ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರಹ ಅಭಿಯಾನದ ಮೂಲಕ ಸೋದರಿ ನಿವೇದಿತಾ ಜಯಂತಿ ಆಚರಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17: ಸೋದರಿ ನಿವೇದಿತಾ ಪ್ರತಿಷ್ಠಾನವು ನಿವೇದಿತಾರ ಜಯಂತಿಯನ್ನು ಅಕ್ಟೋಬರ್ 28 ರಂದು ಆಚರಿಸಲಾಗುತ್ತಿದ್ದು, ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಸೋದರಿ ಸಂದೇಶವನ್ನು ಮನೆ-ಮನೆಗೆ ತಲುಪಿಸುವ ಈ ಯೋಜನೆ ಅತ್ಯಂತ ಸರಳವೆನಿಸಿದರೂ ವಿಶಿಷ್ಟವಾಗಿದೆ.ನೀವು ನಿಮ್ಮ ಮನೆಯ ವಿಳಾಸವನ್ನು ಅವರಿಗೆ ಕಳಿಸಿಕೊಟ್ಟರೆ ಅವರು ಅಂಚೆಯ ಮೂಲಕ ನಿವೇದಿತಾರ ಸಂದೇಶ ನಿಮಗೆ ಖುದ್ದು ಬರೆದು ಕಳಿಸಲಿದ್ದಾರೆ.

ಹೆಣ್ಣುಮಕ್ಕಳ ದಿನ ಪ್ರಯುಕ್ತ 'ಮನೆಯ ಮಾಣಿಕ್ಯ' ವೆಬಿನಾರ್ ನೀವೂ ಪಾಲ್ಗೊಳ್ಳಿ ಹೆಣ್ಣುಮಕ್ಕಳ ದಿನ ಪ್ರಯುಕ್ತ 'ಮನೆಯ ಮಾಣಿಕ್ಯ' ವೆಬಿನಾರ್ ನೀವೂ ಪಾಲ್ಗೊಳ್ಳಿ

ವಾಟ್ಸಪ್ ಫಾರ್ವರ್ಡ್‌ಗಳ ಕಾಲದಲ್ಲಿ ಬರಹ, ಅಂಚೆ ಇವೆಲ್ಲವೂ ಮರೆತೇ ಹೋಗಿದೆ. ಈ ನಿಟ್ಟಿನಲ್ಲಿ ಇದು ಅನೇಕ ಹಳತನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನವೂ ಆಗಲಿದೆ.‌
ನಿಮ್ಮ ಅಂಚೆ ವಿಳಾಸವನ್ನು ಅವರಿಗೆ ಕಳಿಸಿಬಿಡಿ ಮತ್ತು ನಿಮಗೆಂದೇ ಇರುವ ನಿವೇದಿತಾರ ಸಂದೇಶವನ್ನು ಸಂಭ್ರಮಿಸಿ.

Celebration Of Sister Nivedita Birth Anniversary Through Letter Writing Campaign

ವಿದೇಶದಿಂದ ಬಂದು ಭಾರತೀಯ ಆಧ್ಯಾತ್ಮವನ್ನು ಆದರಿಸಿ, ಭಾರತೀಯರ ಸೇವೆಗೆ ಅದರಲ್ಲೂ ಮಹಿಳಾ ಜಾಗೃತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಧೀಮಂತ ಮಹಿಳೆ.

ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾದ ನಿವೇದಿತಾ ಅವರು, ಹಿಂದೂ ಧರ್ಮವನ್ನು ಅರ್ಥೈಸಿಕೊಂಡು, ಅದರ ಆದರ್ಶಗಳಲ್ಲಿ ತಮ್ಮ ಬಾಳುವೆಯನ್ನು ನಡೆಸಿ ಸಮಾಜ ಸೇವಕಿಯಾಗಿ ಭಾರತೀಯ ಸಮಾಜದ ಔನ್ನತ್ಯಕ್ಕಾಗಿ ಹಗಲಿರುಳೂ ಶ್ರಮಿಸಿದರು.

Recommended Video

Political Popcorn with Lavanya : Dr BL Shankar, ನನ್ ಜೀವನದಲ್ಲಿ ನಾನು ಮಾಡಿದ ಎರಡು ತಪ್ಪು ಯಾವುದು ಗೊತ್ತಾ??

ನಿಮ್ಮ ಅಂಚೆ ವಿಳಾಸವನ್ನು ಈ ನಂಬರ್‌ಗೆ ಕಳುಹಿಸಿ. - 9113896395, 8050463680

English summary
Sodari Nivedita Pratishthana organized Sister Nivedita Birth on October 28 Through letter Writing Campaign
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X