ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ 3 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸೇವೆ, ಎಲ್ಲೆಲ್ಲಿ?

|
Google Oneindia Kannada News

ಬೆಂಗಳೂರು, ಮಾರ್ಚ್ 5: ಬಿಎಂಟಿಸಿಯು ನಗರದ ಮೂರು ಹೊಸ ಮಾರ್ಗಗಳಿಗೆ ಸೇವೆ ನೀಡಲು ಮುಂದಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಹೊರ ವರ್ತುಲ ರಸ್ತೆ ಪ್ರದೇಶದಲ್ಲಿರುವ ಐಟಿ ಬಿಟಿ ಕಾರಿಡಾರ್‌ಗಳ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸಲು ಬಿಎಂಟಿಸಿ ಮುಂದಾಗಿದೆ.

ಈ ನಿಟ್ಟಿನಲ್ಲಿ ಮೂರು ಹೊಸ ಮಾರ್ಗಗಳಲ್ಲಿ ಮಂಗಳವಾರ(ಮಾರ್ಚ್ 5)ರಿಂದ ಬಸ್‌ ಕಾರ್ಯಾಚರಣೆಗೆ ಅಣಿಯಾಗಿದೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಆರ್ಗ ಸಂಖ್ಯೆ 505 ಆರ್‌ ಬಸ್ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್‌ನಿಂದ ಹೊರಟು ಹೊಸ ರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ ದೊಡ್ಡಕನಳ್ಳಿ, ನ್ಯೂ ಹೊರೈಜನ್ ಕಾಲೇಜು, ಇಬ್ಬಲೂರು, ಎಚ್‌ಎಸ್‌ಆರ್ ಲೇಔಟ್, ಹರಳೂರು, ಕೂಡ್ಲು, ಹೊಸ ರೋಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್ ತಲುಪಲಿದೆ.

BMTC will start bus services to three new routes from today

505 ಆರ್ಎ-ಬಸ್ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್‌ನಿಂದ ಹೊರಟು ಹೊಸ ರಸ್ತೆ, ಕೂಡ್ಲು, ಹರಳೂರು, ಎಚ್‌ಎಸ್‌ಆರ್ ಲೇಔಟ್‌, ಕೈಕೊಂಡ್ರಹಳ್ಳಿ, ನ್ಯೂ ಹೊರೈಜಾನ್ ಕಾಲೇಜು, ದೊಡ್ಡಕನಳ್ಳಿ, ಹೊಸ ರೋಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್ ತಲುಪಲಿದೆ.

ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ

ಬಾಣಸವಾಡಿ-ಹೊಸೂರು ಡೆಮು ರೈಲು ಆರಂಭವಾದ ಬಳಿಕ ಎಲೆಕ್ಟ್ರಾನಿಕ್ಸ್‌ ಸಿಟಿ, ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ರೈಲು ಪ್ರಯಾಣ ಆಯ್ಕೆ ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಮೆಲ್ ರಾಂ, ಹೀಳಲಿಗೆ ರೈಲು ನಿಲ್ದಾಣಕ್ಕೆ ಅಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾರ್ಗ ಸಂಖ್ಯೆ 505 ಸಿಸಿ ಪರಿಚಯಿಸಲಾಗಿದೆ.

English summary
To attract more people for public transport, BMTC will start BMTC services to Three new routes in Bengaluru From Tiday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X