ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಮ್ಮೆ ಎಲೆಕ್ಟ್ರಿಕ್ ಬಸ್ ಟೆಂಡರ್ ರದ್ದುಗೊಳಿಸಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಬಿಎಂಟಿಸಿಯು ಮತ್ತೊಮ್ಮೆ ಎಲೆಕ್ಟ್ರಿಕ್ ಬಸ್‌ ಟೆಂಡರ್‌ನ್ನು ರದ್ದುಗೊಳಿಸಿದೆ. ಬೆಂಗಳೂರಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಸರಸ್ನೇಹಿಯಾಗಲು ಎಲೆಕ್ಟ್ರಿಕ್ ಬಸ್ ಖರೀದಿಸಲು ಬಿಎಂಟಿಸಿ ಮೂಮದಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಮತ್ತೊಮ್ಮೆ ಟೆಂಡರ್ ರದ್ದುಗೊಳಿಸಿದೆ.

ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೆ ಬಿಎಂಟಿಸಿ ಚಿಂತನೆ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮತ್ತೆ ಬಿಎಂಟಿಸಿ ಚಿಂತನೆ

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಇ-ಬಸ್‌ಗಳನ್ನು ಖರೀದಿಸಬೇಕೇ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಬೇಕೆ ಎನ್ನುವ ವಿಚಾರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನೀಡಿರುವ ಸಾಧಕ-ಬಾಧಕ ವರದಿ ಆಧಾರವಾಗಿರಿಸಿಕೊಂಡು ವಿಸ್ತೃತ ಚರ್ಚೆ ನಡೆದಿದೆ.

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

ಹಳೇ ಟೆಂಡರ್ ರದ್ದುಗೊಳಿಸಿ ಇ-ಬಸ್ ಖರೀದಿಗೆ ಮರು ಟೆಂಡರ್ ಕರೆಯಲಾಗುವುದು. ಹಳೇ ಟೆಂಡರ್‌ನಲ್ಲಿ ಹಲವು ಲೋಪಗಳಿದ್ದವು. ದಿನಕ್ಕೆ ಎಷ್ಟು ಕಿ.ಮೀ ಕಡ್ಡಾಯವಾಗಿ ಓಡಿಸಬೇಕು. ಬ್ಯಾಟರಿ ಬಾಳಿಕೆ ಎಷ್ಟು, ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ಕಿ.ಮೀ ಓಡಲಿದೆ.

BMTC Cancels Tender To Lease 80 Electric Buses; May Lose Centre Subsidy

ಬಸ್‌ಗಳು ಕೆಟ್ಟು ನಿಂತರೆ ಕೈಗೊಳ್ಳಬೇಕಾದ ಕ್ರಮಗಳೇನು ಎನ್ನುವ ಸೂಕ್ತ ಮಾಹಿತಿ ಇಲ್ಲ, ಹೀಗಾಗಿ ನಿಗಮ ಹೆಚ್ಚಿನ ಅಪಾಯ ಮೈಮೇಲೆ ಎಳೆದುಕೊಳ್ಳಲು ತಯಾರಿಲ್ಲ.

English summary
The Bangalore Metropolitan Transport Corporation (BMTC) in a board meeting, has decided to cancel the tender to lease e-buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X