನುಷ್ಠಾನವಾಗದ ಯೋಜನೆಗಳು

ಎರಡೂವರೆ ವರ್ಷಗಳ ಹಿಂದೆಯೇ ಆರಂಭವಾದ ಸಹಾಯವಾಣಿ ಕೇಂದ್ರ ಸ್ಥಾಪನೆ ಕಾರ್ಯ ಈವರೆಗೂ ಪೂರ್ಣಗೊಂಡಿಲ್ಲ. ಬಿಬಿಎಂಪಿಯಲ್ಲಿ ಕೇಂದ್ರ ಕಚೇರಿ ಹಾಗೂ 8 ವಲಯ ಕಚೇರಿಗಳು ಸೇರಿ ಒಟ್ಟು 9 ಸಹಾಯವಾಣಿ ಕೇಂದ್ರಗಳಿವೆ.

ಬೇರೆ ಇಲಾಖೆ ದೂರುಗಳು ಸ್ವೀಕಾರ: ರಸ್ತೆ, ಗುಂಡಿ, ಮರ ಕಡಿಯುವುದು, ಮನೆಗಳಿಗೆ ಮಳೆ ನೀರು ಹರಿದಿರುವುದು ಸೇರಿ ಮತ್ತಿತರ ದೂರುಗಳನ್ನು ಸಹಾಯವಾಣಿ ಕೇಂದ್ರದಲ್ಲಿ ದಾಖಲಿಸುವ ವ್ಯವಸ್ಥೆಯಿದೆ. ಅದೇ ರೀತಿ ನೂತನ ಸಹಾಯವಾಣಿ ಕೇಂದ್ರದಲ್ಲಿ ಬೆಸ್ಕಾ< ಜಲಮಂಡಳಿ, ಕಡಪಿಟಿಸಿಎಲ್ ಸೇರಿ ಇನ್ನಿತರೆ ಇಲಾಖೆಯಗಳ ದೂರುಗಳನ್ನು ಇಲ್ಲಿ ಸ್ವೀಕರಿಸಿ, ನಂತರ ಅದನ್ನು ಸಂಬಂಧಪಟ್ಟ ಸಂಸ್ಥೆಗೆ ಕಳುಹಿಸಲು ನಿರ್ಧರಿಸಲಾಗಿತ್ತು.

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ನೇಮಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಆ ವಾಹನಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಇಲ್ಲವೇ ಎಂಬುದನ್ನು ಜಿಪಿಎಸ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP has planned a centralized helpline for public on waste managemnet in the city of 2.40 crores in 2016. It was said that the helpline would be completed in four month. But even after two year still plan was underway.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more