ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2030ಕ್ಕೆ ಬಿಎಂಟಿಸಿ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್, ಎಷ್ಟು ಸತ್ಯ ಸ್ವಾಮಿ?

|
Google Oneindia Kannada News

ಬೆಂಗಳೂರು, ಜುಲೈ 12: ಒಂದೆಡೆ ಬಿಎಂಟಿಸಿಯ ಎಸಿ ಬಸ್‌ಗಳು ನಷ್ಟದಲ್ಲಿವೆ ಅವುಗಳನ್ನು ನಗರದ ಹೊರ ಪ್ರದೇಶದಲ್ಲಿ ಓಡಿಸುವ ಕುರಿತು ಯೋಚನೆ ಮಾಡಲಾಗಿದೆ. ಅಂತೀರಾ ಇನ್ನೊಂದೆಡೆ 2030ರ ವೇಳೆಗೆ ಎಲ್ಲಾ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಬದಲಾಯಿಸಲಾಗುತ್ತದೆ ಎಂದು ಭರವಸೆ ಕೊಡ್ತೀರಾ ಆದರೆ ಯಾವುದನ್ನು ನಂಬಬೇಕು ಎನ್ನುವ ಗೊಂದಲ ಉಂಟಾಗಿದೆ.

ಹಾಗಾದರೆ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್‌ಗಳನ್ನಾಗಿ ಬದಲಾಯಿಸಿದರೆ ವೆಚ್ಚ ಕಡಿಮೆಯಾಗುತ್ತಾ ಎನ್ನುವುದಕ್ಕೆ ಬಿಎಂಟಿಸಿಯೇ ಉತ್ತರಿಸಬೇಕಿದೆ.

ಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್‌ ಅವಧಿ ಇನ್ನಷ್ಟು ವಿಸ್ತರಣೆಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್‌ ಅವಧಿ ಇನ್ನಷ್ಟು ವಿಸ್ತರಣೆ

ನಷ್ಟದಲ್ಲಿದೆ ಎನ್ನುವ ಬಿಎಂಟಿಸಿ ದಿನಕ್ಕೊಂದು ಹೊಸ ಯೋಜನೆ ಘೋಷಿಸುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಕುರಿತು ಮಾತನಾಡುತ್ತಾ ಮೂರ್ನಾಲ್ಕು ವರ್ಷಗಳೇ ಕಳೆದಿವೆ ಆದರೆ ಬಸ್‌ ಖರೀದಿ ವಿಷಯ ಏನಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ. ಈಗ ಮತ್ತೊಮ್ಮೆ ಸುದ್ದಿ ಹರಿದಾಡುತ್ತಿದೆ.

By 2030 BMTC plans to convert entire bus to electric is it true

ಡೀಸೆಲ್ ಬಳಕೆ ಮಾಡುತ್ತಿರುವ ಬಿಎಂಟಿಸಿ ಬಸ್‌ನಿಂದ ವಾಯು ಮಾಲಿನ್ಯ ವಿಪರೀತವಾಗುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

500 ಬಸ್‌ಗಳಲ್ಲಿ ಏರ್‌ಪೋರ್ಟ್‌ಗೆ ಓಡಾಡುವ 20 ಎಸಿ ಬಸ್‌ಗಳು ಹಾಗೂ ಇತರೆ 80 ಎಸಿ ಬಸ್‌ಗಳು ಹಾಗೂ 400 ನಾನ್ ಎಸಿ ಬಸ್‌ಗಳನ್ನು ಪರಿವರ್ತನೆ ಮಾಡಲಾಗುತ್ತದೆ. ಒಟ್ಟು 1500 ಬಸ್‌ಗಳನ್ನು ಪರಿವರ್ತನೆ ಮಾಡಲಾಗುತ್ತದೆ. 500 ಬಸ್‌ಗಳನ್ನು ಭೋಗ್ಯಕ್ಕೆ ಪಡೆಯಲಾಗುತ್ತದೆ.

English summary
BMTC ready to convert all BMTC bus to electrict bus, highly polluting diesel buses with e-buses,BMTC has 3,067 BS-III and 3,423 BS-IV vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X