ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋಗಾಗಿ ಮರ ಕಡಿದರೆ ಸಾಲದು ಬೆಳೆಸುವ ಜವಾಬ್ದಾರಿಯೂ ನಿಗಮದ್ದೇ!

|
Google Oneindia Kannada News

ಬೆಂಗಳೂರು, ಮಾರ್ಚ್ 19: ನಮ್ಮ ಮೆಟ್ರೋ ನಿರ್ಮಾಣ ಮಾಡಲು ಆ ಮಾರ್ಗದಲ್ಲಿದ್ದ ಮರವನ್ನು ಕಡಿದರೆ ಸಾಲದು ಮರಗಳನ್ನು ನಿಗಮವೇ ಬೆಳೆಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪಡೆದ ಅರಣ್ಯ ಭೂಮಿಗೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಎರಡು ಕಡೆಗಳಲ್ಲಿ 45 ಎಕರೆ ಭೂಮಿ ನೀಡಲಾಗಿದೆ. ಈ ಜಾಗಗಳಲ್ಲಿ ಸಮೃದ್ಧವಾದ ಅರಣ್ಯವನ್ನು ಬೆಳೆಸುವ ಖರ್ಚನ್ನು ಮೆಟ್ರೋ ನಿಗಮವೇ ಭರಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಕೊತ್ತನೂರು, ಹೆಬ್ಬಗೋಡಿ ಮೆಟ್ರೋ ಮಾರ್ಗದಲ್ಲಿದ್ದ ಎಲ್ಲಾ ಅಡೆತಡೆಗಳು ದೂರ ಕೊತ್ತನೂರು, ಹೆಬ್ಬಗೋಡಿ ಮೆಟ್ರೋ ಮಾರ್ಗದಲ್ಲಿದ್ದ ಎಲ್ಲಾ ಅಡೆತಡೆಗಳು ದೂರ

ಅರಣ್ಯ ಇಲಾಖೆಯಿಂದ ಜಾಗ ಪಡೆದರೆ ಅದಕ್ಕೆ ಪರಿಹಾರವಾಗಿ ಮತ್ತೊಂದು ಕಡೆ ಭೂಮಿ ನೀಡಿ ಅರಣ್ಯ ಬೆಳೆಸಬೇಕು ಎಂಬ ನಿಯಮವಿದೆ. ಅರಣ್ಯದ ಪ್ರಮಾಣ ಕಡಿಮೆಯಾಗಬಾರದೆಂಬ ಕಾರಣಕ್ಕೆ ಈ ನಿಯಮವನ್ನು ತರಲಾಗಿದೆ.

BMRCL should bare the cost of forest Development

ಕಾಳಿ ಹುಲಿ ಸಂರಕ್ಷಿತ ಅರಣ್ಯ ಬಳಿ ಖಾಸಗಿ ವ್ಯಕ್ತಿಗಳಿಂದ ಬಿಡಿಬಿಡಿಯಾದ ಜಾಗಗಳನ್ನು ಬಿಎಂಆರ್‌ಸಿಎಲ್ ಖರೀದಿ ಮಾಡಿದೆ. ತಿಪ್ಪಗೊಂಡನಹನಮ್ಮ ಮೆಟ್ರೋ ನಿರ್ಮಾಣ ಮಾಡಲು ಆ ಮಾರ್ಗದಲ್ಲಿದ್ದ ಮರವನ್ನು ಕಡಿದರೆ ಸಾಲದು ಮರಗಳನ್ನು ನಿಗಮವೇ ಬೆಳೆಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಪಡೆದ ಅರಣ್ಯ ಭೂಮಿಗೆ ಪರ್ಯಾಯವಾಗಿ ಅರಣ್ಯ ಇಲಾಖೆಗೆ ಎರಡು ಕಡೆಗಳಲ್ಲಿ 45 ಎಕರೆ ಭೂಮಿ ನೀಡಲಾಗಿದೆ. ಈ ಜಾಗಗಳಲ್ಲಿ ಸಮೃದ್ಧವಾದ ಅರಣ್ಯವನ್ನು ಬೆಳೆಸುವ ಖರ್ಚನ್ನು ಮೆಟ್ರೋ ನಿಗಮವೇ ಭರಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ಅರಣ್ಯ ಇಲಾಖೆಯಿಂದ ಜಾಗ ಪಡೆದರೆ ಅದಕ್ಕೆ ಪರಿಹಾರವಾಗಿ ಮತ್ತೊಂದು ಕಡೆ ಭೂಮಿ ನೀಡಿ ಅರಣ್ಯ ಬೆಳೆಸಬೇಕು ಎಂಬ ನಿಯಮವಿದೆ. ಅರಣ್ಯದ ಪ್ರಮಾಣ ಕಡಿಮೆಯಾಗಬಾರದೆಂಬ ಕಾರಣಕ್ಕೆ ಈ ನಿಯಮವನ್ನು ತರಲಾಗಿದೆ. ಳ್ಳಿಯಲ್ಲಿ ಕಂದಾಯ ಇಲಾಖೆಗೆ ಸೇರಿದ್ದ ಬಿಎಂಆರ್‌ಸಿಎಲ್ ಮೂಲಕ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ಈ ಎರಡೂ ಜಾಗಗಳಲ್ಲಿ ಅರಣ್ಯವನ್ನು ಬೆಳೆಸಿ ಪರಿಸರ ಸಂರಕ್ಷಿಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯ ಸೂಚನೆ ನೀಡಿದೆ.

English summary
BMRCL gave 45 acre land to forest department recently. But government have put a condition that bmrcl should bare the cost of forest development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X