{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/cbi-submit-report-on-court-premises-clash-month-end-086745.html" }, "headline": "ವಕೀಲರು, ಪತ್ರಕರ್ತರ ಸಂಘರ್ಷ: ಸದ್ಯದಲ್ಲೇ ಸಿಬಿಐ ವರದಿ", "url":"https://kannada.oneindia.com/news/bengaluru/cbi-submit-report-on-court-premises-clash-month-end-086745.html", "image": { "@type": "ImageObject", "url": "http://kannada.oneindia.com/img/1200x60x675/2014/08/06-high-court.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/08/06-high-court.jpg", "datePublished": "2014-08-06T13:07:18+05:30", "dateModified": "2014-08-06T13:18:29+05:30", "author": { "@type": "Person", "name": "Ashwath" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "The Central Bureau of Investigation (CBI), which is investigating the clash between media representatives and advocates in the civil court premises on March 2, 2011, has said that it will submit its report by the end of this month", "keywords": "Bangalore police, lawyer,cbi,report, ವಕೀಲರು, ಮಾಧ್ಯಮ, ಬೆಂಗಳೂರು, ವಿವಾದ, ಸಿಬಿಐ, ", "articleBody":"ಬೆಂಗಳೂರು, ಆ.6: ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ನಗರದ ಸಿಟಿ ಸಿವಿಲ್& zwnj ನ್ಯಾಯಾಲಯದ ಆವರಣದಲ್ಲಿ 2011ರ ಮಾರ್ಚ್& zwnj 2ರಂದು ನಡೆದ ಸಂಘರ್ಷ ಕುರಿತ ಸಿಬಿಐ ವರದಿ ಈ ತಿಂಗಳ ಅಂತ್ಯಕ್ಕೆ ಸಲ್ಲಿಕೆಯಾಗಲಿದೆ.ಹೈಕೋರ್ಟ್& zwnj ನಲ್ಲಿ ಮಂಗಳವಾರ ನ್ಯಾಯಮೂರ್ತಿ ಎ.ಎಸ್& zwnj .ಬೋಪಣ್ಣ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು.& nbsp ಈ ವೇಳೆ ಸಿಬಿಐ ಪರ ವಕೀಲರು, ಪ್ರಕರಣದ ತನಿಖೆಯು ಈಗ ಮುಕ್ತಾಯದ ಹಂತದಲ್ಲಿದೆ. ಅಂತಿಮ ವರದಿಯನ್ನು ಇದೇ 27ರ ಒಳಗಾಗಿ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.ವಕೀಲರು ಮತ್ತು ಪತ್ರಕರ್ತರ ನಡುವೆ ಸಂಘರ್ಷ ನಡೆದದ್ದು ಯಾಕೆ?ಇದೇ ವೇಳೆ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ನೇಮಿಸಿದ್ದ ನ್ಯಾ.ಜಿ.ಆರ್& zwnj .ವೈದ್ಯನಾಥನ್& zwnj ವರದಿ ಸಲ್ಲಿಕೆ ಮೇಲಿನ ತಡೆಯಾಜ್ಞೆ ತೆರವಿಗೂ ನ್ಯಾಯಪೀಠ ತಿರಸ್ಕರಿಸಿತು.ಘಟನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೆಂಗಳೂರು ವಕೀಲರ ಸಂಘವು ಸುಪ್ರೀಂ ಕೋರ್ಟ್& zwnj ಮೊರೆ ಹೋಗಿತ್ತು. ಈ ಮಧ್ಯೆ ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ನ್ಯಾಯಮೂರ್ತಿ ಜಿ.ಆರ್& zwnj .ವೈದ್ಯನಾಥನ್& zwnj ಆಯೋಗವನ್ನು ನೇಮಿಸಿತ್ತು.ಆದರೆ ಈ ತನಿಖೆಗೆ ವಕೀಲರ ಸಂಘವು ಹೈಕೋರ್ಟಿನಿಂದ ತಡೆ ಆದೇಶ ಪಡೆದಿತ್ತು. ತಡೆಯಾಜ್ಞೆ ತೆರವಿಗೆ ಆಯೋಗವು ಹೈಕೋರ್ಟ್& zwnj ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಕೀಲರು, ಪತ್ರಕರ್ತರ ಸಂಘರ್ಷ: ಸದ್ಯದಲ್ಲೇ ಸಿಬಿಐ ವರದಿ

By Ashwath
|
Google Oneindia Kannada News

ಬೆಂಗಳೂರು, ಆ.6: ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ನಗರದ ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ 2011ರ ಮಾರ್ಚ್‌ 2ರಂದು ನಡೆದ ಸಂಘರ್ಷ ಕುರಿತ ಸಿಬಿಐ ವರದಿ ಈ ತಿಂಗಳ ಅಂತ್ಯಕ್ಕೆ ಸಲ್ಲಿಕೆಯಾಗಲಿದೆ.

ಹೈಕೋರ್ಟ್‌ನಲ್ಲಿ ಮಂಗಳವಾರ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಸಿಬಿಐ ಪರ ವಕೀಲರು, ಪ್ರಕರಣದ ತನಿಖೆಯು ಈಗ ಮುಕ್ತಾಯದ ಹಂತದಲ್ಲಿದೆ. ಅಂತಿಮ ವರದಿಯನ್ನು ಇದೇ 27ರ ಒಳಗಾಗಿ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.[ವಕೀಲರು ಮತ್ತು ಪತ್ರಕರ್ತರ ನಡುವೆ ಸಂಘರ್ಷ ನಡೆದದ್ದು ಯಾಕೆ?]

high court

ಇದೇ ವೇಳೆ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸಲು ನೇಮಿಸಿದ್ದ ನ್ಯಾ.ಜಿ.ಆರ್‌.ವೈದ್ಯನಾಥನ್‌ ವರದಿ ಸಲ್ಲಿಕೆ ಮೇಲಿನ ತಡೆಯಾಜ್ಞೆ ತೆರವಿಗೂ ನ್ಯಾಯಪೀಠ ತಿರಸ್ಕರಿಸಿತು.

ಘಟನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬೆಂಗಳೂರು ವಕೀಲರ ಸಂಘವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಈ ಮಧ್ಯೆ ರಾಜ್ಯ ಸರ್ಕಾರ ಘಟನೆಯ ತನಿಖೆಗಾಗಿ ನ್ಯಾಯಮೂರ್ತಿ ಜಿ.ಆರ್‌.ವೈದ್ಯನಾಥನ್‌ ಆಯೋಗವನ್ನು ನೇಮಿಸಿತ್ತು.

ಆದರೆ ಈ ತನಿಖೆಗೆ ವಕೀಲರ ಸಂಘವು ಹೈಕೋರ್ಟಿನಿಂದ ತಡೆ ಆದೇಶ ಪಡೆದಿತ್ತು. ತಡೆಯಾಜ್ಞೆ ತೆರವಿಗೆ ಆಯೋಗವು ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

English summary
The Central Bureau of Investigation (CBI), which is investigating the clash between media representatives and advocates in the civil court premises on March 2, 2011, has said that it will submit its report by the end of this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X