ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಸಿದ ಚುನಾವಣಾ ದೂರುಗಳಿವೆಯಾ? ಇಲ್ಲಿ ಸಂಪರ್ಕಿಸಿ!

|
Google Oneindia Kannada News

ಬೆಂಗಳೂರು, ಅ. 13: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಇದೇ ಅಕ್ಟೋಬರ್ 1 ರಿಂದ ಶುರುವಾಗಿರುವ ಚುನಾವಣಾ ಪ್ರಕ್ರಿಯೆ ನವೆಂಬರ್ 5ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ನೀತಿ ಸಂಹಿತೆ ಸೆಪ್ಟಂಬರ್ 29 ರಿಂದಲೇ ಜಾರಿಯಲ್ಲಿದೆ. ಹೀಗಾಗಿ ಭಾರತ ಚುನಾವಣಾ ಆಯೋಗವು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಅಥವಾ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸೂಚಿಸಿದೆ.

ಚುನಾವಣೆಗೆ ಸಂಬಂಧಿಸಿದ ದೂರು, ಮೇಲ್ವಿಚಾರಣೆಗಾಗಿ ಚುನಾವಣೆ ನಡೆಯುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಈ ಕಂಟ್ರೋಲ್‌ ರೂಂಗಳು ಮತದಾನ ನಡೆಯುವ ಅಕ್ಟೋಬರ್ 28, 2020ರ ವರೆಗೆ ಕಾರ್ಯನಿರ್ವಹಿಸಲಿವೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಸಂಬಂಧಿತ ವಿವಿಧ ದೂರುಗಳಿಗೆ, ಮೇಲ್ವಿಚಾರಣೆ ಹಾಗೂ ನಿವಾರಣೆ ಸಲುವಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

ಬೆಂಗಳೂರು ವಿಭಾಗ!

ಬೆಂಗಳೂರು ವಿಭಾಗ!

ಈ ಚುನಾವಣಾ ಸಂಬಂಧಿತ ವಿವಿಧ ದೂರುಗಳಿಗೆ ಮೇಲ್ವಿಚಾರಣೆ ಹಾಗೂ ನಿವಾರಣೆಗಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ, ದೂ.ಸಂ.: 080-22109680, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿ.ಬಿ.ಎಂ.ಪಿ.) ಕೇಂದ್ರ ಚುನಾವಣೆ ವಿಭಾಗ ದೂ.ಸಂ.: 080-22975564, ಮೊ.ಸಂ.: 8660426283, ಬಿ.ಬಿ.ಎಂ.ಪಿ. ದಕ್ಷಿಣ ಕಂಟ್ರೋಲ್ ರೂಂ, ದೂ.ಸಂ.: 080-26566362, ಬಿ.ಬಿ.ಎಂ.ಪಿ. ದಾಸರಹಳ್ಳಿ ವಲಯದ ಜಂಟಿ ಆಯುಕ್ತರು, ಮೊ.ಸಂ.: 9480685855, ದೂ.ಸಂ.: 080-22975901, ಬಿ.ಬಿ.ಎಂ.ಪಿ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ದೂರಿಗೆ ಇಲ್ಲಿ ಸಂಪರ್ಕಿಸಿ!ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ದೂರಿಗೆ ಇಲ್ಲಿ ಸಂಪರ್ಕಿಸಿ!

ಮಹದೇವಪುರ ವಲಯ

ಮಹದೇವಪುರ ವಲಯ

ಮಹದೇವಪುರ ವಲಯದ ಜಂಟಿ ಆಯುಕ್ತರು, ಮೊ.ಸಂ.: 9513322144, ದೂ.ಸಂ.: 080-28511166, ಬಿ.ಬಿ.ಎಂ.ಪಿ. ಯಲಹಂಕ ವಲಯದ ಜಂಟಿ ಆಯುಕ್ತರು, ಮೊ.ಸಂ.: 9480685228, ದೂ.ಸಂ.: 080-22975942, ಬಿ.ಬಿ.ಎಂ.ಪಿ. ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಮೊ.ಸಂ.: 9480683433, ದೂ.ಸಂ.: 080-25732628, ಬಿ.ಬಿ.ಎಂ.ಪಿ. ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು, ದೂ.ಸಂ.: 080-22975801, ಬಿ.ಬಿ.ಎಂ.ಪಿ.

ಬೆಂಗಳೂರು ಪೂರ್ವ ವಲಯದ ಜಂಟಿ ಆಯುಕ್ತರು, ಮೊ.ಸಂ.: 9480685619, ದೂ.ಸಂ.: 080-22975801, ಬಿ.ಬಿ.ಎಂ.ಪಿ. ಬೆಂಗಳೂರು ಪಶ್ಚಿಮ ವಲಯದ ಜಂಟಿ ಆಯುಕ್ತರು, ಮೊ.ಸಂ.: 9480685411, ದೂ.ಸಂ.: 080-22975648, ಬಿ.ಬಿ.ಎಂ.ಪಿ. ಬೆಂಗಳೂರು ದಕ್ಷಿಣ ವಲಯದ ಜಂಟಿ ಆಯುಕ್ತರು, ಮೊ.ಸಂ.: 9901462568, ದೂ.ಸಂ.: 080-26566362 ಅನ್ನು ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ.

ಬೆಂಗಳೂರು ನಗರ

ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಅವರ ಕಚೇರಿ. ದೂ.ಸಂ.: 080-22211106, ಬೆಂಗಳೂರು ಉತ್ತರ ತಾಲ್ಲೂಕು ಕಚೇರಿ, ದೂ.ಸಂ.: 080-22232050, ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿ, ದೂ.ಸಂ.: 080-22223153, ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ, ದೂ.ಸಂ.: 080-28512300, ಯಲಹಂಕ, ತಾಲ್ಲೂಕು ಕಚೇರಿ, ದೂ.ಸಂ. 080-28560696, ಆನೇಕಲ್, ತಾಲ್ಲೂಕು ಕಚೇರಿ, ದೂ.ಸಂ. 080-27859234, ಮೊ.ಸಂ.: 9916551736,

Recommended Video

Corona ಬಿಕ್ಕಟ್ಟಿನ ನಡುವೆಯೂ ISRO ಮಹತ್ವದ ಹೆಜ್ಜೆ | Oneindia Kannada
ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿ, ದೂ.ಸಂ.: 080-29781021, ನೆಲಮಂಗಲ ತಾಲ್ಲೂಕು ಕಚೇರಿ, ದೂ.ಸಂ.: 080-27722126, ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ, ದೂ.ಸಂ.: 080-27622002, ದೇವನಹಳ್ಳಿ ತಾಲ್ಲೂಕು ಕಚೇರಿ, ಮೊ.ಸಂ.: 9980234590, ದೂ.ಸಂ.: 080-27682109, ಹೊಸಕೋಟೆ ತಾಲ್ಲೂಕು ಕಚೇರಿ, ದೂ.ಸಂ.: 080-27931237 ಅನ್ನು ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ನವೀನ್ ರಾಜ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
The Central Election Commission has issued telephone numbers and other information to lodge complaints about election irregularities regarding Bengaluru Teachers constituency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X